Subscribe to Gizbot

BSNLನ ಈ ಆಫರ್ ಮುಂದೆ ಜಿಯೋ, ಏರ್‌ಟೆಲ್ ಏನೇನು ಅಲ್ಲ..!!!

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ನೀಡಿದ್ದ ಸಮ್ಮರ್ ಸರ್ಪೈಸ್ ಆಫರ್ ಮತ್ತು ಜಿಯೋ ಧನ್ ಧನಾ ಧನ್ ಆಫರ್ ಬದಲಾಗಿ ಸರಕಾರಿ ಸ್ವಾಮ್ಯದ BSNL ಭರ್ಜರಿ ಆಫರ್ ವೊಂದನ್ನು ಘೋಷಣೆ ಮಾಡಿದ್ದು, ಈ ಮೂಲಕ ಗ್ರಾಹಕರನ್ನು ಹೊಸದಾಗಿ ತನ್ನೆಡೆಗೆ ಆಕರ್ಷಿಸಿಕೊಳ್ಳಲು ಮುಂದಾಗಿದೆ.

BSNLನ ಈ ಆಫರ್ ಮುಂದೆ ಜಿಯೋ, ಏರ್‌ಟೆಲ್ ಏನೇನು ಅಲ್ಲ..!!!

ಓದಿರಿ: ಪ್ಯಾನ್-ಆಧಾರ ಲಿಂಕ್ ಮಾಡಲು ಜೂನ್ 30 ಕಡೆ ದಿನ: ಇಲ್ಲಿದೆ ಆನ್‌ಲೈನಿನಲ್ಲಿ ಲಿಂಕ್ ಮಾಡಲು ಸುಲಭ ವಿಧಾನ

BSNL ಒಂದರ ಹಿಂದೆ ಒಂದರಂತೆ ಆಫರ್ ಗಳನ್ನು ಘೋಷಣೆ ಮಾಡಲು ಮುಂದಾಗಿದೆ. ಡೇಟಾ, ಕಾಲಿಂಗ್ ಸೇರಿದಂತೆ ಫುಟ್ ಟಾಕ್ ಟೈಮ್ ಆಫರ್ ಗಳನ್ನು ನೀಡುತ್ತಿದೆ. ಸದ್ಯ ಇದೇ ಮಾದರಿಯಲ್ಲಿ 666 ಆಫರ್ ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
120 GB ಡೇಟಾ:

120 GB ಡೇಟಾ:

666 ಆಫರ್ ನಲ್ಲಿ ಗ್ರಾಹಕರು ರೂ.666ಕ್ಕೆ ರೀಚಾರ್ಜ್ ಮಾಡಿಸಿದರೆ 60 ದಿನಗಳ ವ್ಯಾಲಿಡಿಟಿಗೆ ಪ್ರತಿ ನಿತ್ಯ 2GB ಡೇಟಾವನ್ನು ಗ್ರಾಹಕರಿಗೆ ನೀಡಲಿದೆ. ಒಟ್ಟು 120 GB ಡೇಟಾ ಆಗಲಿದೆ.

ಅನ್‌ಲಿಮಿಟೆಟ್ ಕಾಲಿಂಗ್:

ಅನ್‌ಲಿಮಿಟೆಟ್ ಕಾಲಿಂಗ್:

ಇದಲ್ಲದೇ ಈ ಆಫರ್ ನಲ್ಲಿ BSNL ಗ್ರಾಹಕರು ಎಲ್ಲಾ ನೆಟ್‌ವರ್ಕ್‌ಗಳಿಗೆ ಅನ್‌ಲಿಮಿಟೆಡ್ ಕಾಲ್ ಮಾಡಬಹುದಾಗಿದೆ. ಯಾವುದೇ ನಿರ್ಭಂದ ಇಲ್ಲ ಎನ್ನಲಾಗಿದೆ.

444 ಆಫರ್:

444 ಆಫರ್:

ಇದೇ ಕೆಲವು ದಿನಗಳ ಹಿಂದೆ BSNL 444 ಆಫರ್ ಬಿಡುಗಡೆ ಮಾಡಿತ್ತು. ಇದರಲ್ಲಿ 360 GB ಡೇಟಾವನ್ನು ಗ್ರಾಹಕರ ಬಳಕೆಗೆ ನೀಡಿತ್ತು. ಆದರೆ ಯಾವುದೇ ಕಾಲಿಂಗ್ ಕೊಡುಗೆ ಇರಲಿಲ್ಲ. ಸದ್ಯ ಇವೇರಡನ್ನು ಸೇರಿಸಿ ಹೊಸ ಆಫರ್ ನೀಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
BSNL Sixer 666 recharge pack offers 2GB data daily, unlimited calls. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot