ಕಡಿಮೆ ಬೆಲೆಗೆ ಹೆಚ್ಚಿನ ಲಾಭ ಮಾಡಿಕೊಡುವ BSNLನ ಹೊಸ ಆಫರ್...!
BSNL ತನ್ನ ಬಳಕೆದಾರರಿಗೆ ಹಲವು ಮಾದರಿಯ ಆಫರ್ ಗಳನ್ನು ನೀಡಲು ಮುಂದಾಗಿದೆ, ಖಾಸಗಿ ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ ಲಾಂಚ್ ಆಗಿರುವ ಆಫರ್‌ಗಳಲ್ಲಿ ಮುಖ್ಯವಾದದ್ದು, ಮಾರುಕಟ್ಟೆಯಲ್ಲಿ ಬೆಸ್ಟ್ ಎನ್ನಿಸಿಕೊಂಡಿರುವ ರೂ. 155ಕ್ಕೆ ಆಫರ್. ಇದು ಹೆಚ್ಚಿನ ಆಫರ್‌ಗಳೊಂದಿಗೆ ಕಾಣಿಸಿಕೊಂಡಿದ್ದು, ಬಳಕೆದಾರರಿಗೆ ಲಾಭವಾಗಲಿದೆ.

ಇದೊಂದು ಆಫರ್ ತನ್ನ ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಾದರಿಯಲ್ಲಿ ಲಾಭ ಮಾಡಿಕೊಡಲಿದೆ. ಇದರಲ್ಲಿ ಬಳಕೆದಾರರಿಗೆ ಹೆಚ್ಚಿನ ಡೇಟಾ ದೊರೆಯಲಿದೆ. ಅಲ್ಲದೇ ಇದರಲ್ಲಿ ಕರೆ ಮಾಡುವ ಅವಕಾಶ ಸಹ ದೊರೆಯಲಿದೆ. ಇದಲ್ಲದೇ ಬಳಕೆದಾರರಿಗೆ ಇದೊಂದ ಹೊಸ ಮಾದರಿಯಲ್ಲಿ ಅನುಭವನ್ನು ನೀಡಲಿದೆ.

ಜಿಯೋದಲ್ಲಿಯೂ ಇಲ್ಲ:
ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಮಾದರಿಯಲ್ಲಿ ಆಫರ್ ಗಳನ್ನು ನೀಡುತ್ತಿರುವ ಜಿಯೋ ಸಹ ಈ ಮಾದರಿಯ ಆಫರ್ ಅನ್ನು ನೀಡುತ್ತಿಲ್ಲ. ಕಡಿಮೆ ಅವಧಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ.

ನಿತ್ಯ 2GB ಡೇಟಾ:
BSNL ಲಾಂಚ್ ಮಾಡಿರುವ ರೂ.155 ಆಫರ್‌ಗಳಲ್ಲಿ ಹೆಚ್ಚಿನ ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಇದರಲ್ಲಿ ನಿತ್ಯ ಬಳಕೆದಾರರಿಗೆ 2 GB ಡೇಟಾವನ್ನು ಬಳಕೆಗೆ ದೊರೆಯಲಿದೆ. ಇದರಿಂದಾಗಿ ಬಳಕೆದಾರರಿಗೆ ಹೆಚ್ಚಿನ ಡೇಟಾ ಬಳಕೆಗೆ ದೊರೆಯಲಿದೆ.

17 ದಿನಗಳ ವ್ಯಾಲಿಡಿಟಿ:
ರೂ. 155ಕ್ಕೆ BSNL ಲಾಂಚ್ ಮಾಡಿರುವ ಪ್ಲಾನ್‌ನಲ್ಲಿ 17 ದಿನಗಳ ವ್ಯಾಲಿಡಿಟಿಯನ್ನು ಕಾಣಬಹುದಾಗಿದೆ. ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 34 GB ಡೇಟಾವನ್ನು ದೊರೆಯಲಿದೆ. ಇದಲ್ಲದೇ ಈ ಪ್ಲಾನ್ ಯಾವುದೇ ಎಕ್ಸ್‌ಪಿರಿಡೇಟ್ ಅನ್ನು ಹೊಂದಿಲ್ಲ ಎನ್ನಲಾಗಿದೆ.

ಇನ್ನು ಪ್ಲಾನ್ ಇದೆ:
ಇದಲ್ಲದೇ BSNL ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಾಕಷ್ಟ ಆಫರ್ ಗಳನ್ನು ಕಾಣಬಹುದಾಗಿದೆ. ಬೇರೆ ಟೆಲಿಕಾಂ ಕಂಪನಿಗಳಿಗೂ ನಾಚಿಸುವಂತೆ ಆಫರ್ ಗಳನ್ನು ನೀಡುತ್ತಿದೆ. ಕೆಲವು ಆಫರ್‌ಗಳು ಜಿಯೋವನ್ನು ಮಿರೀಸುವಂತೆ ಆಫರ್‌ಗಳನ್ನು ಬಳಕೆದಾರರಿಗೆ ದೊರೆಯಲಿದೆ.


Click it and Unblock the Notifications