ಭಾರತದ ಮೇಲೆ ಪಾಕಿಸ್ತಾನದ ಸೈಬರ್ ದಾಳಿ

Written By:

ಪಾಕಿಸ್ತಾನ, ಚೀನಾ, ಬಾಂಗ್ಲಾದೇಶ ಮತ್ತು ಯುಎಸ್‌ನಿಂದ ಹೆಚ್ಚಿನ ಸೈಬರ್ ಚಟುವಟಿಕೆಗಳು ಭಾರತದ ಮೇಲೆ ನಡೆಯುತ್ತಿದೆ ಎಂದು ಭಾರತದ ಕಂಪ್ಯೂಟರ್ ನೆಟ್‌ವರ್ಕ್‌ಗಳ ಸಂಸ್ಥೆಯು ದಾಖಲಿಸಿದೆ.

ಓದಿರಿ: ಎಚ್ಚರ! ನ್ಯೂಕ್ಲಿಯರ್ ಪವರ್ ಪ್ಲಾಂಟ್ ಮೂಲಕ ಸೈಬರ್ ದಾಳಿ

ವಿಶ್ವದ ಬೇರೆ ಬೇರೆ ಮೂಲೆಗಳಿಂದ ಕಂಪ್ಯೂಟರ್‌ಗಳ ಮೇಲೆ ದಾಳಿ ನಡೆಸಲಾಗುತ್ತಿದ್ದು ಈ ಕೃತ್ಯಗಳನ್ನು ಮರೆಮಾಚುವಂತಹ ತಂತ್ರಜ್ಞಾನವನ್ನು ಅನುಸರಿಸಲಾಗುತ್ತಿದೆ ಎಂಬುದಾಗಿ ಸಂವಹ ಮತ್ತು ಮಾಹಿತಿ ತಂತ್ರಜ್ಞಾನ ಸೇವೆಯ ಸಚಿವರಾದ ರವಿ ಶಂಕರ್ ಪ್ರಸಾದ್ ತಿಳಿಸಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೈಬರ್ ದಾಳಿ

ಸೈಬರ್ ದಾಳಿ

ಸೈಬರ್ ದಾಳಿ

ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್‌ಟಿ) ಸೈಬರ್ ದಾಳಿಯ ಬಗ್ಗೆ ಮಾಹಿತಿಯನ್ನು ನೀಡಿದ್ದು ನೆಟ್‌ವರ್ಕ್ ಡಿವೈಸ್‌ಗಳು, ಸರ್ವರ್‌ಗಳು ಮತ್ತು ಇತರ ಸಂಬಂಧಿತ ಭಾಗಗಳನ್ನು ಸಂಸ್ಥೆ ಪರಿಶೀಲಿಸುತ್ತಿದ್ದು ದಾಳಿಯ ಬಗ್ಗೆ ಕೂಲಂಕುಶ ತನಿಖೆಯನ್ನು ನಡೆಸುತ್ತಿದೆ.

ತನಿಖೆ

ತನಿಖೆ

ತನಿಖೆ

ಸಂಸ್ಥೆ ಒದಗಿಸಿದ ಮಾಹಿತಿಯನ್ನು ಆಧರಿಸಿ ದಾಳಿಯ ಬಗ್ಗೆ ಕೂಲಂಕುಶ ತನಿಖೆಯನ್ನು ಮಾಡುತ್ತಿದೆ.

ಇಂಟರ್ನೆಟ್ ಪ್ರೊಟೊಕಾಲ್

ಇಂಟರ್ನೆಟ್ ಪ್ರೊಟೊಕಾಲ್

ಇಂಟರ್ನೆಟ್ ಪ್ರೊಟೊಕಾಲ್

ಕಂಪ್ಯೂಟರ್‌ಗಳ ಇಂಟರ್ನೆಟ್ ಪ್ರೊಟೊಕಾಲ್ (ಐಪಿ ವಿಳಾಸ) ಆಧರಿಸಿ ದಾಳಿಗಳನ್ನು ಯುಎಸ್, ಯುರೋಪ್, ಅಮೇರಿಕಾ, ಪಾಕಿಸ್ತಾನ, ಚೀನಾ ಮತ್ತು ಬಾಂಗ್ಲಾದೇಶದಿಂದ ಎಂಬುದಾಗಿ ಪತ್ತೆಮಾಡಲಾಗಿದೆ.

ಸೈಬರ್ ದಾಳಿ

ಸೈಬರ್ ದಾಳಿ

ಸೈಬರ್ ದಾಳಿ

ಸೈಬರ್ ದಾಳಿಯ ಘಟನೆಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು ಇದಕ್ಕಾಗಿ ಸೂಕ್ರ ಕ್ರಮಗಳನ್ನು ಸರಕಾರವು ಕೈಗೊಳ್ಳುತ್ತಿದೆ ಎನ್ನಲಾಗಿದೆ.

ಸೈಬರ್ ದಾಳಿ

ಸೈಬರ್ ದಾಳಿ

ಸೈಬರ್ ದಾಳಿ

ಫಿಶ್ಶಿಂಗ್, ಸ್ಕ್ಯಾನಿಂಗ್, ಸ್ಪ್ಯಾಮ್, ದೋಷಪೂರಿತ ಕೋಡ್ ಮೊದಲಾದ ಘಟನೆಗಳನ್ನು ಸೈಬರ್ ದಾಳಿ ಒಳಗೊಂಡಿದೆ.

ಸೈಬರ್ ದಾಳಿ ಘಟನೆ

ಸೈಬರ್ ದಾಳಿ ಘಟನೆ

ಸೈಬರ್ ದಾಳಿ ಘಟನೆ

2012 ಮತ್ತು 2013 ರಲ್ಲಿ 27,605 ಮತ್ತು 28,481 ಸೈಬರ್ ದಾಳಿ ಘಟನೆಗಳು ವರದಿಯಾಗಿದೆ ಎನ್ನಲಾಗಿದೆ.

ಕಂಪ್ಯೂಟರ್ ನೆಟ್‌ವರ್ಕ್‌

ಕಂಪ್ಯೂಟರ್ ನೆಟ್‌ವರ್ಕ್‌

ಕಂಪ್ಯೂಟರ್ ನೆಟ್‌ವರ್ಕ್‌

ಪಾಕಿಸ್ತಾನ, ಚೀನಾ, ಬಾಂಗ್ಲಾದೇಶ ಮತ್ತು ಯುಎಸ್‌ನಿಂದ ಹೆಚ್ಚಿನ ಸೈಬರ್ ಚಟುವಟಿಕೆಗಳು ಭಾರತದ ಮೇಲೆ ನಡೆಯುತ್ತಿದೆ ಎಂದು ಭಾರತದ ಕಂಪ್ಯೂಟರ್ ನೆಟ್‌ವರ್ಕ್‌ಗಳ ಸಂಸ್ಥೆಯು ದಾಖಲಿಸಿದೆ.

ಕಂಪ್ಯೂಟರ್‌ಗಳ ಮೇಲೆ ದಾಳಿ

ಕಂಪ್ಯೂಟರ್‌ಗಳ ಮೇಲೆ ದಾಳಿ

ಕಂಪ್ಯೂಟರ್‌ಗಳ ಮೇಲೆ ದಾಳಿ

ವಿಶ್ವದ ಬೇರೆ ಬೇರೆ ಮೂಲೆಗಳಿಂದ ಕಂಪ್ಯೂಟರ್‌ಗಳ ಮೇಲೆ ದಾಳಿ ನಡೆಸಲಾಗುತ್ತಿದ್ದು ಈ ಕೃತ್ಯಗಳನ್ನು ಮರೆಮಾಚುವಂತಹ ತಂತ್ರಜ್ಞಾನವನ್ನು ಅನುಸರಿಸಲಾಗುತ್ತಿದೆ

ದೇಶಕ್ಕೆ ಸಂಬಂಧಿಸಿದ ಮಾಹಿತಿ

ದೇಶಕ್ಕೆ ಸಂಬಂಧಿಸಿದ ಮಾಹಿತಿ

ದೇಶಕ್ಕೆ ಸಂಬಂಧಿಸಿದ ಮಾಹಿತಿ

ಈ ದಾಳಿಗಳನ್ನು ನಡೆಸುವುದರ ಮೂಲಕ ದೇಶಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಕಬಳಿಸುವ ತಂತ್ರಗಾರಿಕೆ ಹ್ಯಾಕರ್‌ಗಳಲ್ಲಿ ಅಡಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Cyber criminals from countries like Pakistan, China, Bangladesh and the US are mostly involved in hacking and launching attacks on computer networks of Indian organisations, Parliament was informed today...
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot