ಡೈನೋಸಾರ್ ವಿಮಾನ ನೋಡಿದ್ದೀರಾ?
ವಿಮಾನಗಳು ಸಾಧಾರಣವಾಗಿ ಒಂದೇ ರೀತಿಯ ವಿನ್ಯಾಸವನ್ನು ಹೊಂದಿರುತ್ತದೆ.ಆದರೆ ಭವಿಷ್ಯದಲ್ಲಿ ಡೈನೋಸಾರ್ ವಿನ್ಯಾಸದ ವಿಮಾನಗಳು ಆಗಸದಲ್ಲಿ ಹಾರಾಡಬಹುದು. ಹೆಲಿಕಾಪ್ಟರ್ ಬದಲಾಗಿ ಹಾರುವ ತಟ್ಟೆಯಂತಿರುವ ಮಿನಿ ವಿಮಾನಗಳು ತಯಾರಾಗಬಹುದು.
ಹೌದು .ಇಂಗ್ಲೆಂಡ್‌ನ ಕಲಾವಿದರೊಬ್ಬರು ವಿವಿಧ ರೀತಿಯ ವಿಮಾನದ ಮಾದರಿಗಳನ್ನು ರಚಿಸಿದ್ದಾರೆ. ಈ ಮಾದರಿಗಳು ಪ್ರಾಯೋಗಿಕವಾಗಿ ನಿರ್ಮಿಸಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಈಗ ಉತ್ತರ ಹೇಳಲು ಸಾಧ್ಯವಿಲ್ಲವಾದರೂ ಹೊಸ ಕಲ್ಪನೆಗೆ ಒಂದು ಭೇಷ್ ಹೇಳಲೇಬೇಕು. ಹೀಗಾಗಿ ಇಲ್ಲಿ ಹಾರುವ ತಟ್ಟೆ,ಡೈನೋಸಾರ್, ಕೋಳಿ,ಡಾಲ್ಫಿನ್ ಕಲ್ಪನೆಯಲ್ಲಿ ನಿರ್ಮಾಣವಾಗಿ ವಿವಿಧ ರೀತಿಯ ವಿಮಾನ ಮಾದರಿಯ ಚಿತ್ರಗಳನ್ನು ನೀಡಲಾಗಿದೆ. ಹೇಗಿದೆ ಈ ವಿಮಾನಗಳು ಎನ್ನುವುದಕ್ಕೆ ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌ಬಾಟ್‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ.

ವಿವಿಧ ವಿನ್ಯಾಸದ ವಿಮಾನ ಮಾದರಿಗಳು
ವಿನ್ಯಾಸ:ಅಲೆಕ್ಸ್ ಬ್ರಾಡಿ

ವಿವಿಧ ವಿನ್ಯಾಸದ ವಿಮಾನ ಮಾದರಿಗಳು
ವಿನ್ಯಾಸ:ಅಲೆಕ್ಸ್ ಬ್ರಾಡಿ

ವಿವಿಧ ವಿನ್ಯಾಸದ ವಿಮಾನ ಮಾದರಿಗಳು
ವಿನ್ಯಾಸ:ಅಲೆಕ್ಸ್ ಬ್ರಾಡಿ

ವಿವಿಧ ವಿನ್ಯಾಸದ ವಿಮಾನ ಮಾದರಿಗಳು
ವಿನ್ಯಾಸ:ಅಲೆಕ್ಸ್ ಬ್ರಾಡಿ

ವಿವಿಧ ವಿನ್ಯಾಸದ ವಿಮಾನ ಮಾದರಿಗಳು
ವಿನ್ಯಾಸ:ಅಲೆಕ್ಸ್ ಬ್ರಾಡಿ

ವಿವಿಧ ವಿನ್ಯಾಸದ ವಿಮಾನ ಮಾದರಿಗಳು
ವಿನ್ಯಾಸ:ಅಲೆಕ್ಸ್ ಬ್ರಾಡಿ

ವಿವಿಧ ವಿನ್ಯಾಸದ ವಿಮಾನ ಮಾದರಿಗಳು
ವಿನ್ಯಾಸ:ಅಲೆಕ್ಸ್ ಬ್ರಾಡಿ

ವಿವಿಧ ವಿನ್ಯಾಸದ ವಿಮಾನ ಮಾದರಿಗಳು
ವಿನ್ಯಾಸ:ಅಲೆಕ್ಸ್ ಬ್ರಾಡಿ

ವಿವಿಧ ವಿನ್ಯಾಸದ ವಿಮಾನ ಮಾದರಿಗಳು
ವಿನ್ಯಾಸ:ಅಲೆಕ್ಸ್ ಬ್ರಾಡಿ

ವಿವಿಧ ವಿನ್ಯಾಸದ ವಿಮಾನ ಮಾದರಿಗಳು
ವಿನ್ಯಾಸ:ಅಲೆಕ್ಸ್ ಬ್ರಾಡಿ

ವಿವಿಧ ವಿನ್ಯಾಸದ ವಿಮಾನ ಮಾದರಿಗಳು
ವಿನ್ಯಾಸ:ಅಲೆಕ್ಸ್ ಬ್ರಾಡಿ

ವಿವಿಧ ವಿನ್ಯಾಸದ ವಿಮಾನ ಮಾದರಿಗಳು
ವಿನ್ಯಾಸ:ಅಲೆಕ್ಸ್ ಬ್ರಾಡಿ

ವಿವಿಧ ವಿನ್ಯಾಸದ ವಿಮಾನ ಮಾದರಿಗಳು
ವಿನ್ಯಾಸ:ಅಲೆಕ್ಸ್ ಬ್ರಾಡಿ

ವಿವಿಧ ವಿನ್ಯಾಸದ ವಿಮಾನ ಮಾದರಿಗಳು
ವಿನ್ಯಾಸ:ಅಲೆಕ್ಸ್ ಬ್ರಾಡಿ


Click it and Unblock the Notifications