ಸೆನ್ಸಾರ್ ಸಾಧ್ಯವಿಲ್ಲವೆಂದ ಗೂಗಲ್
oi
-Varun
By Varun

ಕೇಂದ್ರ ಸರ್ಕಾರದ ಜೊತೆ ಸಮರಕ್ಕೆ ಬಿದ್ದಿರುವ ಗೂಗಲ್ ಮತ್ತೊಂದು ಬಾಂಬ್ ಸಿಡಿಸಿದೆ. ಅಂತರ್ಜಾಲಕ್ಕೆಬೇಲಿ ಹಾಕುವುದು ಹಾಗು ಜನರು ತಮ್ಮ ಅನಿಸಿಕೆ ವ್ಯಕ್ತ ಪಡಿಸುವ ಹಕ್ಕನ್ನು ತಡೆ ಹಿಡಿಯುವುದು ಸಾಧ್ಯವಿಲ್ಲ. ಕೇವಲ ಭಾರತದ ಮಾತ್ರವಲ್ಲ, ವಿಶ್ವದ ಎಲ್ಲ ಅಂತರ್ಜಾಲ ಮಾಹಿತಿ ಜಾಲಾಡುವುದು ಕಷ್ಟದ ಕೆಲಸ, ಇದರಿಂದ ಆರ್ಥಿಕತೆ ಮೇಲೆ ಪರಿಣಾಮ ಬೀಳಲಿದೆ ಹಾಗಾಗಿ ತನ್ನ ವೆಬ್ ಸೈಟ್ ನ ಸೆನ್ಸಾರ್ ಸಾಧ್ಯವಿಲ್ಲವೆಂದು ಗೂಗಲ್, ಹೇಳಿಕೆ ಕೊಟ್ಟಿದೆ.
ಬರುವ ತಿಂಗಳು 2ಕ್ಕೆ ದೆಹಲಿ ಹೈ ಕೋರ್ಟ್ ನಲ್ಲಿ ಗೂಗಲ್ ಮತ್ತು ಫೇಸ್ ಬುಕ್ ಸೇರಿದಂತೆ ಇನ್ನಿತರ 21 ಸಾಮಾಜಿಕ ಜಾಲ ತಾಣಗಳ ವಿರುದ್ಧದ ಕೇಸ್ ವಿಚಾರಣೆಗೆ ಬರಲಿದ್ದು ಈ ಹೇಳಿಕೆ ಮಹತ್ವ ಪಡೆದಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications