Subscribe to Gizbot

ಬರೀ ಟೇಬಲ್‌ ಅಲ್ಲ,ಇದು ಟ್ಯಾಬ್ಲೆಟ್‌ ಟೇಬಲ್‌!

Written By:

ಟೇಬಲ್‌ ಮೇಲೆ ಕಾಫಿ ಇಟ್ಟು,ಒಂದು ಕೈಯಲ್ಲಿ ಸ್ಮಾರ್ಟ್‌‌ಫೋನ್‌ ಮೂಲಕ ಗೇಮ್ಸ್‌ ಆಡುವ ಕಾಲ ಹೋಯಿತು.ಇನ್ನು ಮುಂದೆ ಟೇಬಲ್‌ ಮೇಲೆ ಕಾಫಿ ಇಟ್ಟು ಅದೇ ಟೇಬಲ್‌ನಲ್ಲಿ ವಿಡಿಯೋ ಗೇಮ್ಸ್‌ ಆಡಬಹುದು.

ಹೌದು. ಅಮೆರಿಕದ ideum ಕಂಪೆನಿ ಹೊಸ ಟೇಬಲ್‌‌ ಗಾತ್ರದ ಟ್ಯಾಬ್ಲೆಟ್‌ನ್ನು ಅಭಿವೃದ್ಧಿ ಪಡಿಸಿದೆ.ಗಾತ್ರದಲ್ಲಿ ದೊಡ್ಡದಾಗಿರುವ ಟೇಬಲ್‌‌ನಲ್ಲಿ ಕಂಪ್ಯೂಟರ್‌‌/ಟ್ಯಾಬ್ಲೆಟ್‌ನಲ್ಲಿ ಏನೇನು ಕೆಲಸ ಮಾಡುತ್ತಿರೋ ಆ ಎಲ್ಲಾ ಕೆಲಸಗಳನ್ನು ಮಾಡಬಹುದು.ಜೊತೆಗೆ ಈ ಕಾಫಿ ಟೇಬಲ್‌‌‌ನ ಮೇಲೆ ವಸ್ತುಗಳನ್ನು ಇರಿಸಿದರೂ ಗೀರು ಆಗುವುದಿಲ್ಲ ಎಂದು ಕಂಪೆನಿ ಹೇಳಿದೆ.

ಈ ಟ್ಯಾಬ್ಲೆಟ್‌‌ಗೆ ಕಂಪೆನಿ 6,950 ಡಾಲರ್‌(ಅಂದಾಜು 4.18 ಲಕ್ಷ ರೂಪಾಯಿ) ಬೆಲೆಯನ್ನು ನಿಗದಿ ಪಡಿಸಿದೆ. ಈ ಕಾಫಿ ಟೇಬಲ್‌ನ ಮತ್ತಷ್ಟು ವಿಶೇಷತೆಗಳನ್ನು ಚಿತ್ರ ಮತ್ತು ವಿಡಿಯೋಗಳನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ.

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲಾಕ್‌ ಮಾಡಿ:

ಬರೀ ಟೇಬಲ್‌ ಅಲ್ಲ,ಇದು ಟ್ಯಾಬ್ಲೆಟ್‌ ಟೇಬಲ್‌!

ಟೇಬಲ್‌ನ ಕೆಳಗಡೆ ಕೀ ಹಾಕುವ ವ್ಯವಸ್ಥೆ ಇದ್ದು ಲಾಕ್‌ ಮಾಡಬಹುದಾಗಿದೆ.

 ಕನೆಕ್ಟಿವಿಟಿ ವಿಶೇಷತೆ:

ಬರೀ ಟೇಬಲ್‌ ಅಲ್ಲ,ಇದು ಟ್ಯಾಬ್ಲೆಟ್‌ ಟೇಬಲ್‌!


ಎಚ್‌ಡಿಎಂಐ ಇನ್‌ಪುಟ್‌,ಡಿವಿಡಿ,ಬ್ಲೂರೇ ,ಯುಎಸ್‌‌ಬಿ,ವೈಫೈ,ಬ್ಲೂಟೂತ್‌ನ್ನು ಕಾಫಿ ಟೇಬಲ್‌ ಹೊಂದಿದೆ.

 ಓಎಸ್‌:

ಬರೀ ಟೇಬಲ್‌ ಅಲ್ಲ,ಇದು ಟ್ಯಾಬ್ಲೆಟ್‌ ಟೇಬಲ್‌!ಬಳಕೆದಾರರಿಗೆ ಯಾವ ಓಎಸ್‌ ಬೇಕೋ ಆ ಆಪರೇಟಿಂಗ್‌ ಸಿಸ್ಟಂನ್ನು ಕಂಪೆನಿ ಇನ್‌ಸ್ಟಾಲ್‌ ಮಾಡಿಕೊಡುತ್ತದೆ .ಸದ್ಯಕ್ಕೆ ಈ ಟ್ಯಾಬ್ಲೆಟ್‌ ಟೇಬಲ್‌ ಆಂಡ್ರಾಯ್ಡ್‌ ಕಿಟ್‌ಕ್ಯಾಟ್‌ ,ವಿಂಡೋಸ್‌ 7, ವಿಂಡೋಸ್‌ 8 ಓಎಸ್‌ಗೆ ಬೆಂಬಲ ನೀಡುತ್ತದೆ.

 ಎರಡು ವಿಧ

ಬರೀ ಟೇಬಲ್‌ ಅಲ್ಲ,ಇದು ಟ್ಯಾಬ್ಲೆಟ್‌ ಟೇಬಲ್‌!


32 ಇಂಚಿನ ಸ್ಕ್ರೀನ್‌ ಮತ್ತು 46 ಇಂಚಿನ ಸ್ಕ್ರೀನ್‌ ಹೊಂದಿರುವ ಎರಡು ರೀತಿಯ ಟೇಬಲ್‌ಗಳನ್ನು ಕಂಪೆನಿ ತಯಾರಿಸಿದೆ.

 ಹಾರ್ಡ್‌ವೇರ್‌ ವಿಶೇಷತೆ

ಬರೀ ಟೇಬಲ್‌ ಅಲ್ಲ,ಇದು ಟ್ಯಾಬ್ಲೆಟ್‌ ಟೇಬಲ್‌!


Intel i7-3540M 3.7GHz, 4MB cache processor
8GB (2 x 4GB) DDR3-1333MHz RAM
250GB 5,400 RPM SATA II Hard Drive
802.11 a/b/g/n Intel Centrino Advance-N6235 Wireless
Windows 7, Windows 8 or Android 4.4 KitKat

ಬರೀ ಟೇಬಲ್‌ ಅಲ್ಲ,ಇದು ಟ್ಯಾಬ್ಲೆಟ್‌ ಟೇಬಲ್‌!


ವಿಡಿಯೋ ವೀಕ್ಷಿಸಿ

ಬರೀ ಟೇಬಲ್‌ ಅಲ್ಲ,ಇದು ಟ್ಯಾಬ್ಲೆಟ್‌ ಟೇಬಲ್‌!

ವಿಡಿಯೋ ವೀಕ್ಷಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot