ನಿಮ್ಮ ಅಂತರಿಕ್ಷ ಕುತೂಹಲವನ್ನು ತಣಿಸುವ ವೀಡಿಯೋಗಳು.ನೋಡಿ ಆನಂದಿಸಿ
oi
-Ashwath
By Ashwath
ಅಂತರಿಕ್ಷದಲ್ಲಿ ಹಾಡು ಹಾಡಿ,ಗಿಟಾರ್ ಭಾರಿಸಿ ಸುದ್ದಿಯಾಗಿದ್ದ ಕ್ರಿಸ್‌ಹ್ಯಾಡ್‌ಫಿಲ್ಡ್ ಈಗ ಮತ್ತೆ ಸುದ್ದಿ ಮಾಡಿದ್ದಾರೆ. ಈಗ ಅವರು ತಮ್ಮ ವೀಡಿಯೋದಿಂದ ಸುದ್ದಿಯಾಗಿದ್ದಾರೆ. ಅಂತರಿಕ್ಷದಲ್ಲಿ ಗುರುತ್ವಾಕರ್ಷಣೆ ಇಲ್ಲದಿರುವುದರಿಂದ ವಸ್ತುಗಳು ತೇಲುತ್ತವೆ ಎಂಬುದನ್ನು ನೀವು ಕೇಳಿರುತ್ತೀರಿ. ಆದರೆ ಈ ವಸ್ತುಗಳು ಹೇಗೆ ತೇಲುತ್ತವೆ? ಕೈಗೆ ಸಿಗುವುದಿಲ್ಲವೆ ? ಕೈಗೆ ಸಿಗದಿದ್ದರೆ ಅವರು ಆಹಾರವನ್ನು ಹೇಗೆ ಸೇವಿಸುತ್ತಾರೆ?ನೀರು ಚೆಲ್ಲಿದ್ದರೆ ಏನು ಆಗುತ್ತದೆ? ಕಣ್ಣಲ್ಲಿ ಆತ್ತರೆ ಕಣ್ಣೀರು ಕಣ್ಣಲ್ಲೇ ಇರುತ್ತಾ? ಅಂತರಿಕ್ಷ ಯಾನಿಗಳು ನಿದ್ದೆ ಮಾಡುವುದು ಹೇಗೆ?ಯಾನಿಯ ತಲೆಕೂದಲು ಕತ್ತರಿಸುವುದು ಹೇಗೆ? ಬಾಹ್ಯಾಕಾಶ ನೌಕೆಯಲ್ಲಿ ಹಲ್ಲುಜ್ಜುವುದು ಹೇಗೆ?ಈ ನಮ್ಮ ಎಲ್ಲಾ ಕುತೂಹಲವನ್ನು ತಣಿಸುವುದಕ್ಕಾಗಿ ಕ್ರಿಸ್ ಹ್ಯಾಡ್‌ಫೀಲ್ಡ್ ತಮ್ಮ ಅನುಭವವನ್ನು ಕ್ಯಾಮೆರಾದಲ್ಲಿ ವೀಡಿಯೋ ಮಾಡಿದ್ದಾರೆ.ಈ ವೀಡಿಯೋಗಳು ಇಲ್ಲಿದೆ. ಒಂದೊಂದೆ ಪುಟ ತಿರುಗಿಸಿ ನೋಡಿ ಆನಂದಿಸಿ.
ಅಂತರಿಕ್ಷ ನೌಕೆಯಲ್ಲಿ ಒದ್ದೆ ಬಟ್ಟೆಯನ್ನು ಹೇಗೆ ಹಿಂಡುತ್ತಾರೆ?
ಬಾಹ್ಯಾಕಾಶ ನೌಕೆಯಲ್ಲಿ ಉಗುರು ಕತ್ತರಿಸುವುದು ಹೇಗೆ ?
ಅಂತರಿಕ್ಷ ನೌಕೆಯಲ್ಲಿ ಅಡುಗೆ ಸಾಮಾಗ್ರಿಗಳಿರುವ ರೂಂ ಹೇಗಿರುತ್ತದೆ?
ಬಾಹ್ಯಾಕಾಶ ನೌಕೆಯಲ್ಲಿ ಹಲ್ಲುಜ್ಜುವುದು ಹೇಗೆ?
ಬಾಹ್ಯಾಕಾಶ ನೌಕೆಯಲ್ಲಿ ಯಾನಿ ವಾಂತಿ ಮಾಡುವುದು ಹೇಗೆ?
ಯಾನಿ ಶೇವಿಂಗ್ ಮಾಡುವುದು ಹೇಗೆ?
ಯಾನಿಯ ತಲೆಕೂದಲು ಕಟ್ ಮಾಡುವುದು ಹೇಗೆ?
ಯಾನಿಗಳು ಆಹಾರ ಸೇವಿಸುವುದು ಹೇಗೆ?
ಬಾಹ್ಯಾಕಾಶ ನೌಕೆಯಲ್ಲಿ ತರಕಾರಿಗಳನ್ನು ಹೇಗೆ ಪ್ಯಾಕ್ ಮಾಡಿರುತ್ತಾರೆ?