ಎಸ್‌ಎಮ್‌ಎಸ್ ಕಳುಹಿಸಿ ಇಂಟರ್ನೆಟ್‌ಗೆ ಕಡಿವಾಣ ಹಾಕಿ

By Shwetha

ಮೊಬೈಲ್ ಚಂದಾದಾರರು ತಮ್ಮ ಮೊಬೈಲ್‌ನಲ್ಲೇ ಇಂಟರ್ನೆಟ್ ಸೇವೆಯನ್ನು ಸಕ್ರಿಯ ಮತ್ತು ನಿಷ್ಕ್ರಿಯಗೊಳಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು ಹೊಸ ಟೋಲ್ ಫ್ರಿ ಸಂಖ್ಯೆ 1925 ಕ್ಕೆ ಎಸ್‌ಎಮ್‌ಎಸ್ ಅನ್ನು ಕಳುಹಿಸಿ ಹೀಗೆ ಮಾಡಬಹುದಾಗಿದೆ. ಮುಂದಿನ ತಿಂಗಳಿನಿಂದ ಈ ಸೇವೆ ಬಳಕೆದಾರರಿಗೆ ಲಭ್ಯವಾಗಲಿದೆ.

ಓದಿರಿ: ಭರ್ಜರಿ ಫೋನ್ ಬೇಟೆ: ರೂ 1,000 ಕ್ಕೆ ಮೊಬೈಲ್ ಫೋನ್ಸ್

ಈ ಸೇವೆಯ ವಿಶೇಷತೆಗಳು ಮತ್ತು ಪ್ರಾಮುಖ್ಯತೆಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನಿಮಗೆ ತಿಳಿಸುತ್ತಿದ್ದೇವೆ.

ಟಿಆರ್ಎಐ

ಟಿಆರ್ಎಐ

ಟಿಆರ್ಎಐ (ಟೆಲಿಕಾಮ್ ರೆಗ್ಯುಲಾರಿಟಿ ಆಥಾರಿಟಿ ಆಫ್ ಇಂಡಿಯಾ) ಬಹಳಷ್ಟು ಬಳಕೆದಾರರಿಂದ ದೂರುಗಳನ್ನು ಸ್ವೀಕರಿಸುತ್ತಿದ್ದು ಮೊಬೈಲ್ ಆಪರೇಟರ್‌ಗಳು ಹೆಚ್ಚುವರಿ ಆದಾಯವನ್ನು ಗಳಿಸುವುದಕ್ಕಾಗಿ ಡಿಆಕ್ಟಿವೇಶನ್ ಪ್ರಕ್ರಿಯೆಯನ್ನು ಗ್ರಾಹಕರಿಗೆ ಪ್ರಸ್ತುಪಡಿಸುತ್ತಿದೆ ಎಂಬುದು ಬಳಕೆದಾರರ ದೂರಾಗಿದೆ.

ಸಪ್ಟೆಂಬರ್ 1

ಸಪ್ಟೆಂಬರ್ 1

ಟೋಲ್ ಫ್ರಿ ಸಂಖ್ಯೆ 1925 ಅನ್ನು ಒದಗಿಸುವಂತೆ ಡೈರೆಕ್ಟೀವ್‌ಗಳಿಗೆ ಟೆಲಿಕಾಮ್ ಆಪರೇಟರ್‌ಗಳು ಕಡ್ಡಾಯಗೊಳಿಸಿದ್ದು ಸಪ್ಟೆಂಬರ್ 1 ರಿಂದ ಮೊಬೈಲ್ ಇಂಟರ್ನೆಟ್ ಅನ್ನು ಆಕ್ಟಿವೇಟ್ ಮತ್ತು ಡಿಆಕ್ಟೀವ್ ಮಾಡುವುದನ್ನು ಸಂಖ್ಯೆಗೆ ಕರೆ ಮಾಡುವುದು ಇಲ್ಲವೇ ಎಸ್‌ಎಮ್‌ಎಸ್ ಅನ್ನು ಕಳುಹಿಸುವ ಮೂಲಕ ಮಾಡಬಹುದು.

ಎಸ್‌ಎಮ್‌ಎಸ್‌

ಎಸ್‌ಎಮ್‌ಎಸ್‌

'START' ಅನ್ನು ಆಕ್ಟಿವೇಟ್ ಮಾಡಲು ಮತ್ತು ಡಿಆಕ್ಟೀವ್ ಮಾಡಲು 'STOP' ಅನ್ನು 1925 ಕ್ಕೆ ಎಸ್‌ಎಮ್‌ಎಸ್‌ನಲ್ಲಿ ಬರೆಯುವುದರಿಂದ ಗ್ರಾಹಕರು ಈ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ.

ದರ ವಿಧಿಸುವಂತಿಲ್ಲ

ದರ ವಿಧಿಸುವಂತಿಲ್ಲ

ಬಳಕೆದಾರರು ಚಂದಾದಾರಿಕೆ ಮಾಡಿದ ಮಿತಿಯನ್ನು ಮೀರಿ ಚಂದಾದಾರಿಗೆ ಟೆಲಿಕಾಮ್ ಆಪರೇಟರ್‌ಗಳು ದರ ವಿಧಿಸುವಂತಿಲ್ಲ ಎಂದು ಟೆಲಿಕಾಮ್ ಕನ್ಸೂಮರ್ಸ್ ತಿಳಿಸಿದ್ದಾರೆ.

ಸರ್ವೀಸ್ ಪ್ರೊವೈಡರ್‌
 

ಸರ್ವೀಸ್ ಪ್ರೊವೈಡರ್‌

ಸರ್ವೀಸ್ ಪ್ರೊವೈಡರ್‌ಗಳು ಗ್ರಾಹಕರ ಅನುಮತಿಯಿಲ್ಲದೆ ಸೆಲ್ಯುಲಾರ್ ಟೆಲಿಫೋನ್ ಸಂಪರ್ಕದಲ್ಲಿ ಡೇಟಾ ಸೇವೆಯನ್ನು ಸಕ್ರಿಯಗೊಳಿಸುವುದು ಮತ್ತು ನಿಷ್ಕ್ರಿಯಗೊಳಿಸುವಂತಿಲ್ಲ

ಮೊಬೈಲ್ ಇಂಟರ್ನೆಟ್ ಮಿತಿ

ಮೊಬೈಲ್ ಇಂಟರ್ನೆಟ್ ಮಿತಿ

ಈ ಹೊಸ ನಿಯಮದ ಪ್ರಕಾರ ಚಂದಾದಾರಿಕೆ ಮಾಡಿದ ಮೊಬೈಲ್ ಇಂಟರ್ನೆಟ್ ಮಿತಿ 500 ಎಮ್‌ಬಿ, 1 ಜಿಬಿ, 2ಜಿಬಿಯನ್ನು ಮೀರಿದಾಗ ಮೊಬೈಲ್ ಗ್ರಾಹಕರ ಒಪ್ಪಿಗೆಯನ್ನು ದೃಢೀಕರಿಸಬೇಕಾಗುತ್ತದೆ.

ಟೆಲಿಕಾಮ್ ಆಪರೇಟರ್‌

ಟೆಲಿಕಾಮ್ ಆಪರೇಟರ್‌

ಮೊಬೈಲ್ ಇಂಟರ್ನೆಟ್ ಸೇವೆಗೆ ಚಂದಾದಾರಿಕೆ ಮಾಡದ ಗ್ರಾಹಕರಿಗೆ ಸೂಚನೆಗಳನ್ನು ಕಳುಹಿಸಲು ಟೆಲಿಕಾಮ್ ಆಪರೇಟರ್‌ಗಳಿಗೆ ರೆಗ್ಯುಲೇಟರ್ ತಿಳಿಸಿದೆ.

ಇಂಟರ್ನೆಟ್ ಸೇವೆ

ಇಂಟರ್ನೆಟ್ ಸೇವೆ

ಅಂತರಾಷ್ಟ್ರೀಯ ರೋಮಿಂಗ್‌ನಲ್ಲಿನ ಗ್ರಾಹಕರಿಗೆ ಅವರು ಹ್ಯಾಂಡ್‌ಸೆಟ್ ಅನ್ನು ಬಳಸದೇ ಇದ್ದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸ್ವಿಚ್ ಆಫ್ ಮಾಡಲು ಸೂಚನೆಗಳನ್ನು ಕಳುಹಿಸಲಾಗುತ್ತದೆ.

ಸ್ಪೆಶಲ್ ಟಾರಿಫ್ ವೋಚರ್

ಸ್ಪೆಶಲ್ ಟಾರಿಫ್ ವೋಚರ್

ಸ್ಪೆಶಲ್ ಟಾರಿಫ್ ವೋಚರ್ ಅಥವಾ ಕಾಂಬೊ ವೊಚರ್ ಅಥವಾ ಏಡ್ ಆನ್ ಪ್ಯಾಕ್ ಅನ್ನು ತೆಗೆದುಕೊಳ್ಳುವ ಗ್ರಾಹಕರಿಗೆ ಡೇಟಾ ಸೇವೆಗಳಿಗಾಗಿ ಅವರು ಒಪ್ಪಿಗೆಯನ್ನು ನೀಡಿದ್ದಾರೆ ಎಂದು ಭಾವಿಸಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.

ಇಂಟರ್ನೆಟ್ ದರ

ಇಂಟರ್ನೆಟ್ ದರ

ಯೋಜನೆಯಡಿಯಲ್ಲಿ ಇನ್ನು ಮೊಬೈಲ್ ಇಂಟರ್ನೆಟ್ ದರಗಳಲ್ಲಿ ವ್ಯತ್ಯಾಸವಿದೆ ಮತ್ತು ಯಾವುದೇ ಯೋಜನೆಯಿಲ್ಲದೆ ಇದು 500 ಪಟ್ಟು ಹೆಚ್ಚಾಗಿದೆ.

Most Read Articles
 
English summary
Mobile subscribers will be able to activate or deactivate internet service on their mobile phone by calling or sending an SMS to a new toll free number 1925 from next month onwards.
Please Wait while comments are loading...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more