Linkedin, ಯಾಹೂ ಆಯ್ತು. ಈಗ ಡ್ರಾಪ್ ಬಾಕ್ಸ್ ಹ್ಯಾಕ್!
oi
-Varun
By Varun

ಹ್ಯಾಕಿಂಗ್ ಅನ್ನುವುದಂತೂ ಈಗ ಕೇಕ್ ಕಟ್ ಮಾಡಿ ತಿಂದಷ್ಟು ಸುಲಭವಾಗಿಬಿಟ್ಟಿದೆ, ಈ ಹ್ಯಾಕರುಗಳಿಗೆ. ಹೋದ ತಿಂಗಳು ಯಾಹೂ ಹ್ಯಾಕ್ ಮಾಡಿದ್ದಾಯ್ತು, ಅದಕ್ಕೂ ಮುಂಚೆ ಲಿಂಕ್ಡ್ ಇನ್ , ಈಗ ಖ್ಯಾತ ಕ್ಲೌಡ್ ಶೇರಿಂಗ್ ವ್ಯವಸ್ಥೆಯಾದ ಡ್ರಾಪ್ ಬಾಕ್ಸ್ ಅನ್ನು ಹ್ಯಾಕ್ ಮಾಡಲಾಗಿದೆ.
5 GB ಉಚಿತ ಡೇಟಾ ಸಂಗ್ರಹಣೆ ಮಾಡಲು ಅವಕಾಶ ಮಾಡಿಕೊಡುವ ಡ್ರಾಪ್ ಬಾಕ್ಸ್ ಹ್ಯಾಕರುಗಳ ದಾಳಿಗೆ ತುತ್ತಾಗಿದ್ದು, ಇದನ್ನು ಖಚಿತ ಪಡಿಸಿರುವ ಕಂಪನಿ ತನ್ನೆಲ್ಲ ಖಾತೆದಾರರಿಗೆ ಇದರ ಬಗ್ಗೆ ಎಚ್ಚರಿಕೆ ನೀಡಿದೆ ಎಂದು ತಿಳಿಸಿದೆ.
ಆದರೆ ಒಂದು ಸಮಾಧಾನಕರ ಅಂಶವೇನೆಂದರೆ ಹ್ಯಾಕರುಗಳು ಯಾಹೂ ಹಾಗು ಲಿಂಕ್ಡ್ ಇನ್ ಖಾತೆಗಳಲ್ಲಿ ಆದಂತೆ ಹ್ಯಾಕ್ ಆಗದ ಖಾತೆಗಳ ಮಾಹಿತಿಯನ್ನು ವೆಬ್ಸೈಟ್ ನಲ್ಲಿ ಪ್ರಕಟಿಸಿಲ್ಲ.
ಇದರಿಂದಾಗಿ ಯಾವ ಖಾತೆಗಳು ಹ್ಯಾಕ್ ಆಗಿವೆ, ಯಾವುದು ಆಗಿಲ್ಲ ಎಂದು ತಿಳಿಯುವುದು ಕಷ್ಟವಾಗಿರುವುದರಿಂದ ನೀವು ಡ್ರಾಪ್ ಬಾಕ್ಸ್ ಖಾತೆ ಹೊಂದಿದ್ದರೆ ಪಾಸ್ವರ್ಡ್ ಅನ್ನು ಬದಲಾಯಿಸಿ.
ಅದಷ್ಟೇ ಅಲ್ಲದೆ ಡ್ರಾಪ್ ಬಾಕ್ಸ್ ಗೆ ಕೊಟ್ಟಿರುವ ಪಾಸ್ವರ್ಡ್ ಅನ್ನೇ ನೀವು ಫೇಸ್ ಬುಕ್, ಟ್ವಿಟರ್ ಸೇರಿದಂತೆ ಬೇರೆ ಖಾತೆಗಳಿಗೂ ಕೊಟ್ಟಿದ್ದರೆ ಅಥವಾ ಡ್ರಾಪ್ ಬಾಕ್ಸ್ ಗೆ ಜೋಡಿಕೆಯಾಗಿದ್ದರೆ, ಕೂಡಲೇ ಬದಲಾಯಿಸಿ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications