Subscribe to Gizbot

ಚೆನ್ನೈನ ಕಾಂಗ್ನಿಜೆಂಟ್‌ ಆಫೀಸ್‌ ನೋಡಿದ್ದೀರಾ ?

Posted By:

ಅಮೆರಿಕನ್‌ ಮೂಲದ ಮಲ್ಟಿ ನ್ಯಾಷನಲ್‌ ಸಾಫ್ಟ್‌ವೇರ್‌ ಕಂಪೆನಿ ಕಾಂಗ್ನಿಜೆಂಟ್‌. 1994ರಲ್ಲಿ  Dun & Bradstreet ಮತ್ತು ಸತ್ಯಂ ಕಂಪ್ಯೂಟರ್ಸ್‌ ಜೊತೆಯಾಗಿ ಈ ಕಂಪೆನಿಯನ್ನು ಆರಂಭಿಸಿದರು. 1994ರಲ್ಲಿ ಆರಂಭವಾದಾಗ Dun & Bradstreet ಶೇ.76 ಶೇರುಗಳನ್ನು ಹೊಂದಿದ್ದರೆ, ಸತ್ಯಂ ಕಂಪ್ಯೂಟರ್ಸ್‌ ಶೇ. 24ರಷ್ಟು ಬಂಡವಾಳವನ್ನು ಹೂಡುವ ಮೂಲಕ ಈ ಕಂಪೆನಿ ಆರಂಭವಾಯಿತು. ಸದ್ಯ ಈ ಕಂಪೆನಿ ಇಂದು ವಿಶ್ವದಾದ್ಯಂತ ಅನೇಕ ಕಡೆ ತನ್ನ ಶಾಖೆಗಳನ್ನು ಹೊಂದಿದ್ದು ಭಾರತದಲ್ಲೂ ತನ್ನ ಶಾಖೆಯನ್ನು ತೆರೆದಿದೆ. ಸದ್ಯ ಭಾರೀ ವೇಗದಲ್ಲಿ ಅಭಿವೃದ್ಧಿಯತ್ತ ಮುನ್ನುಗುತ್ತಿದ್ದು ಕಳೆದ ವರ್ಷ ತ್ರೈಮಾಸಿಕ ಆದಾಯದಲ್ಲಿ ಇನ್ಫೋಸಿಸ್‌ನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆರಿದ್ದು ಮಹಾನ್ ಸಾಧನೆ.

ಕಳೆದ ವರ್ಷ 7.35 ಮಿಲಿಯನ್‌ ಡಾಲರ್‌ ಲಾಭಗಳಿಸುವ ಮೂಲಕ ವಿಶ್ವದ ದೊಡ್ಡ ಐಟಿ ಕಂಪೆನಿಗಳಿಗೆ ಶಾಕ್‌ ನೀಡಿದ ಸಂಸ್ಥೆ ಕಾಂಗ್ನಿಜೆಂಟ್‌. ಫೋರ್ಬ್ಸ ಮ್ಯಾಗಜಿನ್‌ನವರು ವರ್ಷ ವರ್ಷವು ಬಿಡುಗಡೆ ಮಾಡುತ್ತಿರುವ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ವಿಶ್ವದ ಟಾಪ್‌- 100 ಕಂಪೆನಿಗಳ ಪಟ್ಟಿಯಲ್ಲಿ, 2003 ರಿಂದ 2012ವರಗೆ ಸ್ಥಾನ ಉಳಿಸಿಕೊಂಡ ಬಂದ ಹೆಗ್ಗಳಿಕೆ ಕಾಂಗ್ನಿಜೆಂಟ್‌ ಕಂಪೆನಿಗಿದೆ.

ಕಾಂಗ್ನಿಜೆಂಟ್‌ ಭಾರತದಲ್ಲೂ ಕಛೇರಿ ತೆರೆದಿದ್ದು ಬೆಂಗಳೂರು, ಚೆನ್ನೈ, ಕೊಚ್ಚಿನ್‌, ಕೋಲ್ಕತ್ತಾ, ಕೊಯಮುತ್ತೂರ್‌,ಮುಂಬೈ, ಗುರ್‌ಗಾಂವ್‌, ಪುಣೆ, ಹೈದರಾಬಾದ್‌ನಲ್ಲಿ ತನ್ನ ಕಛೇರಿ ತೆರೆದಿದೆ. ಹೀಗಾಗಿ ಇಂದು ಚೆನ್ನೈನ ಕಾಂಗ್ನಿಜೆಂಟ್‌ ಕಂಪೆನಿಯ ಸುಂದರ ಆಫೀಸ್‌ನ ಚಿತ್ರಗಳನ್ನು ತಂದಿದೆ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ಕಾಂಗ್ನಿಜೆಂಟ್‌ ಆಫೀಸ್‌ ಚೆನ್ನೈ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot