ಇನ್ಫೋಸಿಸ್ ಅನ್ನು ಮೀರಿಸಿದ ಕಾಗ್ನಿಸೆಂಟ್

By Varun
|

ಇನ್ಫೋಸಿಸ್ ಅನ್ನು ಮೀರಿಸಿದ ಕಾಗ್ನಿಸೆಂಟ್
ಹೌದು ಸ್ವಾಮೀ, ಇನ್ಫೋಸಿಸ್ ಅನ್ನ ಮೀರಿಸಿ ಕೊನೆಗೂ ಕಾಗ್ನಿಸೆಂಟ್ ಭಾರತದ ಎರಡನೆ ಅತಿ ದೊಡ್ಡ ಐಟಿ ಕಂಪನಿ ಎಂಬ ಹೆಗ್ಗಳಿಕೆ ಗಳಿಸಿದೆ.

ಇನ್ಫೋಸಿಸ್ ಹಾಗು ಕಾಗ್ನಿಸೆಂಟ್ ನ ತ್ರೈಮಾಸಿಕ ವರದಿಯನ್ನು ಹೋಲಿಸಿದರೆ ಅದು ಈ ತ್ರೈಮಾಸಿಕ ಮಾಸದಲ್ಲಿ ಸುಮಾರು 1.795 ಬಿಲಿಯನ್ ಡಾಲರ್ ಆದಾಯಗಳಿಸಿದ್ದು, ಅದು ಶೇಕಡಾ 4.9% ಬೆಳವಣಿಗೆ ಕಂಡಿದೆ.

ಈ ತ್ರೈಮಾಸಿಕದಲ್ಲಿ 4,700 ಉದ್ಯೋಗಿಗಳನ್ನು ಸೇರಿಸಿಕೊಂಡಿರುವ ಅದು, ಒಟ್ಟಾರೆಯಾಗಿ 1,45,200 ಜನರನ್ನು ಹೊಂದಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X