Subscribe to Gizbot

ಆಂಡ್ರಾಯ್ಡ್‌ ಐಓಎಸ್‌ನಲ್ಲಿ ಧೂಮ್ 3 ಗೇಮ್‌ ಆಪ್‌ ಬಿಡುಗಡೆ

Posted By:

ಧೂಮ್‌ 3 ಚಿತ್ರ ಕ್ಕೆ ಸಾಕಷ್ಟು ಪ್ರಚಾರ ನೀಡುತ್ತಿರುವ ಚಿತ್ರತಂಡ ಈಗ ಆಂಡ್ರಾಯ್ಡ್‌ ಮತ್ತು ಐಓಎಸ್‌ ಆಪ್‌ನಲ್ಲಿ ಧೂಮ್ 3 ಗೇಮ್‌ ಬಿಡುಗಡೆ ಮಾಡಿದೆ. ವಿಂಡೋಸ್‌ ಆಪ್‌ನಲ್ಲಿ ಬಿಡುಗಡೆಯಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ಆಪ್ ಈಗಾಗಲೇ ಹತ್ತು ಲಕ್ಷಕ್ಕೂ ಅಧಿಕ ಮಂದಿ ಡೌನ್‌ಲೋಡ್‌ ಮಾಡಿದ್ದಾರೆ.

ಬಾಲಿವು‌ಡ್‌ ಫಿಲ್ಮ್‌ ಹೆಸರಿನಲ್ಲಿ ಬಿಡುಗಡೆಯಾದ ಆಪ್‌ ಈ ರೀತಿ ಡೌನ್‌ಲೋಡ್‌ ಆಗುತ್ತಿರುವುದು ಇದೇ ಮೊದಲು ಎಂದು ಈ ಗೇಮ್ಸ್‌ನ್ನು ತಯಾರಿಸಿದ 99ಗೇಮ್ಸ್‌ನ ಸಿಇಒ ರೋಹಿತ್‌ ಭಟ್‌ ಹೇಳಿದ್ದಾರೆ.

ಬಾಲಿವುಡ್ ನಟ ಅಮೀರ್ ಖಾನ್ ಮತ್ತೊಮ್ಮೆ ಖಳನಟನಾಗಿ ನಟಿಸಿರುವ ಧೂಮ್ 3 ಚಿತ್ರದ ಡಿಸೆಂಬರ್‌ 20 ರಂದು ಚಿತ್ರ ಮಂದಿರದಲ್ಲಿ ತೆರೆಕಾಣಲಿದೆ.ಧೂಮ್ 3' ಚಿತ್ರದ ತಾರಾಗಣದಲ್ಲಿ ಅಭಿಷೇಕ್ ಬಚ್ಚನ್, ಉದಯ್ ಚೋಪ್ರಾ, ಕತ್ರೀನಾ ಕೈಫ್ ಇದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಆಂಡ್ರಾಯ್ಡ್‌,ಐಓಎಸ್‌ನಲ್ಲಿ ಧೂಮ್ 3 ಗೇಮ್‌ ಆಪ್‌ ಬಿಡುಗಡೆ

ಧೂಮ್‌ ವಿಡಿಯೋ ಗೇಮ್‌ ಆಪ್‌

ಧೂಮ್‌ ವಿಡಿಯೋ ಗೇಮ್‌ ಟ್ರೈಲರ್‍

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot