Subscribe to Gizbot

ಹವಾನಿಯಂತ್ರಿತ ದುರಸ್ತಿಯಲ್ಲೂ ಇವರದು ಕುಸ್ತಿ!!!

Written By:

ಜಗತ್ತಿನಲ್ಲಿ ಅದ್ಭುತಗಳನ್ನು ಮಾಡುವವರಿಗೆ ಯಾವುದೇ ಅಡ್ಡಿಗಳು ಸಮಸ್ಯೆಗಳು ಪ್ರಧಾನವಾಗಿರುವುದಿಲ್ಲ. ಸಾಧಿಸುವ ಗುರಿ ಮಾತ್ರವೇ ಅವರ ಕಣ್ಣೆದುರು ಇರುತ್ತದೆ. ಆದ್ದರಿಂದಲೇ ಅದ್ಭುತಗಳನ್ನು ಮಾಡುವವರು ಎಂದಿಗೂ ಯಶಸ್ಸಿನ ಹರಿಕಾರರಾಗಿರುತ್ತಾರೆ.

ಇಂದಿನ ಲೇಖನದಲ್ಲಿ ಕೂಡ ಹೀಗೆ ಸಾಹಸಗಳನ್ನು ಮಾಡುವ ಅದ್ಭುತ ಮನುಷ್ಯರನ್ನು ನಾವು ನೋಡೋಣ. ಇವರು ಹವಾನಿಯಂತ್ರಿತ ದುರಸ್ತಿ ಮಾಡುವವರು ಆದರೆ ಇವರು ಮಾಡುವ ಚಮತ್ಕಾರ ಮಾತ್ರ ನಮ್ಮನ್ನು ಬೆರಗುಗೊಳಿಸುತ್ತದೆ.

ಹವಾನಿಯಂತ್ರಿತದ ಮೇಲೆ ಪಲ್ಟಿ ಹೊಟೆಯುತ್ತಾ, ಅದರ ಮೇಲೆ ಕುಳಿತುಕೊಂಡು ಕಾಫಿ ಹೀರುತ್ತಾ ನಾನಾ ವಿಧದ ಸರ್ಕಸ್‌ಗಳನ್ನು ಮಾಡುತ್ತಾ ರಿಪೇರಿಯನ್ನು ಮಾಡುತ್ತಾರೆ. ಇವರದು ಅದ್ಭುತದಲ್ಲಿ ಅತ್ಯದ್ಭುತ ಸಾಧನೆ ಎಂದರೂ ಕಮ್ಮಿಯೇ. ಏಕೆಂದರೆ ಇವರು ದುರಸ್ತಿ ಪಡಿಸುವ ಹವಾನಿಯಂತ್ರಿತ ಗಗನ ಚುಂಬಿ ಕಟ್ಟಡಗಳಿರುತ್ತವೆ. ಬರಿಯ ಹವಾನಿಯಂತ್ರಿತವನ್ನೇಯನ್ನೇ ನೆಚ್ಚಿಕೊಂಡು ಅದರ ಮೇಲೆ ತಮ್ಮ ದೇಹದ ಭಾರವನ್ನು ಹಾಕಿಕೊಂಡು ಇವರು ಚಕಚಕನೇ ಕೆಲಸ ಮಾಡಿ ಮುಗಿಸುತ್ತಾರೆ.

ಹಾಗಿದ್ದರೆ ಈ ಮೈ ಜುಮ್ಮೆನ್ನುವ ನೋಟದ ಕೆಲವೊಂದು ಝಲಕ್ ಅನ್ನು ನಾವು ನಿಮಗೆ ಲೇಖನದಲ್ಲಿ ತೋರಿಸಲಿದ್ದು ಖಂಡಿತ ಇದು ನಿಮ್ಮಲ್ಲಿ ನಡುಕವನ್ನುಂಟು ಮಾಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಜಕ್ಕೂ ಇವರು ಕ್ರೇಜಿ ಸಾಹಸಪ್ರಿಯರು!!

#1

ಹವಾನಿಯಂತ್ರಿತ ದುರಸ್ತಿ ಮಾಡುವವರ ಮೈ ಜುಮ್ಮೆನ್ನಿಸುವ ನೋಟ

ನಿಜಕ್ಕೂ ಇವರು ಕ್ರೇಜಿ ಸಾಹಸಪ್ರಿಯರು!!

#2

#3

#4

#5

#6

#7

#8

#9

#10

#11

#12

#13

#14

#15

#16

#17

#18

#19

ಹವಾನಿಯಂತ್ರಿತ ದುರಸ್ತಿ ಮಾಡುವವರ ಮೈ ಜುಮ್ಮೆನ್ನಿಸುವ ನೋಟ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Crazy air conditioning installing people crazy creativity.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot