ಈ ರೀತಿಯ ಎಂಪಿ3 ಪ್ಲೇಯರ್‌ಗಳನ್ನು ನೋಡಿದ್ದೀರಾ..?

By Ashwath
|

ಎಂಪಿ3 ಪ್ಲೇಯರ್‌ ಈ ಪದವನ್ನು ಕೇಳದವರು ಯಾರಿದ್ದಾರೆ ಹೇಳಿ. ಈಗ ಸ್ಮಾರ್ಟ್‌ಫೋನ್‌ಗೆ ಹೇಗೆ ಡಿಮ್ಯಾಂಡ್‌ ಇದೆಯೋ ಅದೇ ರೀತಿಯಲ್ಲಿ ಎರಡು ಮೂರು ವರ್ಷಗಳ ಹಿಂದೆ ಎಂಪಿ3 ಪ್ಲೇಯರ್‌ಗಳಿಗೂ ಫುಲ್‌ ಡಿಮ್ಯಾಂಡ್‌ ಇತ್ತು. ನಂತರ ಮೊಬೈಲ್‌ ಮೆಮೊರಿ ಕಾರ್ಡ್‌ ಸೌಲಭ್ಯ ಬಂದ ನಂತರ ಇದರ ಬೇಡಿಕೆ ಸ್ವಲ್ಪ ಕಡಿಮೆಯಾಯಿತು. ಆದ್ರೂ ಈಗಲೂ ಬಹುತೇಕ ಮಂದಿ ಸಂಗೀತಾ ಕೇಳಲು ಎಂಪಿ3 ಪ್ಲೇಯರ್‌ ಉಪಯೋಗಿಸುತ್ತಾರೆ. ಹಾಗಾಗಿ ಈಗಲೂ ಎಂಪಿ3 ಪ್ಲೇಯರ್‌ಗೆ ಬೇಡಿಕೆಯಿದೆ. ಈ ಹಿನ್ನಲೆಯಲ್ಲಿ ಗಿಜ್ಬಾಟ್‌ ಮಾರುಕಟ್ಟೆಯಲ್ಲಿರುವ ವಿವಿಧ ವಿನ್ಯಾಸದ ಉತ್ತಮ ಎಂಪಿ3 ಪ್ಲೇಯರ್‌ಗಳ ಚಿತ್ರವನ್ನು ತಂದಿದೆ. ಒಂದೊಂದು ಎಂಪಿ3 ಪ್ಲೇಯರ್‌ಗಳು ಒಂದಕ್ಕಿಂತ ಭಿನ್ನವಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ಎಂಪಿ3 ಪ್ಲೇಯರ್‌ಗಳ ನೋಡಿಕೊಂಡು ಹೋಗಿ.

 Chameleon MP3

Chameleon MP3

CK limited-edition MP3 bottle

CK limited-edition MP3 bottle

 Clothespin MP3 player

Clothespin MP3 player

Coby Micro MP3 Player

Coby Micro MP3 Player

Creative cordless MP3 player

Creative cordless MP3 player

 Feechoo MP3 Player

Feechoo MP3 Player

Puzzle mp3 player

Puzzle mp3 player

Infinito MP3 Player

Infinito MP3 Player

 MP3 concept by Vincent Ashikordi

MP3 concept by Vincent Ashikordi

MP3 player by Qianru Zhang

MP3 player by Qianru Zhang

 MP3 stethoscope

MP3 stethoscope

 Music Drop Player

Music Drop Player

 Newsmy XO MP3 player

Newsmy XO MP3 player

 Player-vase

Player-vase

 Regen MP3 Player

Regen MP3 Player

 SHREK MP3 player

SHREK MP3 player

SOMA PMP

SOMA PMP

 Spin and play MP3 player

Spin and play MP3 player

Most Read Articles
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more