Subscribe to Gizbot

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಗೂಗಲ್ ನಕ್ಷೆ ನೆರವು

Written By:

ಬೆಂಗಳೂರಿನ ಗಿಜಿಗಿಡುವ ಟ್ರಾಫಿಕ್ ಭರಾಟೆ ತೆಲನೋವಿನ ಸಂಗತಿಯೇ! ಎಷ್ಟು ಹೊತ್ತಿಗೆ ಬೇಕಾದರೂ ಟ್ರಾಫಿಕ್ ಜಾಮ್ ಮಹಾನಗರಿಯಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಈ ಟ್ರಾಫಿಕ್‌ನ ಅವಾಂತರವನ್ನು ತಪ್ಪಿಸಿಕೊಳ್ಳಲು ಗೂಗಲ್ ಮ್ಯಾಪ್‌ನ ಸಹಾಯವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ಎಲ್ಲೆಲ್ಲಿ ಟ್ರಾಫಿಕ್ ಜಾಮ್ ಇದೆ, ಸಿಲ್ಕ್ ಬೋರ್ಡ್ ಟ್ರಾಫಿಕ್ ಜಾಮ್, ಇತರ ಪ್ರದೇಶದಲ್ಲಿರುವ ಟ್ರಾಫಿಕ್ ಜಾಮ್ ವಿವರಗಳನ್ನು ನೀವು ಈ ಮ್ಯಾಪ್ ಮೂಲಕ ಪಡೆದುಕೊಳ್ಳಬಹುದಾಗಿದೆ. ಈ ಮ್ಯಾಪ್‌ನಲ್ಲಿ ಬೇರೆ ಬೇರೆ ಕ್ಯಾಟಗರಿಯನ್ನು ನೀಡಲಾಗಿದ್ದು ಇಲ್ಲಿ ಟ್ರಾಫಿಕ್ ಜಾಮ್ ಕುರಿತು ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ.

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಗೂಗಲ್ ನಕ್ಷೆ ನೆರವು

ನಿಮ್ಮ ಮೌಸ್ ಕರ್ಸರ್ ಅನ್ನು ಬೇರೆ ಬೇರೆ ವರ್ಗೀಕರಣಗಳಾದ್ಯಂತ ಕೊಂಡೊಯ್ಯಿರಿ ಮತ್ತು ಅಲ್ಲಿನ ಟ್ರಾಫಿಕ್ ಪರಿಸ್ಥಿತಿಯ ಮಾಹಿತಿಗಳನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ಈ ನಕ್ಷೆಯ ಲಿಂಕ್ ಅನ್ನು ನೀವಿಲ್ಲಿ ಪಡೆದುಕೊಳ್ಳಬಹುದಾಗಿದೆ.

 

English summary
In this article we can find Caught in Bangalore traffic Google maps have a solution.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot