Home
ಸುದ್ದಿಜಾಲ

BSNL ನಿಂದ ರೂ.99 ಪ್ಲಾನ್: ಬೇರೆ ಪ್ಲಾನ್‌ಗಳಿಗಿಂತ ಭಿನ್ನವಾಗಿದೆ..!

By Srinidhi

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ದರ ಸಮಯವೂ ಹೆಚ್ಚಾಗಿದ್ದು, ಇದೇ ಸಂದರ್ಭದಲ್ಲಿ ಸರಕಾರಿ ಸ್ವಾಮ್ಯದ BSNL ಸಹ ತನ್ನದೇ ಆದ ಹೊಸದೊಂದು ಆಫರ್ ಅನ್ನು ಲಾಂಚ್ ಮಾಡಿದೆ. ಈಗಾಗಲೇ ಎರಡು ಮೂರು ಆಫರ್ ಗಳನ್ನು ಖಾಸಗಿ ಟೆಲಿಕಾಂ ಕಂಪನಿಗಳು ನಾಚುವಂತೆ ಬಿಡುಗಡೆ ಮಾಡುತ್ತಿದೆ. ಇಂದು ಹೊಸ ಹೊಸದೊಂದು ಆಫರ್ ಅನ್ನು ಲಾಂಚ್ ಮಾಡಿದೆ.

BSNL ನಿಂದ ರೂ.99 ಪ್ಲಾನ್: ಬೇರೆ ಪ್ಲಾನ್‌ಗಳಿಗಿಂತ ಭಿನ್ನವಾಗಿದೆ..!

ಜಿಯೋ, ಏರ್‌ಟೆಲ್ ಹಾಗೂ ವೊಡಾಫೋನ್ ಸೇರಿದಂತೆ ಯಾವುದೇ ಟೆಲಿಕಾಂ ಕಂಪನಿಗಳು ನೀಡದೆ ಇರುವ ಆಫರ್ ಅನ್ನು BSNL ಲಾಂಚ್ ಮಾಡಿದ್ದು, ಈ ಹಿನ್ನಲೆಯಲ್ಲಿ BSNL ಬಳಕೆದಾರರಿಗೆ ನೀಡಿರುವ ಹೊಸ ಆಫರ ಗಳ ಬಗ್ಗೆ ಮಾಹಿತಿಯನ್ನು ನೀಡುವ ಪ್ರಯತ್ನವಾಗಿದೆ.

ವಾಯ್ಸ್ ಪ್ಲಾನ್:

ವಾಯ್ಸ್ ಪ್ಲಾನ್:

BSNL ತನ್ನ ಬಳಕೆದಾರರಿಗೆ ಈ ಬಾರಿ ಡೇಟಾ ಆಫರ್ ನೀಡುವ ಬದಲಾಗಿದೆ ವಾಯ್ಸ್ ಕಾಲಿಂಗ್ ಆಫರ್ ಅನ್ನು ಲಾಂಚ್ ಮಾಡಿದೆ. ಇದರಲ್ಲಿ ಕೇವಲ ಕರೆ ಮಾಡುವ ಅವಕಾಶವನ್ನು ಮಾತ್ರವೇ ನೀಡುತ್ತಿದೆ. ಆದರೆ ಯಾವುದೇ ಡೇಟಾವನ್ನು ಬಳಕೆಗೆ ನೀಡುವುದಿಲ್ಲ ಎನ್ನಲಾಗಿದೆ.

ರೂ.99 ಪ್ಲಾನ್:

ರೂ.99 ಪ್ಲಾನ್:

ಇಡೀ ದೇಶದಲ್ಲಿ ಇರುವ ಎಲ್ಲಾ BSNL ಬಳಕೆದಾರರಿಗೆ ಈ ಆಫರ್ ಅನ್ನು ಲಾಂಚ್ ಮಾಡಿರುವ ರೂ.99 ಆಫರ್ ನಲ್ಲಿ 26 ದಿನಗಳ ವ್ಯಾಲಿಡಿಟಿಯನ್ನು ನೀಡಿದ್ದು, ಸಂಪೂರ್ಣವಾಗಿ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ರೂ.319 ಪ್ಲಾನ್:

ರೂ.319 ಪ್ಲಾನ್:

ಇದಲ್ಲದೇ BSNL ಬಳಕೆದಾರರಿಗೆ ಮತ್ತೊಂದು ಆಫರ್ ಅನ್ನು ನೀಡಿದ್ದು, ರೂ.319ಕ್ಕೆ ರಿಚಾರ್ಜ್ ಮಾಡಿಸಿದರೆ 90 ದಿನಗಳ ಅವಧಿಗೆ ಸಂಪೂರ್ಣವಾಗಿ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

BSNL ರೂ.7 ಪ್ಲಾನ್:

BSNL ರೂ.7 ಪ್ಲಾನ್:

ಇದು BSNL ಬಿಡುಗಡೆ ಮಾಡಿರುವ ಅತೀ ಸಣ್ಣ ಪ್ಯಾಕ್ ಆಗಿದ್ದು, ಇದರಲ್ಲಿ ಗ್ರಾಹಕರಿಗೆ BSNL ಒಂದು ದಿನದ ವ್ಯಾಲಿಡಿಟಿಗೆ ಒಂದು GB ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಇದರಲ್ಲಿ ಗ್ರಾಹಕರಿಗೆ ಡೇಟಾ ಬಿಟ್ಟರೆ ಇನ್ಯಾವುದೇ ಲಾಭಗಳು ಇಲ್ಲ.

BSNL ರೂ.16 ಪ್ಲಾನ್:

BSNL ರೂ.16 ಪ್ಲಾನ್:

ಇದಲ್ಲದೇ BSNL ಮತ್ತೊಂದು ಪ್ಲಾನ್ ನೀಡುತ್ತಿದೆ. ಇದರಲ್ಲಿ ಗ್ರಾಹಕರಿಗೆ BSNL ಒಂದು ದಿನದ ವ್ಯಾಲಿಡಿಟಿಗೆ ಎರಡು GB ಡೇಟಾವನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಇದರಲ್ಲಿ ಗ್ರಾಹಕರಿಗೆ ಡೇಟಾ ಬಿಟ್ಟರೆ ಇನ್ಯಾವುದೇ ಲಾಭಗಳು ಇಲ್ಲ.

BSNL ರೂ.999 ಪ್ಲಾನ್;

BSNL ರೂ.999 ಪ್ಲಾನ್;

ಈಗಾಗಲೇ ಮಾರುಕಟ್ಟೆಯಲ್ಲಿ BSNL ಲಾಂಚ್ ಮಾಡಿರುವ ರೂ.999 ಪ್ಲಾನ್‌ನಲ್ಲಿ ಬಳಕೆದಾರರಿಗೆ ಹೆಚ್ಚಿನ ಲಾಭಗಳು ದೊರೆಯುತ್ತಿದೆ. ಒಂದು ವರ್ಷದ ಅವಧಿಗೆ ಉಚಿತ ಕರೆ, ಡೇಟಾ ಸೇರಿದಂತೆ ಎಲ್ಲಾ ಲಾಭವನ್ನು BSNL ಮಾಡಿಕೊಡಲಿದೆ ಎನ್ನಲಾಗಿದೆ.

Redmi Note 5 ಬಿಡುಗಡೆಗೆ..! ಬೆಸ್ಟ್, ಬಜೆಟ್, ಬೊಂಬಾಟ್

ಓದಿರಿ: ಜಿಯೋ ಮಾಸ್ಟರ್ ಪ್ಲಾನ್: ಹೆಚ್ಚಿದ ಜಿಯೋ ಫೋನ್ ಬೇಡಿಕೆ: ಅಮೆಜಾನ್‌ನಲ್ಲೂ ಮಾರಾಟ..!

Best Mobiles in India

English summary
BSNL Unveils New Unlimited Voice Calling Recharges at Rs. 99, Rs. 319. to know more visit kananda.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+