ಡೆಲ್ ನೀಡುತ್ತಿದೆ ರೂ.1 ಕ್ಕೆ ಹೊಸ ಲ್ಯಾಪ್‌ಟಾಪ್

By Shwetha
|

ಡೆಲ್ ಇಂಡಿಯಾ ಜನರಿಗೆ ಹೆಚ್ಚು ಅನುಕೂಲಕರವಾಗಿರುವ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಅನ್ನು ತಯಾರಿಸುತ್ತಿದೆ. ಬ್ಯಾಕ್ ಟು ಸ್ಕೂಲ್ ಯೋಜನೆಗೆ ಪೂರಕವಾಗಿ ಕಂಪೆನಿಯು ವಿದ್ಯಾರ್ಥಿಗಳಿಗೆ ರೂ 1 ಕ್ಕೆ ಲ್ಯಾಪ್‌ಟಾಪ್ ಅನ್ನು ಮನೆಗೆ ಕೊಂಡೊಯ್ಯುವ ವಿಶೇಷ ಆಫರ್ ಅನ್ನು ಒದಗಿಸಿದೆ. ಇನ್‌ಸ್ಟಾಲ್‌ಮೆಂಟ್ ಮೂಲಕವಾಗಿ ಲ್ಯಾಪ್‌ಟಾಪ್ ಹಣವನ್ನು ಕಟ್ಟುವ ಈ ಯೋಜನೆ ಮೇ ತಿಂಗಳಲ್ಲಿ ಅಂತ್ಯಗೊಳ್ಳಲಿದೆ.

ಇಂದಿನ ಲೇಖನದಲ್ಲಿ ಈ ಲ್ಯಾಪ್‌ಟಾಪ್ ಕುರಿತಾದ ವಿಶೇಷತೆ ಮತ್ತು ಈ ಯೋಜನೆಯ ಒಳಗುಟ್ಟೇನು ಎಂಬುದನ್ನು ನಿಮಗೆ ತಿಳಿಸಲಿದ್ದೇವೆ. ಬ್ಯಾಕ್ ಟು ಸ್ಕೂಲ್ ಸೀಸನ್ ಅನ್ನು ಐಟಿ ಕಂಪೆನಿಯು ಘೋಷಿಸಿದ್ದು, ಈ ಯೋಜನೆಯಡಿಯಲ್ಲಿ ಡೆಲ್ ಲ್ಯಾಪ್‌ಟಾಪ್‌ ಮಾಡೆಲ್‌ಗಳು ಲಭ್ಯವಾಗಲಿವೆ.

#1

#1

ಡೆಲ್ ಇನ್‌ಸ್ಪಿರೇಶನ್ ಡೆಸ್ಕ್‌ಟಾಪ್ ಅನ್ನು ಬಳಕೆದಾರರು ಖರೀದಿಸಬಹುದಾಗಿದ್ದು, ಆಲ್ ಇನ್ ಒನ್ ಮಾಡೆಲ್‌ನಲ್ಲಿ ಇದು ಬರಲಿದೆ ಇನ್‌ಸ್ಪಿರೇಶನ್ 3000 ಸರೀಸ್ ರೂ 1 ಕ್ಕೆ ದೊರೆಯಲಿದೆ.

#2

#2

ಹೆಚ್ಚುವರಿ ರೂ 999 ಅನ್ನು ಪಾವತಿಸುವವರಿಗೆ ಎರಡು ವರ್ಷದ ಡೆಲ್ ನೆಕ್ಸ್ಟ್ ಬ್ಯುಸಿನೆಸ್ ಡೇ ಆನ್‌ಸೈಟ್ ವಾಯಿದೆಯನ್ನು ಪಡೆದುಕೊಳ್ಳುತ್ತಾರೆ, ಒಂದು ವರ್ಷದ ಎಡ್ಯುರೈಟ್ ಕಂಟೆಂಟ್ ಪ್ಯಾಕ್, ಬಾಟಾದ ಶಾಪಿಂಗ್ ವೋಚರ್ ಅನ್ನು ಪಡೆದುಕೊಳ್ಳಲಿದ್ದಾರೆ.

#3

#3

ಇನ್‌ಸ್ಪಿರೇಶನ್ 3000 ಸಿರೀಸ್ ಲ್ಯಾಪ್‌ಟಾಪ್ ಅನ್ನು ಖರೀದಿಸುವ ಗ್ರಾಹಕರಿಗೆ ಎರಡು ವರ್ಷದ ಅಡೇಶನಲ್ ಡೆಲ್ ನೆಕ್ಸ್ಟ್ ಬ್ಯುಸಿನೆಸ್ ಡೇ ಆನ್‌ಸೈಟ್ ವಾರಂಟಿಯನ್ನು ಹೆಚ್ಚುವರಿ ರೂ 999 ನ್ನು ಪಾವತಿಸುವುದರ ಮೂಲಕ ಖರೀದಿ ವೇಳೆಯಲ್ಲಿ ಪಡೆದುಕೊಳ್ಳಬಹುದಾಗಿದೆ.

#4

#4

ಬ್ಯಾಕ್ ಟು ಸ್ಕೂಲ್ ಯೋಜನೆಗೆ ಅನುಸಾರವಾಗಿ ಗ್ರಾಹಕರಿಗೆ ಪಿಸಿಗಳನ್ನು ತಯಾರಿಸಲಾಗುತ್ತದೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಹೆಚ್ಚು ಸರಳವಾಗಿರುವ ಇನ್ನಷ್ಟು ಉತ್ತಮವಾಗಿರುವ ಅಂತೆಯೇ ಅವರ ಕಲಿಯುವಿಕೆ ಅಗತ್ಯಗಳಿಗೆ ಪೂರಕವಾಗಿರುವ ನಿಟ್ಟಿನಲ್ಲಿ ಈ ಲ್ಯಾಪ್‌ಟಾಪ್ ಅನ್ನು ತಯಾರಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ.

#5

#5

ನಮ್ಮ ಬ್ರ್ಯಾಂಡ್ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಕಲಿಯುವಿಕೆಗೆ ಪೂರಕವಾಗಿರುವ ಮಾದರಿಯಲ್ಲಿ ಲ್ಯಾಪ್‌ಟಾಪ್‌ಗಳನ್ನು ತಯಾರಿಸಿದ್ದು ಇದರಿಂದ ಅವರ ಕಲಿಯುವ ಆಸೆಗೆ ನಮಗೆ ಬೆಂಬಲವನ್ನು ನೀಡಲು ಸಹಕಾರಿಯಾಗಿದೆ.

#6

#6

ಬ್ಯಾಕ್ ಟು ಸ್ಕೂಲ್ ಆಫರ್ಸ್ ದೇಶಾದ್ಯಂತ ಮಾನ್ಯವಾಗಿದ್ದು ಅಧಿಕೃತ ಡೆಲ್ ಔಟ್‌ಲೆಟ್ಸ್ ಅಥವಾ ಕಂಪ್ಯೂಲ್‌ಇಂಡಿಯಾ ವೆಬ್‌ಸೈಟ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ.

#7

#7

ಖರೀದಿ ದಿನಾಂಕದ ಮೊದಲ ಐದು ದಿನಗಳೊಳಗಾಗಿ ಬ್ಯಾಕ್ ಟು ಸ್ಕೂಲ್ ಆಫರ್‌ನಲ್ಲಿ ಡೆಲ್‌ನೊಂದಿಗೆ ತಮ್ಮ ಲ್ಯಾಪ್‌ಟಾಪ್‌ ಅನ್ನು ಗ್ರಾಹಕರು ನೋಂದಾಯಿಸಬೇಕಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ವಿಶ್ವದ ನಾಯಕರುಗಳು ಬಳಸುತ್ತಿರುವ ಶಕ್ತಿಶಾಲಿ ಫೋನ್‌ಗಳು</a><br /><a href=ವಿಶ್ವದ ಅತ್ಯುತ್ತಮ ಟೆಕ್ನಾಲಜಿ ವೆಪನ್ ಮಿಲಿಟರಿ ಪಡೆ ಯಾವುದು ಗೊತ್ತಾ?
ಬೆಂಗಳೂರಿನ ರಿಕ್ಷಾ ಚಾಲಕನ ಪ್ರಮಾಣಿಕತೆಗೆ ಒಂದು ಸಲ್ಯೂಟ್
ಭಾರತ v/s ಪಾಕಿಸ್ತಾನ ಟಿ20: ಟಿವಿ ಶೋನಲ್ಲಿ ಅಖ್ತರ್‌ ಕೋಪಗೊಂಡದ್ದು ಏಕೆ?" title="ವಿಶ್ವದ ನಾಯಕರುಗಳು ಬಳಸುತ್ತಿರುವ ಶಕ್ತಿಶಾಲಿ ಫೋನ್‌ಗಳು
ವಿಶ್ವದ ಅತ್ಯುತ್ತಮ ಟೆಕ್ನಾಲಜಿ ವೆಪನ್ ಮಿಲಿಟರಿ ಪಡೆ ಯಾವುದು ಗೊತ್ತಾ?
ಬೆಂಗಳೂರಿನ ರಿಕ್ಷಾ ಚಾಲಕನ ಪ್ರಮಾಣಿಕತೆಗೆ ಒಂದು ಸಲ್ಯೂಟ್
ಭಾರತ v/s ಪಾಕಿಸ್ತಾನ ಟಿ20: ಟಿವಿ ಶೋನಲ್ಲಿ ಅಖ್ತರ್‌ ಕೋಪಗೊಂಡದ್ದು ಏಕೆ?" />ವಿಶ್ವದ ನಾಯಕರುಗಳು ಬಳಸುತ್ತಿರುವ ಶಕ್ತಿಶಾಲಿ ಫೋನ್‌ಗಳು
ವಿಶ್ವದ ಅತ್ಯುತ್ತಮ ಟೆಕ್ನಾಲಜಿ ವೆಪನ್ ಮಿಲಿಟರಿ ಪಡೆ ಯಾವುದು ಗೊತ್ತಾ?
ಬೆಂಗಳೂರಿನ ರಿಕ್ಷಾ ಚಾಲಕನ ಪ್ರಮಾಣಿಕತೆಗೆ ಒಂದು ಸಲ್ಯೂಟ್
ಭಾರತ v/s ಪಾಕಿಸ್ತಾನ ಟಿ20: ಟಿವಿ ಶೋನಲ್ಲಿ ಅಖ್ತರ್‌ ಕೋಪಗೊಂಡದ್ದು ಏಕೆ?

ಫೇಸ್‌ಬುಕ್ ಪುಟ

ಫೇಸ್‌ಬುಕ್ ಪುಟ

ನಮ್ಮ ಗಿಜ್‌ಬಾಟ್.ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

Most Read Articles
Best Mobiles in India

English summary
Dell India is making it more convenient for people to purchase a desktop or a laptop. The computer manufacturer has announced its 'Back to School' programme.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X