Subscribe to Gizbot

CES 2018: ನೋಕಿಯಾ ಸ್ಲೀಪ್ ಸೆನ್ಸಾರ್ ಲಾಂಚ್..!

Written By: Lekhaka

ನೋಕಿಯಾ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡುತ್ತಿರುವ ಮಾದರಿಯಲ್ಲಿ ಸದ್ಯ ನಡೆಯುತ್ತಿರುವ CES 2018 ಕಾರ್ಯಕ್ರಮದಲ್ಲಿ ನೋಕಿಯಾ ಹೊಸದೊಂದು ತಂತ್ರಜ್ಞಾನವನ್ನು ಪರಿಚಯ ಮಾಡಿದ್ದು, ನೋಕಿಯಾ ಸ್ಲಿಪ್ ತಂತ್ರಜ್ಞಾನವನ್ನು ಈ ಕಾರ್ಯಕ್ರಮದಲ್ಲಿ ಅನಾವರಣ ಮಾಡಲಾಗಿದೆ. ಇದು ಆಡ್ವಾನ್ ತಂತ್ರಜ್ಞಾನವಾಗಿದ್ದು, ಇದು ಸ್ಮಾರ್ಟ್ ಹೋಮ್ ಕಂಟ್ರೋಲ್ ನೊಂದಿಗೆ ಇಂಟರ್ಗ್ರೇಟ್ ಆಗಲಿದೆ.

CES 2018: ನೋಕಿಯಾ ಸ್ಲೀಪ್ ಸೆನ್ಸಾರ್ ಲಾಂಚ್..!

ಇದು ಹೆಲ್ತ್ ಮ್ಯಾಟ್ ಆಪ್ ಅನ್ನು ನೋಕಿಯಾ ಪರಿಚಯ ಮಾಡಿದ್ದು, ಕ್ಲೌಡ್ ಸೇವೆಯೊಂದಿಗೆ ಸಂಪರ್ಕ ಸಾಧಿಸಲಿದೆ. ಅಲ್ಲದೇ ಇದು ಅಲೆಕ್ಸಾ ದೊಂದಿಗೆ ಸಿಂಕ್ ಆಗಲಿದೆ ಎನ್ನಲಾಗಿದೆ. ಇದು ನಿಮ್ಮ ಆಕ್ಟೀವಿಟಿಯನ್ನು ರೆಕಾರ್ಡ್ ಮಾಡಿಕೊಳ್ಳಲಿದ್ದು, ನೀವು ಮಲಗುವ ಸಮಯ, ತೂಕ ಮುಂತಾದವುಗಳನ್ನು ಸೇವ್ ಮಾಡಿಕೊಳ್ಳಿದೆ.

ಇದು ವೈಫೈ ನೊಂದಿಗೆ ಕಾರ್ಯನಿರ್ವಹಿಸಲಿದ್ದು, ಇದು ಕ್ವಾಲಿಟಿ ಸ್ಲಿಪ್ ಎಕ್ಸಪೀರಿಯನ್ಸ್ ಅನ್ನು ನೀಡಲಿದ್ದು, ಅಲ್ಲದೇ ಇದು ಸುತ್ತಮುತ್ತಲಿನ ವಾತವರಣವನ್ನು ಸಹ ಬದಲಾಯಿಸಲಿದೆ. ಇದು ಆಟೋಮೆಟಿಕ್ ಆಗಿ ಕಾರ್ಯನಿವಹಿಸಲಿದೆ.

- ಸ್ಲೀಪ್ ಸೈಕಲ್; ಇದು ನಿಮ್ಮ ಮಲಗುವ ಸಮಯವನ್ನು ಲೆಕ್ಕಹಾಕಲಿದೆ. ಯಾವ ಸಮಯದಲ್ಲಿ ಹೆಚ್ಚು ನಿದ್ದೆ ಮಾಡುತ್ತಿರಾ, ಯಾವ ಸಮಯದಲ್ಲಿ ಕಡಿಮೆ ಎಂಬುದದನ್ನು ಲೆಕ್ಕ ಹಾಕುತ್ತದೆ ಎನ್ನಲಾಗಿದೆ. ಅಲ್ಲದೇ ಗೊರಕೆ ಹೊಡೆಯುವುದನ್ನು ರೆಕಾರ್ಡ್ ಮಾಡಿಕೊಳ್ಳಲಿದೆ.

- ಇದು ನಿಮ್ಮ ಪ್ರತಿ ದಿನದ ನಿದ್ದೆ ಸಮಯವನ್ನು ಲೆಕ್ಕ ಹಾಕಲಿದ್ದು, ಯಾವ ದಿನದಲ್ಲಿ ಹೆಚ್ಚು ಯಾವ ದಿನದಲ್ಲಿ ಕಡಿಮೆ ಎನ್ನುವುದನ್ನು ತಿಳಿಸಲಿದೆ.

- ಇದು ನೀವು ಮಲುಗುವ ವಾತಾವರಣವನ್ನು ಬದಲಾಯಿಸಲಿದ್ದು, ಮಲುಗುವ ಸಲುವಾಗಿ ಕೋಣೆಯ ವಾತಾವರಣವನ್ನು ತಿಳಿ ಮಾಡಲಿದೆ ಎನ್ನಲಾಗಿದೆ.

- ನೀವು ಮಲಗುವ ಸಮಯವನ್ನು ಸಹ ತಿಳಿಸಲಿದೆ ಎನ್ನಲಾಗಿದೆ.ಅಲ್ಲದೇ ನಿಮನ್ನು ಅಲರ್ಟ್ ಮಾಡಲಿದೆ ಎನ್ನಲಾಗಿದೆ. ಇದು ನಿಮ್ಮ ನಿದ್ರೆಯನ್ನು ಅಡೆ ತಡೆ ಇಲ್ಲದೇ ಮಾಡಲು ಅನುವು ಮಾಡಿಕೊಡಲಿದೆ.

How to Download e-Aadhaar Card! ಸ್ಮಾರ್ಟ್‌ಫೋನ್‌ನಲ್ಲಿ ಇ-ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ..?

ಚೀನಾ ಫೋನ್‌‌ಗಳು ಸೈಡಿಗೆ: ಬಂದಿದೆ ಸ್ಯಾಮ್‌ ಸಂಗ್ ಗ್ಯಾಲೆಕ್ಸಿ J2 ಪ್ರೋ (2018)

English summary
Nokia has now introduced Nokia Sleep, an advanced sensor that seamlessly delivers personalized sleep analysis and offers smart home control through IFTTT integration.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot