Home
ಸುದ್ದಿಜಾಲ

ಜಿಯೋ ಎದುರಾಗಿ BSNL ಪ್ಲಾನ್: ಕಾಂಬೊ ಪ್ಯಾಕ್‌ನಲ್ಲಿ ಎಲ್ಲಾ ಇದೆ..?

By Srinidhi

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸರ್ಕಾರಿ ಸ್ವಾಮ್ಯದ BSNL ಹೆಚ್ಚು ಸದ್ದು ಮಾಡುತ್ತಿದ್ದು, ಮಾರುಕಟ್ಟೆಯಲ್ಲಿ ಇರುವ ದೈತ್ಯ ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆಯುವ ಕಾರ್ಯಗಳನ್ನು ಮಾಡುತ್ತಿದೆ. ಈ ಸಂದರ್ಭದಲ್ಲಿ BSNL ಹೊಸದೊಂದು ಪ್ಲಾನ್ ಅನ್ನು ಘೋಷಣೆ ಮಾಡಿದ್ದು, ರಿಲಯನ್ಸ್ ಮಾಲೀಕತ್ವದ ಜಿಯೋಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ ಪ್ಲಾನ್ ವೊಂದನ್ನು ಲಾಂಚ್ ಮಾಡಿದೆ.

ಜಿಯೋ ಎದುರಾಗಿ BSNL ಪ್ಲಾನ್: ಕಾಂಬೊ ಪ್ಯಾಕ್‌ನಲ್ಲಿ ಎಲ್ಲಾ ಇದೆ..?

ಹೊಸ ಪ್ಲಾನ್‌ ಬೆಲೆಯನ್ನು ತೀರಾ ಕಡಿಮೆ ಇಟ್ಟಿರುವ BSNL, ಬಳಕೆದಾರರಿಗೆ ಕರೆ ಮಾಡುವ ಲಾಭ ಮತ್ತು ಡೇಟಾ ಸೇವೆ ಹಾಗೂ ಉಚಿತ SMS ಕಳುಹಿಸುವಂತಹ ಅವಕಾಶವನ್ನು ಮಾಡಿಕೊಡಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ BSNL ನೀಡಿರುವ ಹೊಸ ಪ್ಲಾನ್‌ನಿಂದ ಇತರೆ ಟೆಲಿಕಾಂ ಕಂಪನಿಗಳು ಬೆಚ್ಚು ಬಿದ್ದಿವೆ.

ರೂ.118 ಪ್ಲಾನ್:

ರೂ.118 ಪ್ಲಾನ್:

ಸರ್ಕಾರಿ ಸ್ವಾಮ್ಯದ BSNL ತನ್ನ ಬಳಕೆದಾದರಿಗೆ ರೂ.118 ಪ್ಲಾನ್ ಅನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ. ಇದರಲ್ಲಿ ಬಳಕೆದಾರರಿಗೆ ಕರೆ ಮಾಡುವ ಮತ್ತು ಡೇಟಾ ಬಳಕೆಯ ಅವಕಾಶವನ್ನು ಮಾಡಿಕೊಡಲಿದೆ.

1 GB ಡೇಟಾ:

1 GB ಡೇಟಾ:

ಇದಲ್ಲದೇ ಸರ್ಕಾರಿ ಸ್ವಾಮ್ಯದ BSNL ನೀಡಿರುವ ಹೊಸ ಪ್ಲಾನ್‌ ನಲ್ಲಿ ಬಳಕೆದಾರಿಗೆ 1GB ಡೇಟಾವನ್ನು ನೀಡಲಿದೆ. ಇದಲ್ಲದೇ ಮಾರುಕಟ್ಟೆಯಲ್ಲಿ ಇಷ್ಟು ಕಡಿಮೆ ಬೆಲೆಗೆ ಯಾವುದೇ ಆಫರ್ ಗಳು ದೊರೆಯುವುದಿಲ್ಲ ಎನ್ನಲಾಗಿದೆ.

ಉಚಿತ ಕರೆಗಳು:

ಉಚಿತ ಕರೆಗಳು:

ಇದೇ ಮಾದರಿಯಲ್ಲಿ ಉಚಿತ ಕರೆಗಳನ್ನು ಮಾಡುವ ಅವಕಾಶವನ್ನು ನೀಡಲಿದೆ. ಇದರಲ್ಲಿ ಬಳಕೆದಾರರು ಉಚಿತವಾಗಿ ಇದರಿಂದಾಗಿ ಯಾವುದೇ ಮಾದರಿಯಲ್ಲಿ ಕರೆಗೆ ದರಗಳನ್ನು ವಿಧಿಸುವುದಿಲ್ಲ. ಇದು ಗ್ರಾಹಕರಿಗೆ ಹೆಚ್ಚಿನ ಲಾಭವೂ ನಡೆಯಲಿದೆ.

How to use WhatsApp in Kannada - GIZBOT KANNADA
ಜಿಯೋಗೆ ಸೆಡ್ಡು:

ಜಿಯೋಗೆ ಸೆಡ್ಡು:

ಇದಲ್ಲದೇ ಜಿಯೋ ತನ್ನ ಬಳಕೆದಾರರಿಗೆ ನೀಡಿರುವ ಪ್ಲಾನ್ ಎದುರಾಗಿ BSNL ಈ ಪ್ಲಾನ್ ಅನ್ನು ನೀಡಲಿದೆ ಎನ್ನಲಾಗಿದೆ. ಇದರಲ್ಲಿ ಜಿಯೋ ನೀಡಿರುವ ಮಾದರಿಯ ಆಫರ್ ಅನ್ನು ನೀಡಲಿದೆ. ಇದರಿಂದಾಗಿ BSNL ತನ್ನ ಬಳಕೆದಾರರಿಗೆ ಹೆಚ್ಚಿನ ಲಾಭ ಮಾಡಿಕೊಡುತ್ತಿದೆ.

Best Mobiles in India

English summary
BSNL’s New Move Is to Counter Jio With Its Combo Pack. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+