Subscribe to Gizbot

ಟೆಲಿಕಾಂ ಗಢಗಢ..BSNLನಿಂದ ಮತ್ತೊಂದು ಇತಿಹಾಸದ ಅದ್ಬುತ ಪ್ಲಾನ್!!

Written By:

ಗ್ರಾಹಕರನ್ನು ಸೆಳೆಯಲು ಇನ್ನಿಲ್ಲದ ಹರಸಾಹಸ ಪಡುತ್ತಿರುವ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪೆನಿ BSNL ಇದೀಗ ಇತಿಹಾಸದ ಅದ್ಬುತ ಪ್ಲಾನ್‌ ಒಂದನ್ನು ಬಿಡುಗಡೆ ಮಾಡಿದೆ.!! ಜಿಯೋ ಸೇರಿ ಟೆಲಿಕಾಂ ಕಂಪೆನಿಗಳಿಗೆಲ್ಲಾ ಸೆಡ್ಡು ಹೊಡೆದಿರುವ BSNL ಪ್ರತಿದಿನ ನಾಲ್ಕು ಜಿಬಿ ಡೇಟಾವನ್ನು ನೀಡುವ ಮೂಲಕ ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದೆ.!!

ನೂತನವಾಗಿ ಬಿಡುಗಡೆ ಮಾಡಿದ ಪ್ಲಾನ್‌ಗೆ BSNL 'ಚೌಕ 444' ಎಂದು ಹೆಸರಿಟ್ಟಿದ್ದು, ಇತಿಹಾಸದಲ್ಲಿಯೇ ಯಾವ ಟೆಲಿಕಾಂ ಕಂಪೆನಿ ಕೂಡ ಇಂತಹ ಆಫರ್ ನೀಡಿಲ್ಲ.!! ಹಾಗಾದರೆ ಈ ಆಫರ್ ಹೇಗಿದೆ? ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಂತಹ ಆಫರ್ ಏನು? ಎಲ್ಲಾ ಮಾಹಿತಿಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟೆಲಿಕಾಂಗೆ ಸೆಡ್ಡು.!!

ಟೆಲಿಕಾಂಗೆ ಸೆಡ್ಡು.!!

ಪಾತಾಲಕೆ ಕುಸಿದಿದ್ದ BSNL ಏಪ್ರಿಲ್ ತಿಂಗಳಿನಲ್ಲಿ ಸ್ವಲ್ಪ ಚೇತರಿಕೆ ಕಂಡಿ ಜಿಯೋ, ಏರ್‌ಟೆಲ್ ನಂತರದ ಸ್ಥಾನದಲ್ಲಿ ಗ್ರಾಹಕರನ್ನು ಸೆಳೆದಿತ್ತು. ಕೆಲವು ಅತ್ಯುತ್ತಮ ಪ್ಲಾನ್‌ಗಳಿಂದಲೇ ಗ್ರಾಹಕರನ್ನು ಸೆಳೆದಿದ್ದ BSNL ಇದೀಗ ಇತಿಹಾಸದ ಪ್ಲಾನ್ ಬಿಡುಗಡೆ ಮಾಡಿದೆ.!!

BSNL 'ಚೌಕ 444'!!

BSNL 'ಚೌಕ 444'!!

BSNL 'ಚೌಕ 444' ರೀಚಾರ್ಜ್ ಪ್ಲಾನ್ ಆಶ್ಚರ್ಯಚಕಿತಗೊಳಿಸುವಂತಿದ್ದು, ಕೇವಲ 444 ರೂಪಾಯಿಗಳಿಗೆ ಪ್ರತಿದಿನ ನಾಲ್ಕು GB ಡೇಟಾ ಆಫರ್ ನೀಡಿದೆ. ಅಂದರೆ ಟೆಲಿಕಾಂ ಕಂಪೆನಿಗಳಿಗಿಂದತ ಮೂರು ಪಟ್ಟು ಹೆಚ್ಚು.!!

ಇತಿಹಾಸದ ಪ್ಲಾನ್!!

ಇತಿಹಾಸದ ಪ್ಲಾನ್!!

ಇತಿಹಾಸದಲ್ಲಿಯೇ ಯಾವ ಟೆಲಿಕಾಂ ಕಂಪೆನಿ ನೀಡಿದ ಆಫರ್ ಇದು.! ಏಕೆಂದರೆ 444 ರೂಪಾಯಿಗಳಿಗೆ ಪ್ರತಿದಿನ ನಾಲ್ಕು GB ಡೇಟಾ ಮೂರು ತಿಂಗಳವರೆಗೂ ಲಭ್ಯವಿರುತ್ತದೆ.!! ಅಂದರೆ ಲೆಕ್ಕಹಾಕಿ 1000 GB ಡೇಟಾ ಗ್ರಾಹಕರಿಗೆ 444 ರೂಪಾಯಿಗಳಿಗೆ ಗೊರೆಯುತ್ತದೆ.!!

ಉಚಿತ ಕಾಲ್ಸ್ ಇಲ್ಲ!!

ಉಚಿತ ಕಾಲ್ಸ್ ಇಲ್ಲ!!

BSNL ನೀಡಿರುವ ಆಫರ್‌ನಲ್ಲಿ ಒಂದೇ ಒಂದು ತೊಂದರೆ ಎಂದರೆ ಉಚಿತ ಕಾಲ್ಸ್ ನೀಡದಿರುವುದು. 'ಚೌಕ 444' ಆಫರ್ ಕೇವಲ ಡೇಟಾಗೆ ಮಾತ್ರ ಸೀಮಿತವಾಗಿದ್ದು, ಆದರೂ ಕೂಡ ಇದು ಅತ್ಯುತ್ತಮ ಆಫರ್ ಎನ್ನಬಹುದು.!!

ಓದಿರಿ:ಹೆಚ್ಚುವರಿ ಜಿಯೋ ಡೇಟಾ ಪಡೆಯುವುದು ಹೇಗೆ??

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
BSNL's STV- 444 is a follow up to previously launched STV 333 aka Triple ACE plan. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot