ಉತ್ತರ ಕೊರಿಯಾದಲ್ಲಿ ಫೋನ್ ಬಳಸಿದರೆ ಜೈಲು ಶಿಕ್ಷೆ ಗ್ಯಾರಂಟಿ

Written By:

ಇಂದಿನ ಆಧುನಿಕ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆ ಮಾಡದವರು ಯಾರಿದ್ದಾರೆ ಹೇಳಿ? ಇಂದು ಪ್ರತಿಯೊಬ್ಬರೂ ತಮ್ಮ ಫೋನ್‌ಗಳನ್ನು ಎಷ್ಟು ಅವಲಂಬಿಸಿಕೊಂಡಿದ್ದಾರೆ ಎಂದರೆ ಪ್ರಪಂಚದಲ್ಲಿ ನಡೆಯುತ್ತಿರುವ ಮಾಹಿತಿಯಿಂದ ಹಿಡಿದು ಪ್ರತಿಯೊಂದು ವಿಷಯದಲ್ಲೂ ಅಪ್‌ಟು ಡೇಟ್ ಆಗಲು ಮೊಬೈಲ್ ಫೋನ್‌ಗಳನ್ನು ಅವಲಂಬಿಸಿಕೊಂಡಿದ್ದಾರೆ. ಆದರೆ ಫೋನ್ ಅನ್ನೇ ನಿಷೇಧಿಸಿದ ಉತ್ತರ ಕೊರಿಯಾದಂತಹ ದೇಶವು ತಂತ್ರಜ್ಞಾನದಲ್ಲಿ ಹಿಂದಿದೆಯೇ ಅಥವಾ ಫೋನ್‌ಗಳ ಬಳಕೆಯಿಂದ ಅಲ್ಲಿನವರಿಗೆ ಏನಾದರೂ ದೋಷವಿದೆಯೇ ಎಂಬುದು ಮಾತ್ರ ರಹಸ್ಯವಾಗಿದೆಯೇ ಉಳಿದಿದೆ.

ಈ ದೇಶದಲ್ಲಿ ಫೋನ್ ಬಳಸುವುದು ಶಿಕ್ಷಾರ್ಹ ಅಪರಾಧ ಅಂತೆಯೇ ಫೋಟೋಗ್ರಫಿಗೂ ಅವಕಾಶವಿಲ್ಲ. ಉತ್ತರ ಕೊರಯಾವನ್ನು ವಿಶ್ವದಲ್ಲೇ ಹೆಚ್ಚು ಶೋಷಿತ ದೇಶ ಎಂದು ಕರೆಯಲಾಗುತ್ತದೆ. ಬನ್ನಿ ಈ ಸುದ್ದಿಯನ್ನು ಕುರಿತು ಇನ್ನಷ್ಟು ಮಾಹಿತಿಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ಫೋನ್ ಬಳಕೆ

ಸ್ಮಾರ್ಟ್‌ಫೋನ್ ಬಳಕೆ

#1

ಸ್ಮಾರ್ಟ್‌ಫೋನ್ ಬಳಕೆ ಹೇಗಿದೆ ಎಂದರೆ ಆಯಾಯ ವರ್ಗಗಳನ್ನು ಅನುಸರಿಸಿ ಇದೆ . ಸಾಮಾನ್ಯ ವರ್ಗದವರು ಅವರ ವರ್ಗದವರಿಗೆ ಮಾತ್ರ ಕರೆಮಾಡಬಹುದಾಗಿದ್ದು ಮೇಲ್ವರ್ಗದ ಜನರಿಗೆ ಕರೆಮಾಡುವಂತಿಲ್ಲ.

ಗೌಪ್ಯ ಮಾತು

ಗೌಪ್ಯ ಮಾತು

#2

ಸ್ಮಾರ್ಟ್‌ಫೋನ್ ಕರೆಯನ್ನು ಈ ದೇಶದಲ್ಲಿ ಟ್ರ್ಯಾಕ್ ಮಾಡಲಾಗುತ್ತಿದ್ದು ಗೌಪ್ಯ ಮಾತುಗಳಿಗೆ ಅವಕಾಶವಿರುವುದಿಲ್ಲ

ಇಂಟರ್ನೆಟ್ ವ್ಯವಸ್ಥೆಯನ್ನು ತಡೆ

ಇಂಟರ್ನೆಟ್ ವ್ಯವಸ್ಥೆಯನ್ನು ತಡೆ

#3

ಉತ್ತರ ಕೊರಿಯಾದಲ್ಲೂ 3ಜಿ ವ್ಯವಸ್ಥೆ ಇದ್ದು ಇತರೆ ದೇಶಗಳಿಗಿಂತ ಇಲ್ಲಿನ 3ಜಿ ಬಳಸುವಿಕೆ ವ್ಯವಸ್ಥೆ ಕೊಂಚ ಭಿನ್ನವಾಗಿದೆ. ಅಂತೆಯೇ ಇಲ್ಲಿನ ಇಂಟರ್ನೆಟ್ ವ್ಯವಸ್ಥೆಯನ್ನು ತಡೆಹಿಡಿಯಲಾಗಿದ್ದು ಜನರು ಹೆಚ್ಚು ಸುಶಿಕ್ಷಿತರಾಗದಂತೆ ನೋಡಿಕೊಳ್ಳಲಾಗುತ್ತಿದೆ.

ಸಂಪೂರ್ಣ ನಿಷೇಧ

ಸಂಪೂರ್ಣ ನಿಷೇಧ

#4

ಉತ್ತರ ಕೊರಿಯಾ ಸರಕಾರವು ಸ್ಮಾರ್ಟ್‌ಫೋನ್‌ಗಳ ಮೇಲೆ ಸಂಪೂರ್ಣ ನಿಷೇಧವನ್ನೇ ಹೇರಿದೆ ಎಂದು ಕೂಡ ಹೇಳಬಹುದಾಗಿದೆ.

ಕಿಮ್ ಜಾಂಗ್ Il ನ 100 ನೇ ಶೋಕಾಚರಣೆಯ ದಿನ

ಕಿಮ್ ಜಾಂಗ್ Il ನ 100 ನೇ ಶೋಕಾಚರಣೆಯ ದಿನ

#5

ಕಿಮ್ ಜಾಂಗ್ Il ನ 100 ನೇ ಶೋಕಾಚರಣೆಯ ದಿನ ಮೊಬೈಲ್ ಫೋನ್ ಬಳಸುತ್ತಿರುವಾಗ ಸಿಕ್ಕಿಬಿದ್ದವರನ್ನು ಯುದ್ಧ ಕೈದಿಗಳೆಂದು ಪರಿಗಣಿಸಲಾಗುತ್ತದೆ. ಅಂತೆಯೇ ಸಾಯುವವರೆಗೆ ಅವರನ್ನು ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಮಾಹಿತಿ ಸೋರಿಕೆ

ಮಾಹಿತಿ ಸೋರಿಕೆ

#6

ಮಾಹಿತಿ ಸೋರಿಕೆಯಾಗದಂತೆ ಪಕ್ಷಕ್ಕೆ ಕುತ್ತು ಉಂಟಾಗದಂತೆ ದೇಶದ ಸ್ಥಿರತೆಯನ್ನು ಕಾಪಾಡಲು ಮೊಬೈಲ್ ಫೋನ್‌ಗಳ ಮೇಲೆ ನಿಷೇಧವನ್ನು ಹೇರಲಾಗಿದೆ.

ಪ್ರತಿಭಟನೆಯ ಅಪಾಯ

ಪ್ರತಿಭಟನೆಯ ಅಪಾಯ

#7

ಪ್ರತಿಭಟನೆಯ ಅಪಾಯಗಳನ್ನು ಈ ನಿಷೇಧ ಕಡಿಮೆಗೊಳಿಸುತ್ತದೆ ಎಂಬುದು ಅಲ್ಲಿನ ಅಧಿಕಾರಿಗಳ ಯೋಜನೆಯಾಗಿದೆ.

100 ದಿನಗಳ ಶೋಕಾಚರಣೆ

100 ದಿನಗಳ ಶೋಕಾಚರಣೆ

#8

100 ದಿನಗಳ ಶೋಕಾಚರಣೆಯ ನಂತರ ಮೊಬೈಲ್ ಫೋನ್‌ಗಳ ಮೇಲಿನ ನಿಷೇಧವನ್ನು ಸ್ವಲ್ಪ ಸಡಿಲಿಸಲಾಗುತ್ತದಂತೆ.

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡುತ್ತಿರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
During the 100 days of mourning for the loss of the Dear Leader Kim Jong Il, those who get caught using a mobile phone will be treated as war criminals.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot