ಗೂಗಲ್‌ ಸ್ಮಾರ್ಟ್‌‌‌‌‌ವಾಚ್‌ ವಿಶೇಷತೆ ಬಹಿರಂಗ

Posted By:

ಸ್ಯಾಮ್‌ಸಂಗ್‌,ಸೋನಿ ಕಂಪೆನಿಗಳು ಈಗಾಗಲೇ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ. ಈಗ ಗೂಗಲ್‌ ಸಹ ಸ್ಮಾರ್ಟ್‌ವಾಚ್‌ ನಿರ್ಮಾಣಕ್ಕೆ ಹೈ ಹಾಕಿದ್ದು ಸ್ಮಾರ್ಟ್‌‌ವಾಚ್‌‌ನ ವಿಶೇಷತೆ ಬಹಿರಂಗವಾಗಿದೆ.

ಗೂಗಲ್‌ ಸ್ಮಾರ್ಟ್‌ವಾಚ್‌‌ನ್ನು ಎಲ್‌‌ಜಿ ಕಂಪೆನಿ ತಯಾರಿಸುತ್ತಿದ್ದು evleaks ಟ್ವೀಟರ್‌‌‌ನಲ್ಲಿ ಹೊಸ ಸ್ಮಾರ್ಟ್‌‌ವಾಚ್‌‌ನ ವಿಶೇಷತೆಯನ್ನು ಬಹಿರಂಗ ಪಡಿಸಿದೆ. 280x280 ಪಿಕ್ಸೆಲ್‌ ರೆಸೂಲೂಶನ್‌ ಹೊಂದಿರುವ 1.65 ಇಂಚಿನ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್‌‌,512 ಎಂಬಿ ರ್‍ಯಾಮ್‌‌,4ಜಿಬಿ ಆಂತರಿಕ ಮೆಮೊರಿ ವಿಶೇಷತೆಯನ್ನು ಸ್ಮಾರ್ಟ್‌‌ವಾಚ್‌ ಒಳಗೊಂಡಿರುತ್ತದೆ ಎಂದು ಟ್ವೀಟ್‌ ಮಾಡಿದೆ.

ಗೂಗಲ್‌ನ ಎರಡನೇ ವೇರಬಲ್‌ ಗ್ಯಾಜೆಟ್‌ ಇದಾಗಿದ್ದು, ಈಗಾಗಲೇ ಗೂಗಲ್‌ ಗ್ಲಾಸ್‌ನ್ನು ಗೂಗಲ್‌ ಅಭಿವೃದ್ಧಿ ಪಡಿಸಿದ್ದು ಕೆಲವು ಬಳಕೆದಾರರಿಗೆ ಧರಿಸಲು ನೀಡಿದೆ. ಮಾರುಕಟ್ಟೆಗೆ ಈ ವರ್ಷ‌ ಗೂಗಲ್‌‌ ಗ್ಲಾಸ್‌ ಬಿಡುಗಡೆಯಾಗುವ ಸಾಧ್ಯತೆಯಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

evleaks ಟ್ವೀಟ್‌

ಗೂಗಲ್‌ ಎಲ್‌ಜಿ ಸ್ಮಾರ್ಟ್‌ವಾಚ್‌:
ವಿಶೇಷತೆ:
1.65 ಇಂಚಿನ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್‌(280x280 ಪಿಕ್ಸೆಲ್‌ ಪಿಕ್ಸೆಲ್‌)
512 ಎಂಬಿ ರ್‍ಯಾಮ್‌‌
4ಜಿಬಿ ಆಂತರಿಕ ಮೆಮೊರಿ

 ಗೂಗಲ್‌ ಸ್ಮಾರ್ಟ್‌ವಾಚ್‌ ಮಾದರಿ
  

ಗೂಗಲ್‌ ಸ್ಮಾರ್ಟ್‌ವಾಚ್‌ ಮಾದರಿ


ಹವಾಮಾನ ಮಾಹಿತಿ

 ಗೂಗಲ್‌ ಸ್ಮಾರ್ಟ್‌ವಾಚ್‌ ಮಾದರಿ
  

ಗೂಗಲ್‌ ಸ್ಮಾರ್ಟ್‌ವಾಚ್‌ ಮಾದರಿ

ಹೋಮ್‌ ಸ್ಕ್ರೀನ್‌

 ಗೂಗಲ್‌ ಸ್ಮಾರ್ಟ್‌ವಾಚ್‌ ಮಾದರಿ
  

ಗೂಗಲ್‌ ಸ್ಮಾರ್ಟ್‌ವಾಚ್‌ ಮಾದರಿ

ಹೋಮ್‌ ಸ್ಕ್ರೀನ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot