Home
ಸುದ್ದಿಜಾಲ

179 ಕೋಟಿ ಸೆಕ್ಯೂರ್ ಮಾಡಿದ ಕ್ಲೆವರ್ ಟ್ಯಾಪ್

By Gizbot Bureau

ವಿಝ್ ರಾಕೆಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್- ಗ್ರಾಹಕರ ಲೈಫ್ ಸೈಕಲ್ ಮ್ಯಾನೇಜ್ ಮೆಂಟ್ ಫ್ಲ್ಯಾಟ್ ಫಾರ್ಮ್ ಕ್ಲೆವರ ಟ್ಯಾಪ್ ಗಾಗಿ ಕಾರ್ಯನಿರ್ವಹಿಸುವ ಸಂಸ್ಥೆ ಇಂದು ತನ್ನ ಪ್ರೊಡಕ್ಟ್ ಗಳ ನವೀನತೆಗಾಗಿ ಸರಣಿ ಬಿ ಫೋಕಸ್ ರೌಂಡ್ ನಲ್ಲಿ 179 ರುಪಾಯಿ ಭದ್ರತೆಯನ್ನು ಒದಗಿಸಿರುವ ಬಗ್ಗೆ ಪ್ರಕಟಿಸಿದೆ.

179 ಕೋಟಿ ಸೆಕ್ಯೂರ್ ಮಾಡಿದ ಕ್ಲೆವರ್ ಟ್ಯಾಪ್

ಈಗಾಗಲೇ ಲಭ್ಯವಿರುವ ಹೂಡಿದಾರರು ಅಂದರೆ ಸಿಕ್ವೋಯಾ ಕ್ಯಾಪಿಟಲ್ ಇಂಡಿಯಾ ಕೆಂಪು ಸುತ್ತಿನಲ್ಲಿ , ಟೈಗರ್ ಗ್ಲೋಬಲ್ ಮ್ಯಾನೇಜ್ ಮೆಂಟ್ ಕೂಡ ಕ್ಲವರ್ ಟ್ಯಾಪ್ ನ್ನು ಇದೇ ಮೊದಲ ಬಾರಿಗೆ ಬೆಂಬಲಿಸಿದೆ. ಆಕ್ಸೆಲ್ ಕೂಡ ಹೂಡಿಕೆಯಲ್ಲಿ ಹೆಚ್ಚಳವನ್ನು ಕಂಡಿದೆ.ಕ್ಲೆವರ್ ಟ್ಯಾಪ್ ತನ್ನ ಹೂಡಿಕೆಯನ್ನು 150 ಮಿಲಿಯನ್ ಡಾಲರ್ ಗೆ ತೆಗೆದುಕೊಂಡಿದೆ ಎಂದ ಹೇಳಿದೆ.

ಡಾಡಾ ಸೈನ್ಸ್ ಮತ್ತು ಪ್ರೊಡಕ್ಟ್ ಗಳ ಸಾಮರ್ಥ್ಯದ ಅಭಿವೃದ್ಧಿಗಾಗಿ ಈ ಹಣವನ್ನು ಬಳಕೆ ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಈ ಬಳಕೆದಾರರ ಕಾರ್ಯ ಮತ್ತು ವರ್ತನೆಯ ವಿಶ್ಲೇಷಣಾ ಫ್ಲ್ಯಾಟ್ ಫಾರ್ಮ್ ನೊಂದಿಗೆ ಕ್ಲೆವರ್ ಟ್ಯಾಪ್ ಜನರ ಬ್ಯುಸಿನೆಸ್ ನ್ನು ವ್ಯವಹಾರ, ವರ್ತನೆ ಮತ್ತು ವೆಬ್ ಸೈಟ್ ನಲ್ಲಿನ ಕಾರ್ಯಕ್ರಮಗಳು ಮತ್ತು ಮೊಬೈಲ್ ಅಪ್ಲಿಕೇಷನ್ ಗಳನ್ನು ಕಂಡುಹಿಡಿಯುವ ವ್ಯವಹಾರಗಳಲ್ಲಿ ತೊಡಗಿಸಿಕೊಂಡು ಹೆಚ್ಚಿನ ಅವಕಾಶವನ್ನು ಅದಕ್ಕಾಗಿ ಒದಗಿಸಿ ಕೊಡುತ್ತದೆ. ಸಂವಹನದ ರೇಟ್ ಮತ್ತು ವರ್ತನೆಯ ಟ್ರೆಂಡ್ ನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಇದನ್ನು ಬಳಸಲಾಗುತ್ತದೆ.

ಮಾರುಕಟ್ಟೆಯ ನಿರ್ಧಾರಗಳನ್ನ ಸ್ವಯಂಚಾಲಿತಗೊಳಿಸುವಿಕೆಯಲ್ಲಿ ಮುಂದಿನ ಜನರೇಷನ್ನಿನ ಡಾಟಾ ಸೈನ್ಸ್ ಅನೇಬಲ್ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕೆ ಮತ್ತು ಆ ಮೂಲಕ ಬ್ಯುಸಿನೆಸ್ ನ ಹೆಚ್ಚಳವನ್ನು ಸಾಧಿಸುವುದಕ್ಕೆ ಇದು ಅವಕಾಶ ನೀಡುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ ಆಕ್ಸೆಲ್ ಜೊತೆಗಿನ ಸಹಭಾಗಿತ್ವ ಹೊಂದಿರುವ ಪ್ರಶಾಂತ್ ಪ್ರಕಾಶ್.

ಸುನಿಲ್ ಥಾಮಸ್, ಸುರೇಶ್ ಮತ್ತು ಆನಂದ್ ಜೈನ್ 2015 ರಲ್ಲಿ ಅವರು ಕ್ಲೆವರ್ ಟ್ಯಾಪ್ ನ್ನು ಸ್ಥಾಪಿಸಿದರು. ಇದೀಗ ಸದ್ಯ 8000ಕ್ಕೂ ಅಧಿಕ ಗ್ರಾಹಕರನ್ನು ಇದು ಹೊಂದಿದೆ.ಹಾಟ್ ಸ್ಟಾರ್, ಝೋಮೋಟೋ, ಝಿಲಿಂಗೋ ಮತ್ತು ಇತರೆ ಹಲವು ಕ್ಲೈಂಟ್ ಆಧಾರಿತ ಸಂಸ್ಥೆಗಳನ್ನು ಹೊಂದಿದೆ.

Best Mobiles in India

English summary
Clever Tap Secures Rs 179 crore from the Sequoia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+