For Quick Alerts
For Daily Alerts
Just In
- 38 min ago ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- 1 hr ago Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- 2 hrs ago Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- 3 hrs ago ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
Don't Miss
- News Poornachandra Tejaswi: ವಿಸ್ಮಯಲೋಕವನ್ನೇ ತೆರೆದಿಡುವ ತೇಜಸ್ವಿಯವರ ಪುಸ್ತಕಗಳು
- Lifestyle ಗ್ರಹಣ ಕಾಲದಲ್ಲಿ ಆಹಾರ ಸೇವಿಸಬಾರದೇಕೆ.? ಹಿರಿಯರ ವಾದವೇನು..?
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Movies ಲಂಡನ್ನಲ್ಲಿ ಬಾಡಿಗೆಗೆ ಪಡೆದಿದ್ದ ಬಂಗಲೆಯನ್ನೇ ಖರೀದಿಸಿದ್ರಾ ಪ್ರಭಾಸ್?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬುಲೆಟ್ ಪ್ರೂಫ್ ಚರ್ಮವನ್ನು ನೋಡಿದ್ದೀರಾ?
News
oi-Varun
By Varun
|
ನಿಮ್ಮ ಚರ್ಮಬುಲೆಟ್ ಅನ್ನು ನಿರೋಧಿಸುವ ಹಾಗಿದ್ದರೆಹೇಗಿರಬಹುದು ಎಂದು ಒಮ್ಮೆ ಊಹಿಸಿ. ಅಬ್ಬಾ, ಯಾವುದೋ ರಜನಿಕಾಂತ್ ಫಿಲಂ ಅಥವಾ ಹಾಲಿವುಡ್ ನ ಫ್ಯಾಂಟಸಿ ಚಿತ್ರದ ಸೀನ್, ಕಣ್ಣ ಮುಂದೆ ಬರುತ್ತಿದೆಯಾ?
ಈ ಕಲ್ಪನೆ ನಿಜವಾಗುವ ದಿನ ಬಹುದೂರವಿಲ್ಲ. ಯಾವುದು ಸದ್ಯಕ್ಕೆ ಅಸಾಧ್ಯವೆಂದು ನಾವು ಅಂದುಕೊಳ್ಳುತ್ತೇವೋ, ತಂತ್ರಜ್ಞಾನದ ಸಹಾಯದಿಂದ ಅದೇ ಮುಂದಿನ ದಿನಗಳಲ್ಲಿ ಸಾಧ್ಯ ವಾಗುತ್ತದೆ. ಈ ರೀತಿಯ ಬುಲ್ಲೆಟ್ ಪ್ರೂಫ್ ಫ್ಯೂಚರಿಸ್ಟಿಕ್ ಚರ್ಮವೊಂದನ್ನು ಜಲೀಲ ಎಸ್ಸೈದಿ ಎಂಬಾತ ಸಿದ್ಧಪದಿಸಿದ್ದಾನೆ.
ಮೇಕೆಯ ಚರ್ಮ ಹಾಗು ರೇಷ್ಮೆಯಿಂದ ಮಾಡಿದ ದಾರವನ್ನು ಲ್ಯಾಬ್ ನಲ್ಲಿ ಅಭಿವೃದ್ದಿಪಡಿಸಿದ್ದ ಚರ್ಮದ ಕೋಶದ ಜೊತೆ ಸೇರಿಸಿ ಮಾಡಲಾದ ಈಬುಲೆಟ್ ಪ್ರೂಫ್ ಚರ್ಮ, ಸದ್ಯಕ್ಕೆ ಬುಲೆಟ್ ಪ್ರೂಫ್ ಕವಚಗಳಲ್ಲಿ ಉಪಯೋಗಿಸಲ್ಪಡುವ ಕೆವ್ಲರ್ ಎಂಬ ವಸ್ತುವಿಗಿಂತಾ 4 ಪಟ್ಟಿ ಹೆಚ್ಚು ಬಲಶಾಲಿಯಾಗಿದೆಯಂತೆ!
ಈ ಚರ್ಮದ ವೀಡಿಯೋ ನೋಡಿದರೆ ನಿಮಗೇ ಗೊತ್ತಾಗುತ್ತದೆ, ಅದು ಎಷ್ಟು ಗಟ್ಟಿತನ ಹೊಂದಿದೆ ಎಂದು.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed
Read more about: