ಗೂಗಲ್, ಫೇಸ್ ಬುಕ್ ಗೆ ರಿಯಾಯಿತಿ ನೀಡಿದ ಕೋರ್ಟ್

Posted By: Varun
ಗೂಗಲ್, ಫೇಸ್ ಬುಕ್ ಗೆ ರಿಯಾಯಿತಿ ನೀಡಿದ ಕೋರ್ಟ್

 

ದೆಹಲಿ ಹೈಕೋರ್ಟ್ ನಲ್ಲಿ ಆಕ್ಷೇಪಾರ್ಹ ವಿಷಯಕ್ಕೆ ಸಂಬಂಧಿಸಿದಂತೆ 21 ವೆಬ್ ಸೈಟ್ ಗಳ ವಿರುದ್ಧ ವಿಚಾರಣೆ ನಡೆಯುತ್ತಿರುವ ವಿಚಾರ ಗೊತ್ತೇ ಇದೆ.

ವಿಚಾರಣೆ ಆಲಿಸಿದ ಕೋರ್ಟ್ ಗೂಗಲ್ ಮತ್ತು ಫೇಸ್ಬುಕ್ ಗೆ ಕಲಾಪಕ್ಕೆ ಹಾಜರಾಗಲು ತಮ್ಮ ಪ್ರತಿನಿಧಿಗಳು ಪ್ರತೀ ಬಾರಿ ಬರಬೇಕಾಗಿಲ್ಲ, ತಮ್ಮ ಮ್ಯಾಜಿಸ್ಟ್ರೇಟ್ ವಕೀಲರು ಹಾಜರಾದರೆ ಸಾಕು ಎಂದು ಆದೇಶ ನೀಡಿದೆ. ಆದರೆ ಉಳಿದ 19 ವೆಬ್ಸೈಟ್ ಗಳಿಗೆ ಈ ರಿಯಾಯಿತಿ ಇಲ್ಲ.

ಮೇ ತಿಂಗಳಿಗೆ ಮುಂದಿನ ವಿಚಾರಣೆಯನ್ನು ಮುಂದೂಡಿದ ಕೋರ್ಟ್, ಕಂಪನಿಗಳ ಮೇಲಿನ ಕ್ರಿಮಿನಲ್ ಮೊಕದ್ದಮೆಗೆ ಸಂಬಂಧಿಸಿದ ತಡೆಯಾಜ್ಞೆ ಅರ್ಜಿಯನ್ನು ವಜಾಗೊಳಿಸಿತು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot