50 ರೂಗೆ BSNL 20GB 3G ಡೇಟಾ ಆಫರ್: ಸುಳ್ಳು ಮಾಹಿತಿ

By Suneel
|

ಬಿಎಸ್‌ಎನ್‌ಎಲ್ ಗ್ರಾಹಕರು ತಮ್ಮ ಮೊಬೈಲ್ಗೆ 50 ರೂಪಾಯಿ ರಿಚಾರ್ಜ್ ಮಾಡಿಸುವ ಮುನ್ನ ಯೋಚಿಸಿ. ಬಿಎಸ್‌ಎನ್‌ಎಲ್‌ ಟೆಲಿಕಾಂ ತನ್ನ ಗ್ರಾಹಕರಿಗೆ ಕೇವಲ 50 ರೂಪಾಯಿಗೆ 3G 20GB ಇಂಟರ್ನೆಟ್‌ ಡೇಟಾ ಆಫರ್‌ ಅನ್ನು ನೀಡಿಲ್ಲ. ಸ್ವತಃ ಬಿಎಸ್‌ಎನ್‌ಎಲ್‌ ತನ್ನ ಅಧಿಕೃತ ಹೇಳಿಕೆಯನ್ನು ನೀಡಿ ಖಚಿತ ಪಡಿಸಿದೆ. ಈ ಆಫರ್‌ ಮಾಹಿತಿಯು ವೆಬ್‌ಸೈಟ್‌ಗಳಲ್ಲಿ ಓಡಾಡಿದ ದುರುದ್ದೇಶಪೂರಿತ ಚೇಷ್ಟೆ ಸುದ್ದಿಯಾಗಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

1

1

ಬಿಎಸ್‌ಎನ್‌ಎಲ್‌ ಅಧಿಕೃತವಾಗಿ 50 ರೂಪಾಯಿಗೆ 20GB 3G ಡೇಟಾ ಆಫರ್‌ ನೀಡುತ್ತೇವೆ ಎಂದು ಹೇಳಿಲ್ಲ. ಮತ್ತು ಕಂಪನಿ ಇಂತಹ ಯಾವುದೇ ಉದ್ದೇಶಗಳನ್ನು ಹೊಂದಿಲ್ಲ.

1 ಸೆಕೆಂಡ್‌ಗೆ 200 HD ಸಿನಿಮಾ ಡೌನ್‌ಲೋಡ್‌ 1 ಸೆಕೆಂಡ್‌ಗೆ 200 HD ಸಿನಿಮಾ ಡೌನ್‌ಲೋಡ್‌ "ಬಿಟಿ 5.6Tbps ಫೈಬರ್ ಸಂಪರ್ಕ"

2

2

ಕೆಲವು ದಿನಗಳ ಹಿಂದೆ ಹಲವು ವೆಬ್‌ಸೈಟ್‌ಗಳಲ್ಲಿ "ಬಿಎಸ್‌ಎನ್‌ಎಲ್‌ ತನ್ನ ಪ್ರೀಪೇಡ್‌ ಗ್ರಾಹಕರಿಗೆ ಕೇವಲ 50 ರೂಪಾಯಿಗೆ 20GB 3G ಡೇಟಾ ನೀಡುತ್ತಿದೆ" ಎಂದು ವರದಿ ಮಾಡಿದ್ದವು. ಅಲ್ಲದೇ ಈ ಮಾಹಿತಿಯು ಆನ್‌ಲೈನ್‌ನಲ್ಲಿ ಟ್ರೆಂಡಿಂಗ್‌ ಸುದ್ದಿಯಾಗಿಯೂ ಅತ್ಯುತ್ತಮವಾಗಿ ಹರಿದಾಡಿತ್ತು.

3

3

ವೆಬ್‌ಸೈಟ್‌ನಲ್ಲಿ ಹರಿದಾಡಿದ ಬಿಎಸ್‌ಎನ್‌ಎಲ್‌ ಸುದ್ದಿ ನೋಡಿ ಬಿಎಸ್‌ಎನ್‌ಎಲ್ ಪ್ರತಿಸ್ಪರ್ಧಿಗಳಿಗೆ ದಿಗಿಲು ಉಂಟಾಗಿತ್ತು. ಅಲ್ಲದೇ ಹೆಚ್ಚು ಮೊಬೈಲ್‌ ಬಳಕೆದಾರರು ಬಿಎಸ್‌ಎನ್‌ಎಲ್‌ಗೆ ಆಕರ್ಷಿತರಾಗಿ ಬಿಎಸ್‌ಎನ್‌ಎಲ್‌ ಗ್ರಾಹಕರಾಗಲು ನಾಮುಂದು ತಾಮುಂದು ಎಂದು ಸಿಮ್‌ ಕೊಂಡಿದ್ದರಂತೆ. ಆದರೆ ವೆಬ್‌ಸೈಟ್‌ ಮಾಹಿತಿ ಮಾತ್ರ ಸುಳ್ಳು.

4

4

ಬಿಎಸ್‌ಎನ್‌ಎಲ್‌ ಕಂಪನಿ ಜನವರಿ-ಮಾರ್ಚ್'ವರೆಗೆ ಪ್ರತಿ ತಿಂಗಳು ಉತ್ತಮ ಟ್ಯಾರಿಫ್‌ ದರಗಳಿಂದ 22 ಲಕ್ಷ ಹೊಸ ಸಂಪರ್ಕಗಳನ್ನು ನೀಡಿರುವುದಾಗಿ ಹೇಳಿದೆ.

5

5

* ದೇಶದಾದ್ಯಂತ ಉಚಿತ ಇನ್‌ಕಮಿಂಗ್‌ ಕರೆಗಳು
* ಪ್ರೀಪೇಡ್‌ ಗ್ರಾಹಕರಿಗೆ ಶೇಕಡ 80 ಕರೆ ದರ ಕಡಿತ
* ಗ್ರಾಹಕರಿಗೆ ಉತ್ತಮ ನೆಟ್‌ವರ್ಕ್‌ ನೀಡುವುದರ ಯೋಜನೆ ಮೇಲೆ ಗಮನ
* ಆಫ್‌ಲೈನ್‌ ಕರೆಗೆ 30 p/m
* ಆನ್‌ಲೈನ್‌ ಕರೆಗೆ 10 p/m

ಗಿಜ್‌ಬಾಟ್‌

ಗಿಜ್‌ಬಾಟ್‌

ಬಿಎಂಟಿಸಿ' ಬಸ್‌ಗಳ ಸಂಪೂರ್ಣ ಮಾಹಿತಿ ಒಂದೇ ಅಪ್ಲಿಕೇಶನ್‌ನಲ್ಲಿಬಿಎಂಟಿಸಿ' ಬಸ್‌ಗಳ ಸಂಪೂರ್ಣ ಮಾಹಿತಿ ಒಂದೇ ಅಪ್ಲಿಕೇಶನ್‌ನಲ್ಲಿ

<strong></strong>ಪ್ರೌಢಶಾಲೆಯಲ್ಲಿ ಹೇಳದ ವಿಜ್ಞಾನದ ಅದ್ಭುತ ವಿಷಯಗಳು ಯಾವುವು ಗೊತ್ತೇ? ಪ್ರೌಢಶಾಲೆಯಲ್ಲಿ ಹೇಳದ ವಿಜ್ಞಾನದ ಅದ್ಭುತ ವಿಷಯಗಳು ಯಾವುವು ಗೊತ್ತೇ?

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
BSNL offering 20GB 3G data offer for Rs 50 is a hoax. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X