Home
ಸುದ್ದಿಜಾಲ

ನೀವು ಬಳಸುತ್ತಿರುವ ಇಂಟರ್ನೆಟ್ ವೇಗ ಎಷ್ಟಿದೆ ತಿಳಿದುಕೊಳ್ಳಬೇಕೆ..?

ಇಂಟರ್ನೆಟ್ ವೇಗ ಎಷ್ಟಿದೆ ಎನ್ನುವದನ್ನು ತಿಳಿದುಕೊಳ್ಳಬಹುದಾಗಿದೆ. ಈ ಹಿನ್ನಲೆಯಲ್ಲಿ ನೀವು ಇಂಟರನೆಟ್ ವೇಗವನ್ನು ಅಳೆಯುವ ಟೂಲ್ ಗಳ ಬಗ್ಗೆ ಮಾಹಿತಿಯನ್ನು ನೀಡುವ ಪ್ರಯತ್ನ ಆಗಿದೆ.

By Lekhaka

ಇಂದಿನ ದಿನಗಳಲ್ಲಿ ಇಂಟರ್ ನೆಟ್ ವೇಗದ ಕುರಿತು ಸಾಕಷ್ಟು ಟೆಲಿಕಾಂ ಕಂಪನಿಗಳು ಜಾಹೀರಾತನ್ನು ನೀಡುತ್ತಿದ್ದು, ಈ ಹಿನ್ನಲೆಯಲ್ಲಿ ನೀವು ಪಡೆಯುತ್ತಿರುವ ಸೇವೆಯ ಕುರಿತು ಮತ್ತು ಅವರು ಘೋಷಣೆ ಮಾಡಿರುವ ಸೇವೆಯ ಕುರಿತು ನೀವು ತಿಳಿದುಕೊಳ್ಳಬೇಕಾಗಿದೆ.

ನೀವು ಬಳಸುತ್ತಿರುವ ಇಂಟರ್ನೆಟ್ ವೇಗ ಎಷ್ಟಿದೆ ತಿಳಿದುಕೊಳ್ಳಬೇಕೆ..?

ಈ ಹಿನ್ನಲೆಯಲ್ಲಿ ಇಂಟರ್ನೆಟ್ ವೇಗ ಎಷ್ಟಿದೆ ಎನ್ನುವದನ್ನು ತಿಳಿದುಕೊಳ್ಳಬಹುದಾಗಿದೆ. ಈ ಹಿನ್ನಲೆಯಲ್ಲಿ ನೀವು ಇಂಟರನೆಟ್ ವೇಗವನ್ನು ಅಳೆಯುವ ಟೂಲ್ ಗಳ ಬಗ್ಗೆ ಮಾಹಿತಿಯನ್ನು ನೀಡುವ ಪ್ರಯತ್ನ ಆಗಿದೆ.

ಸ್ಪೀಡ್ ಟೆಸ್ಟ್ .ನೆಟ್

ಸ್ಪೀಡ್ ಟೆಸ್ಟ್ .ನೆಟ್

ಇದು ಇಂಟರ್ ನೆಟ್ ವೇಗವನ್ನು ಅಳತೆ ಮಾಡುವ ಟೂಲ್ ಇದಾಗಿದೆ ಸ್ಪೀಡ್ ಟೆಸ್ಟ್.ನೆಟ್. ನಿಮ್ಮ ಇಂಟರ್ನೆಟ್ ನ ಡೌನ್ ಲೋಡ್ ವೇಗವೆಸ್ಟು, ಆಪ್ ಲೋಡ್ ವೇಗವೆಷ್ಟು ಎಂಬುದನ್ನು ನೀವು ತಿಳಿದುಕೊಳ್ಳಬಹುದಾಗಿದೆ.

 ಜೆಡ್ ಡಿ ನೆಟ್ ಸ್ಪೀಡ್ ಟೆಸ್ಟ್:

ಜೆಡ್ ಡಿ ನೆಟ್ ಸ್ಪೀಡ್ ಟೆಸ್ಟ್:

ಇದೇ ಮಾದರಿಯಲ್ಲಿ ನೀವು ವಿವಿಧ ದೇಶಗಳ ಇಂಟರ್ ನೆಟ್ ವೇಗವನ್ನು ತಿಳಿದುಕೊಳ್ಳಬಹುದಾಗಿದೆ. ಅಲ್ಲದೇ ನಿಮ್ಮ ಇಂಟರನೆಟ್ ವೇಗವನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ಸ್ಪೀಡ್ಆಫ್.ಮಿ

ಸ್ಪೀಡ್ಆಫ್.ಮಿ

ನಿಮ್ಮ ಇಂಟೆರ್ ನೆಟ್ ನ ಸರಿಯಾದ ವೇಗವನ್ನು ತಿಳಿಸುವ ಟೂಲ್ ಇದಾಗಿದೆ. ಇದಲ್ಲದೇ ಯಾವ ಸಮಯದಲ್ಲಿ ಎಷ್ಟು ವೇಗದಲ್ಲಿ ಇಂಟರ್ನೆಟ್ ಕಾರ್ಯನಿರ್ವಹಿಸುತ್ತಿತ್ತು ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಅಲ್ಲದೇ ಯಾವ ಗಂಟೆಯಲ್ಲಿ ಜಾಸ್ತಿ ಇತ್ತು ಯಾವ ಗಂಟೆಯಲ್ಲಿ ಕಡಿಮೆ ಇತ್ತು ಎಂಬುದನ್ನು ತಿಳಿಸಲಿದೆ.

Best Mobiles in India

English summary
These days, there is an increase in the Internet Service provider advertising their speeds we can never imagine, a few years ago. Well, today we will suggest you some tool on how to check your Internet connections.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+