4K ಅಲ್ಟ್ರಾ ಹೆಚ್ ಡಿ ಸ್ಮಾರ್ಟ್ ಟಿವಿಗಳು ಬೇಕಿದ್ದರೆ ಇವುಗಳನ್ನು ಖರೀದಿಸಿ

By Gizbot Bureau
|

ಸ್ಮಾರ್ಟ್ ಟಿವಿಗಳು ಇದೀಗ ಸಾಕಷ್ಟು ಸ್ಮಾರ್ಟ್ ಫೀಚರ್ ಗಳೊಂದಿಗೆ ಬರುತ್ತಿದ್ದು ಸಾಂಪ್ರದಾಯಿಕ ಟಿವಿಗಳನ್ನು ದೂರ ಸರಿಸುತ್ತಿವೆ. ಕೆಲವು ಸ್ಮಾರ್ಟ್ ಟಿವಿಗಳು ಭಾರತದಲ್ಲೂ ಕೂಡ ಲಭ್ಯವಿದೆ.ಇವು 4ಕೆ ಹೆಚ್ ಡಿ ರೆಸಲ್ಯೂಷನ್ ನ್ನು ಹೊಂದಿವೆ. ನಿಮ್ಮ ಉಪಯುಕ್ತತೆಗಾಗಿ ಈ ಟಿವಿಗಳ ಲಿಸ್ಟ್ ನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

4K ಅಲ್ಟ್ರಾ ಹೆಚ್ ಡಿ ಸ್ಮಾರ್ಟ್ ಟಿವಿಗಳು ಬೇಕಿದ್ದರೆ ಇವುಗಳನ್ನು ಖರೀದಿಸಿ

ಈ ಸ್ಮಾರ್ಟ್ ಟಿವಿಗಳು ThinQ AI,ಮ್ಯಾಜಿಕ್ ರಿಮೋಟ್, ಬಿಲ್ಟ್ ಇನ್ ವೈಫೈ, ಮಲ್ಟಿಟಾಸ್ಕಿಂಗ್, ಮೊಬೈಲ್ ಕನೆಕ್ಷನ್ ಓವರ್ ಲೇ ಮತ್ತು ಕೆಲವು ಇತರೆ ಮಲ್ಟಿಮೀಡಿಯಾ ಸೇವೆಗಳನ್ನು ಹೊಂದಿರುತ್ತದೆ. ಇವುಗಳು 4 HDMI ಪೋರ್ಟ್ಸ್ ಗಳನ್ನು ಹೊಂದಿದ್ದು ಸೆಟ್ ಅಪ್ ಬಾಕ್ಸ್ ಗಳನ್ನು ಕನೆಕ್ಟ್ ಮಾಡುವುದಕ್ಕೆ, ಬ್ಲೂ ರೇ ಪ್ಲೇಯರ್ ಗಳು, ಗೇಮಿಂಗ್ ಕನ್ಸೂಲ್ ಗಳು ಮತ್ತು ಹಾರ್ಡ್ ಡ್ರೈವ್ ಗಳನ್ನು ಮತ್ತು ಯುಎಸ್ ಬಿ ಡಿವೈಸ್ ಗಳನ್ನು ಕನೆಕ್ಟ್ ಮಾಡುವುದಕ್ಕೆ ಅನುಕೂಲಕರವಾಗಿರುವಂತಹ 3 ಯುಎಸ್ ಬಿ ಪೋರ್ಟ್ಸ್ ಗಳನ್ನು ಹೊಂದಿರುತ್ತದೆ.

ಇವುಗಳು ಕ್ಲಿಯರ್ ಆಗಿರುವ ಆಡಿಯೋ+ ಟೆಕ್ನಾಲಜಿಯನ್ನು ಹೊಂದಿದ್ದು ಬಾಸ್ ರಿಫ್ಲೆಕ್ಟ್ ಸ್ಪೀಕರ್ ಗಳನ್ನು ಒಳಗೊಂಡಿರುತ್ತವೆ. ಮುಂದಿನ ಜನರೇಷನ್ನಿನ ಸೌಂಡ್ ಸಿಸ್ಟಮ್ ನ್ನು ಆಫರ್ ಮಾಡುತ್ತದೆ. ವಾರೆಂಟಿ ಪಿರೇಡ್ ನೊಂದಿಗೆ ಕೂಡ ಈ ಸ್ಮಾರ್ಟ್ ಟಿವಿಗಳು ಲಭ್ಯವಾಗುತ್ತದೆ. ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ಗಳಲ್ಲಿ ನೀವಿದ್ದನ್ನು ಖರೀದಿಸಬಹುದಾಗಿದ್ದು ಹಲವು ಆಫರ್ ಗಳು ಇಲ್ಲಿ ಲಭ್ಯವಿರುತ್ತದೆ.

ಸ್ಯಾಮ್ ಸಂಗ್ ಸೂಪರ್ 6 138ಸೆಂಮೀ (55 ಇಂಚಿನ) ಅಲ್ಟ್ರಾ HD (4K) LED ಸ್ಮಾರ್ಟ್ ಟಿವಿ (UA55NU6100KXXL / UA55NU6100KLXL)

ಸ್ಯಾಮ್ ಸಂಗ್ ಸೂಪರ್ 6 138ಸೆಂಮೀ (55 ಇಂಚಿನ) ಅಲ್ಟ್ರಾ HD (4K) LED ಸ್ಮಾರ್ಟ್ ಟಿವಿ (UA55NU6100KXXL / UA55NU6100KLXL)

MRP: ರುಪಾಯಿ 59,999

ಪ್ರಮುಖ ವೈಶಿಷ್ಟ್ಯತೆಗಳು:

• ರೆಸಲ್ಯೂಷನ್: 4K UHD (3840 x 2160p) | ರಿಫ್ರೆಶ್ ರೇಟ್: 60 ಹರ್ಡ್ಸ್

• ಕನೆಕ್ಟಿವಿಟಿ: ಸೆಟ್ ಅಪ್ ಬಾಕ್ಸ್ ಕನೆಕ್ಷನ್ ಗಾಗಿ 2 HDMI ಪೋರ್ಟ್ಸ್ ಗಳು, ಬ್ಲೂ ರೇ ಪ್ಲೇಯರ್ಸ್, ಗೇಮಿಂಗ್ ಕನ್ಸೂಲ್ | ಹಾರ್ಡ್ ಡ್ರೈವ್ ಮತ್ತು ಇತರೆ ಯುಎಸ್ ಬಿ ಡಿವೈಸ್ ಗಳನ್ನು ಕನೆಕ್ಟ್ ಮಾಡುವುದಕ್ಕಾಗಿ 1 ಯುಎಸ್ ಬಿ ಪೋರ್ಟ್

• ಸ್ಮಾರ್ಟ್ ಟಿವಿ ವೈಶಿಷ್ಟ್ಯತೆಗಳು: ಬಿಲ್ಟ್ ಇನ್ ವೈಫೈ | ಸ್ಮಾರ್ಟ್ ಟಿವಿ ಜೊತೆಗೆ ಉಚಿತ ಆಪ್ಸ್ ಗಳು

• ಸೌಂಡ್ ಔಟ್ ಪುಟ್ ಗಳು: 20 ವ್ಯಾಟ್ಸ್ ಔಟ್ ಪುಟ್

• ಡಿಸ್ಪ್ಲೇ: ರಿಯಲ್ UHD | A+ ಗ್ರೇಡ್ LED ಪೆನಲ್ | ಸುಪೀರಿಯರ್ ಸ್ಲೀಕ್ | ಸ್ಲಿಮ್ ಮತ್ತು ಸ್ಟೈಲಿಶ್ ಆಗಿರುವ ಡಿಸೈನ್

• ವಾಲ್-ಮೌಂಟ್:ಇನ್ಸ್ಟಾಲೇಷನ್ ಮನವಿಯಲ್ಲೇ ಇಂಜಿನಿಯರ್ ಗಳು ಸ್ಟ್ಯಾಂಡರ್ಡ್ ವಾಲ್ ಮೌಂಟ್ (FREE)ನ್ನು ನೀಡಲಾಗುತ್ತದೆ.

• ವಾರೆಂಟಿ ಮಾಹಿತಿ: 1 ವರ್ಷದ ಕಾಂಪ್ರಹೆನ್ಸೀವ್ ಮತ್ತು 1 ವರ್ಷದ ಹೆಚ್ಚುವರಿ ಪೆನಲ್ ವಾರೆಂಟಿಯನ್ನು ಸ್ಯಾಮ್ ಸಂಗ್ ನೀಡುತ್ತದೆ.

ಪ್ಯಾನಸಾನಿಕ್ FX730 ಸರಣಿಯ 139ಸೆಂಮೀ (55 ಇಂಚಿನ) ಅಲ್ಟ್ರಾ HD (4K) LED ಸ್ಮಾರ್ಟ್ ಟಿವಿ (TH-55FX730D)

ಪ್ಯಾನಸಾನಿಕ್ FX730 ಸರಣಿಯ 139ಸೆಂಮೀ (55 ಇಂಚಿನ) ಅಲ್ಟ್ರಾ HD (4K) LED ಸ್ಮಾರ್ಟ್ ಟಿವಿ (TH-55FX730D)

MRP: ರುಪಾಯಿ. 69,999

ಪ್ರಮುಖ ವೈಶಿಷ್ಟ್ಯತೆಗಳು:

• 4K (ರೆಸಲ್ಯೂಷನ್: 3840 x 2160p), ರಿಫ್ರೆಶ್ ರೇಟ್: 120 ಹರ್ಡ್ಸ್

• ಕನೆಕ್ಟಿವಿಟಿ: ಸೆಟ್ ಅಪ್ ಬಾಕ್ಸ್ ಕನೆಕ್ಷನ್ ಗಾಗಿ 3 HDMI ಪೋರ್ಟ್ಸ್ ಗಳು, ಬ್ಲೂ ರೇ ಪ್ಲೇಯರ್ಸ್, ಗೇಮಿಂಗ್ ಕನ್ಸೂಲ್ | ಹಾರ್ಡ್ ಡ್ರೈವ್ ಮತ್ತು ಇತರೆ ಯುಎಸ್ ಬಿ ಡಿವೈಸ್ ಗಳನ್ನು ಕನೆಕ್ಟ್ ಮಾಡುವುದಕ್ಕಾಗಿ 3 ಯುಎಸ್ ಬಿ ಪೋರ್ಟ್

• ಡಿಸ್ಪ್ಲೇ : 4K ಅಲ್ಟ್ರಾ HD IPS LED | ಸೂಪರ್ ಬ್ರೈಟ್ ಪೆನಲ್ ಪ್ಲಸ್ | ಹೆಕ್ಸಾ ಕ್ರೋಮ್ ಡ್ರೈವ್ ಪ್ರೋ | HDR10+, HDR10, HLG | 4K 1800 Hz BMR | 4K ಪ್ಯೂರ್ ಡೈರೆಕ್ಟ್ | ಮೈ ಹೋಮ್ ಸ್ಕ್ರೀನ್ 3.0 | ಸ್ಟೈಪ್, ಶೇರ್ ಮತ್ತು ಸೇವ್ | BT 2 ವೇ ಆಡಿಯೋ

• ಸೌಂಡ್ : 20 W ಔಟ್ ಪುಟ್

• ಪ್ರೀಇನ್ಸ್ಟಾಲ್ ಆಗಿರುವ ಆಪ್ ಗಳು : ನೆಟ್ ಫ್ಲಿಕ್ಸ್, ಯುಟ್ಯೂಬ್ ಮತ್ತು ಅಮೇಜಾನ್ ಪ್ರೈಮ್

• ವಾರೆಂಟಿ ಮಾಹಿತಿ: ಖರೀದಿ ಮಾಡಿರುವ ದಿನಾಂಕದಿಂದ 1 ವರ್ಷಕ್ಕೆ ವಾರೆಂಟಿಯನ್ನು ಪ್ಯಾನಸಾನಿಕ್ ನೀಡುತ್ತದೆ.

LG 139ಸೆಂಮೀ (55 ಇಂಚಿನ) ಅಲ್ಟ್ರಾ HD (4K) OLED ಸ್ಮಾರ್ಟ್ ಟಿವಿ (OLED55B8PTA)

LG 139ಸೆಂಮೀ (55 ಇಂಚಿನ) ಅಲ್ಟ್ರಾ HD (4K) OLED ಸ್ಮಾರ್ಟ್ ಟಿವಿ (OLED55B8PTA)

MRP: ರುಪಾಯಿ. 1,44,990

ಪ್ರಮುಖ ವೈಶಿಷ್ಟ್ಯತೆಗಳು:

• ರೆಸಲ್ಯೂಷನ್ : 4K ಅಲ್ಟ್ರಾ HD (3840x2160p) | ರಿಫ್ರೆಶ್ ರೇಟ್: 50 ಹರ್ಡ್ಸ್

• ಡಿಸ್ಪ್ಲೇ: IPS 4K | Active HDR

• ಸ್ಮಾರ್ಟ್ ಟಿವಿ ವೈಶಿಷ್ಟ್ಯತೆಗಳು: ಬಿಲ್ಟ್ ಇನ್ ವೈಫೈ | ಮ್ಯಾಜಿಕ್ ರಿಮೋಟ್ | ಕ್ಲೌಡ್ ಫೋಟೋ ಮತ್ತು ವೀಡಿಯೋ | ನೆಟ್ ಫ್ಲಿಕ್ಸ್ | ಮ್ಯಾಜಿಕ್ ರಿಮೋಟ್ | ಶೇರ್ ಮತ್ತು ಕಂಟ್ರೋಲ್| ಮಲ್ಟಿ ಟಾಸ್ಕಿಂಗ್ | ವೆಬ್ ಓಎಸ್ | AI ThinQ

• ಕನೆಕ್ಟಿವಿಟಿ: ಸೆಟ್ ಅಪ್ ಬಾಕ್ಸ್ ಕನೆಕ್ಷನ್ ಗಾಗಿ 3 HDMI ಪೋರ್ಟ್ಸ್ ಗಳು, ಬ್ಲೂ ರೇ ಪ್ಲೇಯರ್ಸ್, ಗೇಮಿಂಗ್ ಕನ್ಸೂಲ್ | ಹಾರ್ಡ್ ಡ್ರೈವ್ ಮತ್ತು ಇತರೆ ಯುಎಸ್ ಬಿ ಡಿವೈಸ್ ಗಳನ್ನು ಕನೆಕ್ಟ್ ಮಾಡುವುದಕ್ಕಾಗಿ 2 ಯುಎಸ್ ಬಿ ಪೋರ್ಟ್

• ಸೌಂಡ್: 20 ವ್ಯಾಟ್ಸ್ ಔಟ್ ಪುಟ್ | DTS ವರ್ಚುವಲ್: X | ವಯರ್ ಲೆಸ್ ಸೌಂಡ್

ಸ್ಯಾಮ್ ಸಂಗ್ ದಿ ಫ್ರೇಮ್ 138ಸೆಂಮೀ (55 ಇಂಚಿನ) ಅಲ್ಟ್ರಾ HD (4K) QLED ಸ್ಮಾರ್ಟ್ ಟಿವಿ

ಸ್ಯಾಮ್ ಸಂಗ್ ದಿ ಫ್ರೇಮ್ 138ಸೆಂಮೀ (55 ಇಂಚಿನ) ಅಲ್ಟ್ರಾ HD (4K) QLED ಸ್ಮಾರ್ಟ್ ಟಿವಿ

MRP: ರುಪಾಯಿ. 1,19,999

ಪ್ರಮುಖ ವೈಶಿಷ್ಟ್ಯತೆಗಳು:

• 40 W ಸ್ಪೀಕರ್ ಔಟ್ ಪುಟ್

• 3840 x 2160 ಅಲ್ಟ್ರಾ HD - 4X ರೆಸಲ್ಯೂಷನ್ ಫುಲ್ HD- ಪ್ರತಿ ಪಿಕ್ಚರ್ ನಲ್ಲೂ ಆಳ

• 120 Hz

• 4 x HDMI : ಒಂದೇ ಬಾರಿಗೆ ಸಾಕಷ್ಟು ಡಿವೈಸ್ ಗಳನ್ನು ಪ್ಲಗ್ ಇನ್ ಮಾಡಲು ಅವಕಾಶ

• 3 x USB :ನಿಮ್ಮ ಡಿಜಿಟಲ್ ಕ್ಯಾಮರಾ, ಕ್ಯಾಮ್ಕಾರ್ಡರ್ ಅಥವಾ ಯುಎಸ್ ಬಿ ಡಿವೈಸ್ ನ್ನು ಸುಲಭವಾಗಿ ಕನೆಕ್ಟ್ ಮಾಡಿ.

ಎಲ್ ಜಿ 139ಸೆಂಮೀ (55 ಇಂಚಿನ) ಅಲ್ಟ್ರಾ HD (4K) LED ಸ್ಮಾರ್ಟ್ ಟಿವಿ 2018 ಎಡಿಷನ್ (55UK6360PTE)

ಎಲ್ ಜಿ 139ಸೆಂಮೀ (55 ಇಂಚಿನ) ಅಲ್ಟ್ರಾ HD (4K) LED ಸ್ಮಾರ್ಟ್ ಟಿವಿ 2018 ಎಡಿಷನ್ (55UK6360PTE)

MRP: ರುಪಾಯಿ. 56,999

ಪ್ರಮುಖ ವೈಶಿಷ್ಟ್ಯತೆಗಳು:

• ರೆಸಲ್ಯೂಷನ್ : 4K ಅಲ್ಟ್ರಾ HD (3840x2160p) | ರಿಫ್ರೆಶ್ ರೇಟ್: 50 ಹರ್ಡ್ಸ್

• ಡಿಸ್ಪ್ಲೇ: IPS 4K | ಆಕ್ಟೀವ್ HDR

• ಸ್ಮಾರ್ಟ್ ಟಿವಿ ವೈಶಿಷ್ಟ್ಯತೆಗಳು: ಬಿಲ್ಟ್ ಇನ್ ವೈಫೈ | ಮ್ಯಾಜಿಕ್ ರಿಮೋಟ್ | ಕ್ಲೌಡ್ ಫೋಟೋ ಮತ್ತು ವೀಡಿಯೋ | ನೆಟ್ ಫ್ಲಿಕ್ಸ್ | ಮ್ಯಾಜಿಕ್ ರಿಮೋಟ್ | ಶೇರ್ ಮತ್ತು ಕಂಟ್ರೋಲ್| ಮಲ್ಟಿ ಟಾಸ್ಕಿಂಗ್ | ವೆಬ್ ಓಎಸ್ | AI ThinQ

• ಕನೆಕ್ಟಿವಿಟಿ: ಸೆಟ್ ಅಪ್ ಬಾಕ್ಸ್ ಕನೆಕ್ಷನ್ ಗಾಗಿ 3 HDMI ಪೋರ್ಟ್ಸ್ ಗಳು, ಬ್ಲೂ ರೇ ಪ್ಲೇಯರ್ಸ್, ಗೇಮಿಂಗ್ ಕನ್ಸೂಲ್ | ಹಾರ್ಡ್ ಡ್ರೈವ್ ಮತ್ತು ಇತರೆ ಯುಎಸ್ ಬಿ ಡಿವೈಸ್ ಗಳನ್ನು ಕನೆಕ್ಟ್ ಮಾಡುವುದಕ್ಕಾಗಿ 2 ಯುಎಸ್ ಬಿ ಪೋರ್ಟ್

• ಸೌಂಡ್: 20 ವ್ಯಾಟ್ಸ್ ಔಟ್ ಪುಟ್ | DTS ವರ್ಚುವಲ್: X | ವಯರ್ ಲೆಸ್ ಸೌಂಡ್

ಸೋನಿ 138.8ಸೆಂಮೀ (55 ಇಂಚಿನ) ಅಲ್ಟ್ರಾ HD (4K) OLED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ (KD-55A1)

ಸೋನಿ 138.8ಸೆಂಮೀ (55 ಇಂಚಿನ) ಅಲ್ಟ್ರಾ HD (4K) OLED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ (KD-55A1)

MRP: ರುಪಾಯಿ. 1,69,999

ಪ್ರಮುಖ ವೈಶಿಷ್ಟ್ಯತೆಗಳು:

• ರೆಸಲ್ಯೂಷನ್ : 4K ಅಲ್ಟ್ರಾ HD (3840x2160p) | ರಿಫ್ರೆಶ್ ರೇಟ್: 100 ಹರ್ಡ್ಸ್

• ಡಿಸ್ಪ್ಲೇ: 4K HDR | 4K X-ರಿಯಲಿಟಿ ಪ್ರೋ | OLED | ಡಾಲ್ಬೈ ವಿಷಿನ್ ಸ್ಮಾರ್ಟ್ ಟಿವಿ ವೈಶಿಷ್ಟ್ಯತೆಗಳು: ಬಿಲ್ಟ್ ಇನ್ ವೈಫೈ | ಆಂಡ್ರಾಯ್ಡ್ ಟಿವಿ | ವಾಯ್ಸ್ ಸರ್ಚ್ | ಗೂಗಲ್ ಪ್ಲೇ ಸ್ಟೋರ್ | ಕ್ರೋಮ್ ಕಾಸ್ಟ್ | ನೋಟಿಫೈ ಬ್ರಾವಿಯಾ | ನೆಟ್ ಫ್ಲಿಕ್ಸ್ ರೆಕಮಂಡ್ ಮಾಡಿರುವ ಟಿವಿ | ಕಾಂಟ್ಯಾಕ್ಟ್ ಬಾರ್ | ಅಮೇಜಾನ್ ಪ್ರೈಮ್ ವೀಡಿಯೋ |ಟಿವಿ ಮ್ಯೂಸಿಕ್ ಬಾಕ್ಸ್

• ಕನೆಕ್ಟಿವಿಟಿ: 4 ಸೆಟ್ ಅಪ್ ಬಾಕ್ಸ್ ಕನೆಕ್ಷನ್ ಗಾಗಿ HDMI ಪೋರ್ಟ್ಸ್ ಗಳು, ಬ್ಲೂ ರೇ ಪ್ಲೇಯರ್ಸ್, ಗೇಮಿಂಗ್ ಕನ್ಸೂಲ್ | ಹಾರ್ಡ್ ಡ್ರೈವ್ ಮತ್ತು ಇತರೆ ಯುಎಸ್ ಬಿ ಡಿವೈಸ್ ಗಳನ್ನು ಕನೆಕ್ಟ್ ಮಾಡುವುದಕ್ಕಾಗಿ 3 ಯುಎಸ್ ಬಿ ಪೋರ್ಟ್ ಗಳು

ಪ್ಯಾನಸಾನಿಕ್ FX600 ಸರಣಿಯ 139ಸೆಂಮೀ (55 ಇಂಚಿನ) ಅಲ್ಟ್ರಾ HD (4K) LED ಸ್ಮಾರ್ಟ್ ಟಿವಿ

ಪ್ಯಾನಸಾನಿಕ್ FX600 ಸರಣಿಯ 139ಸೆಂಮೀ (55 ಇಂಚಿನ) ಅಲ್ಟ್ರಾ HD (4K) LED ಸ್ಮಾರ್ಟ್ ಟಿವಿ

MRP: ರುಪಾಯಿ. 64,999

ಪ್ರಮುಖ ವೈಶಿಷ್ಟ್ಯತೆಗಳು:

• 4K (ರೆಸಲ್ಯೂಷನ್: 3840 x 2160p), ರಿಫ್ರೆಶ್ ರೇಟ್: 60 ಹರ್ಡ್ಸ್

• ಕನೆಕ್ಟಿವಿಟಿ - ಇನ್ ಪುಟ್: 3*HDMI, 2*USB,

• ಆಡಿಯೋ: 20 W ಔಟ್ ಪುಟ್

• ವಾರೆಂಟಿ ಮಾಹಿತಿ: ಖರೀದಿಸಿದ ದಿನಾಂಕದಿಂದ 1 ವರ್ಷದ ವಾರೆಂಟಿಯನ್ನು ಪ್ಯಾನಸಾನಿಕ್ ನೀಡುತ್ತದೆ.

• ಇನ್ಸ್ಟಾಲೇಷನ್: ಡೆಲಿವರಿ ಮಾಡಿದ ಕೂಡಲೇ ಇನ್ಸ್ಟಾಲೇಷನ್, ವಾಲ್ ಮೌಟಿಂಗ್ ಅಗತ್ಯವಿದ್ದರೆ ಮಾಡಲಾಗುತ್ತದೆ ಮತ್ತು ಪ್ರೊಡಕ್ಟ್ ಡೆಮೋ ನೀಡಲಾಗುತ್ತದೆ. ಪ್ಯಾನಸಾನಿಕ್ ಬೆಂಬಲಕ್ಕಾಗಿ ನೀವು ನೇರವಾಗಿ ಈ ನಂಬರ್ ಗೆ ಕರೆ ಮಾಡಬಹುದು 1800 103 1333 ಮತ್ತು ಇನ್ ವಾಯ್ಸ್ ನಲ್ಲಿ ನಮೂದಿಸಲಾಗಿರುವ ಮಾರಾಟಗಾರರ ವಿವರ, ಪ್ರೊಡಕ್ಟಿನ ಮಾಡೆಲ್ ಹೆಸರು ಮತ್ತು ಇತರೆ ವಿವರಗಳನ್ನು ನೀಡುವ ಮೂಲಕ ಸಹಾಯ ಪಡೆಯಬಹುದು.

• 4K ಅಲ್ಟ್ರಾ HD IPS LED | ಸೂಪರ್ ಬ್ರೈಟ್ ಪೆನಲ್ | ಹೆಕ್ಸಾ ಕ್ರೋಮ್ ಡ್ರೈವ್| HDR10,HLG | 4K 1500 Hz BMR | 4K

ಸೋನಿ ಬ್ರೇವಿಯಾ X7500F 138.8ಸೆಂಮೀ (55 ಇಂಚಿನ) ಅಲ್ಟ್ರಾ HD (4K) LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ (KD-55X7500F)

ಸೋನಿ ಬ್ರೇವಿಯಾ X7500F 138.8ಸೆಂಮೀ (55 ಇಂಚಿನ) ಅಲ್ಟ್ರಾ HD (4K) LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ (KD-55X7500F)

MRP: ರುಪಾಯಿ. 82,999

ಪ್ರಮುಖ ವೈಶಿಷ್ಟ್ಯತೆಗಳು:

• ರೆಸಲ್ಯೂಷನ್: 4K UHD (3840 x 2160p) | ರಿಫ್ರೆಶ್ ರೇಟ್: 50 ಹರ್ಡ್ಸ್

• ಡಿಸ್ಪ್ಲೇ: 4K HDR | 4K X-ರಿಯಲಿಟಿ ಪ್ರೋ | ಮೋಷನ್ ಪ್ಲೋ XR

• ಸ್ಮಾರ್ಟ್ ಟಿವಿ ವೈಶಿಷ್ಟ್ಯತೆಗಳು: ಆಂಡ್ರಾಯ್ಡ್ ಟಿವಿ | ವಾಯ್ಸ್ ಸರ್ಚ್ | ಗೂಗಲ್ ಪ್ಲೇ | ಕ್ರೋಮ್ ಕಾಸ್ಟ್ | ನೆಟ್ ಫ್ಲಿಕ್ಸ್ ಶಿಫಾರಸ್ಸು ಮಾಡಿದೆ | ಅಮೇಜಾನ್ ಪ್ರೈಮ್ ವೀಡಿಯೋ | HDR ಗೇಮಿಂಗ್

• ಕನೆಕ್ಟಿವಿಟಿ: 4 ಸೆಟ್ ಅಪ್ ಬಾಕ್ಸ್ ಕನೆಕ್ಷನ್ ಗಾಗಿ HDMI ಪೋರ್ಟ್ಸ್ ಗಳು, ಬ್ಲೂ ರೇ ಪ್ಲೇಯರ್ಸ್, ಗೇಮಿಂಗ್ ಕನ್ಸೂಲ್ | ಹಾರ್ಡ್ ಡ್ರೈವ್ ಮತ್ತು ಇತರೆ ಯುಎಸ್ ಬಿ ಡಿವೈಸ್ ಗಳನ್ನು ಕನೆಕ್ಟ್ ಮಾಡುವುದಕ್ಕಾಗಿ3 USB ಪೋರ್ಟ್ ಗಳು

• ಸೌಂಡ್ ಔಟ್ ಪುಟ್ ಗಳು: 20 ವ್ಯಾಟ್ಸ್ ಔಟ್ ಪುಟ್ | ಬಾಸ್ ರಿಫ್ಲೆಕ್ಸ್ ಸ್ಪೀಕರ್ ಗಳು | ಕ್ಲಿಯರ್ ಆಡಿಯೋ+ ತಂತ್ರಜ್ಞಾನ | ಟಿವಿ ಮ್ಯೂಸಿಕ್ ಬಾಕ್ಸ್

ಎಲ್ ಜಿ 139ಸೆಂಮೀ (55 ಇಂಚಿನ) ಅಲ್ಟ್ರಾ HD (4K) LED ಸ್ಮಾರ್ಟ್ ಟಿವಿ 2019 ಎಡಿಷನ್

ಎಲ್ ಜಿ 139ಸೆಂಮೀ (55 ಇಂಚಿನ) ಅಲ್ಟ್ರಾ HD (4K) LED ಸ್ಮಾರ್ಟ್ ಟಿವಿ 2019 ಎಡಿಷನ್

MRP: ರುಪಾಯಿ. 64,990

ಪ್ರಮುಖ ವೈಶಿಷ್ಟ್ಯತೆಗಳು:

• ರೆಸಲ್ಯೂಷನ್: 4K (3840 x 2160) | ರಿಫ್ರೆಶ್ ರೇಟ್: 50 ಹರ್ಡ್ಸ್

• ಕನೆಕ್ಟಿವಿಟಿ: ಸೆಟ್ ಅಪ್ ಬಾಕ್ಸ್ ಕನೆಕ್ಷನ್ ಗಾಗಿ 4 HDMI ಪೋರ್ಟ್ಸ್ ಗಳು, ಬ್ಲೂ ರೇ ಪ್ಲೇಯರ್ಸ್, ಗೇಮಿಂಗ್ ಕನ್ಸೂಲ್ | ಹಾರ್ಡ್ ಡ್ರೈವ್ ಮತ್ತು ಇತರೆ ಯುಎಸ್ ಬಿ ಡಿವೈಸ್ ಗಳನ್ನು ಕನೆಕ್ಟ್ ಮಾಡುವುದಕ್ಕಾಗಿ 2 ಯುಎಸ್ ಬಿ ಪೋರ್ಟ್

• ಸೌಂಡ್: 20 W ಔಟ್ ಪುಟ್

• ವಾರೆಂಟಿ ಮಾಹಿತಿ: ಖರೀದಿ ಮಾಡಿದ ದಿನಾಂಕದಿಂದ ಒಂದು ವರ್ಷದ ವರೆಗೆ ತಯಾರಿಕಾ ವ್ಯಾರೆಂಟಿ

• ಇನ್ಸಲೇಷನ್ : ಡೆಲಿವರಿ ಮಾಡಿದ ಕೂಡಲೇ ಇನ್ಸ್ಟಾಲೇಷನ್, ವಾಲ್ ಮೌಟಿಂಗ್ ಅಗತ್ಯವಿದ್ದರೆ ಮಾಡಲಾಗುತ್ತದೆ ಮತ್ತು ಪ್ರೊಡಕ್ಟ್ ಡೆಮೋ ನೀಡಲಾಗುತ್ತದೆ. ಪ್ಯಾನಸಾನಿಕ್ ಬೆಂಬಲಕ್ಕಾಗಿ ನೀವು ನೇರವಾಗಿ ಈ ನಂಬರ್ ಗೆ ಕರೆ ಮಾಡಬಹುದು 1800 103 1333 ಮತ್ತು ಇನ್ ವಾಯ್ಸ್ ನಲ್ಲಿ ನಮೂದಿಸಲಾಗಿರುವ ಮಾರಾಟಗಾರರ ವಿವರ, ಪ್ರೊಡಕ್ಟಿನ ಮಾಡೆಲ್ ಹೆಸರು ಮತ್ತು ಇತರೆ ವಿವರಗಳನ್ನು ನೀಡುವ ಮೂಲಕ ಸಹಾಯ ಪಡೆಯಬಹುದು

• ThinQ AI | IPS 4K ಡಿಸ್ಪ್ಲೇ | ಅಲ್ಟ್ರಾ ಲ್ಯುಮಿನೆನ್ಸ್| ಕ್ಲೌಡ್ ಫೋಟೋ ಮತ್ತು ವೀಡಿಯೋ | DTS ವರ್ಚುವಲ್ :X

ಪ್ಯಾನಸಾನಿಕ್ 139ಸೆಂಮೀ (55 ಇಂಚಿನ) ಫುಲ್ HD LED ಸ್ಮಾರ್ಟ್ ಟಿವಿ (TH-55ES500D)

ಪ್ಯಾನಸಾನಿಕ್ 139ಸೆಂಮೀ (55 ಇಂಚಿನ) ಫುಲ್ HD LED ಸ್ಮಾರ್ಟ್ ಟಿವಿ (TH-55ES500D)

MRP: ರುಪಾಯಿ. 77,999

ಪ್ರಮುಖ ವೈಶಿಷ್ಟ್ಯತೆಗಳು:

• ರೆಸಲ್ಯೂಷನ್: 4K UHD (3840 x 2160p) | ರಿಫ್ರೆಶ್ ರೇಟ್: 60 ಹರ್ಡ್ಸ್

• ಡಿಸ್ಪ್ಲೇ: IPS ಡಿಸ್ಪ್ಲೇ | HDR ಬೆಂಬಲ | ವೈಡ್ ವ್ಯೂವಿಂಗ್ ಆಂಗಲ್ | ಹೆಕ್ಸಾ ಕ್ರೋಮ್ ಡ್ರೈವ್ | 6-ಕಲರ್ ರೀಪ್ರೊಡಕ್ಷನ್ | 1500Hz ಬ್ಯಾಕ್ ಲಿಟ್ ಮೋಷನ್ ರೇಟ್; ಪವರ್ ಸಪ್ಲೈ : 110 - 240ವಿ

• ಸ್ಮಾರ್ಟ್ ಟಿವಿ ವೈಶಿಷ್ಟ್ಯತೆಗಳು: ಬಿಲ್ಟ್ ಇನ್ ವೈಫೈ | ಮೈ ಹೋಮ್ ಸ್ಕ್ರೀನ್ 3.0 | ಸ್ವೈಪ್ & ಶೇರ್ | ಸುಲಭದ ಮಿರರಿಂಗ್ |ವಾಯ್ಸ್ ಇಂಟರ್ಯಾಕ್ಷನ್

• ಕನೆಕ್ಟಿವಿಟಿ: 2 ಸೆಟ್ ಅಪ್ ಬಾಕ್ಸ್ ಕನೆಕ್ಷನ್ ಗಾಗಿ HDMI ಪೋರ್ಟ್ಸ್ ಗಳು, ಬ್ಲೂ ರೇ ಪ್ಲೇಯರ್ಸ್, ಗೇಮಿಂಗ್ ಕನ್ಸೂಲ್ | ಹಾರ್ಡ್ ಡ್ರೈವ್ ಗಳು ಮತ್ತು ಯುಸ್ ಬಿ ಡಿವೈಸ್ ಗಳನ್ನು ಕನೆಕ್ಟ್ ಮಾಡುವುದಕ್ಕಾಗಿ 1 USB ಪೋರ್ಟ್ ಗಳು

• ಸೌಂಡ್ ಔಟ್ ಪುಟ್ ಗಳು: 20 ವ್ಯಾಟ್ಸ್ ಔಟ್ ಪುಟ್ | ಬಿಲ್ಟ್ ಇನ್ ಹೋಮ್ ಥಿಯೇಟರ್ | ಬ್ಲೂಟೂತ್ 2-ವೇ ಆಡಿಯೋ ಲಿಂಕ್ | ಸಿನಿಮಾ ಸರೌಂಡ್

Best Mobiles in India

Read more about:
English summary
The list that we have shared comprises some best 4K Ultra Smart TVs, which are available in the Indian market.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X