ಬಜೆಟ್ :ಕಂಪ್ಯೂಟರ್ ಡಿಸ್ಪ್ಲೇ, ಮೊಬೈಲ್ ಬಿಡಿಭಾಗ ಕಮ್ಮಿ

Posted By: Varun
ಬಜೆಟ್ :ಕಂಪ್ಯೂಟರ್ ಡಿಸ್ಪ್ಲೇ, ಮೊಬೈಲ್ ಬಿಡಿಭಾಗ ಕಮ್ಮಿ
ಕೇಂದ್ರದ ವಿತ್ತೀಯ ಬಜೆಟ್ ಸಂಸತ್ತಿನಲ್ಲಿ ಇಂದು ಮಂಡನೆಯಾಗಿದ್ದು, ಮಾನ್ಯ ವಿತ್ತ ಸಚಿವರಾದ ಶ್ರೀ ಪ್ರಣಬ್ ಮುಖರ್ಜಿ LCD, LED ಪ್ಯಾನಲ್ ಹಾಗು ಮೊಬೈಲ್ ಬಿಡಿ ಭಾಗಗಳ ಮೇಲಿನ ಆಮದು ಸುಂಕದ ಮೇಲೆ ವಿನಾಯಿತಿ ನೀಡಿದ್ದಾರೆ.

ಹಾಗಾಗಿ ವಿದೇಶೀ LCD ಹಾಗು LED ಮಾನಿಟರುಗಳ ಮೇಲಿನ ಬೆಲೆ ಕಮ್ಮಿಯಾಗಬಹುದು. ಜೊತೆಗೆ ಮೊಬೈಲ್ ಬಿಡಿಭಾಗಗಳ ಬೆಲೆಯೂ ಇಳಿಕೆಯಾಗಬಹುದು. ಹೀಗಾಗಿ ನೀವು ಮಾನಿಟರುಗಳನ್ನು ಖರೀದಿಸಲು ಇದು ಸುಸಮಯವೆಂದೇ ಹೇಳಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot