ದೀಪಾವಳಿ ಆಫರ್‌ನಲ್ಲಿನ ಟಾಪ್‌ 5 ಗ್ಯಾಡ್ಜೆಟ್ಸ್‌

Posted By: Vijeth
<ul id="pagination-digg"><li class="next"><a href="/news/diwali-bonanza-a-look-at-top-5-gadgets-deals-available-online-offering-special-gifts-2.html">Next »</a></li></ul>
ದೀಪಾವಳಿ ಆಫರ್‌ನಲ್ಲಿನ ಟಾಪ್‌ 5 ಗ್ಯಾಡ್ಜೆಟ್ಸ್‌

ಅತ್ಯಂತ ಸಂಭ್ರಮದ ಹಾಗೂ ಸಡಗರ ಹೊತ್ತು ತರುವ ಬೆಳಕಿನ ಹಬ್ಬ ದೀಪಾವಳಿಗೆ ಇನ್ನು ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದೆ. ಅಂದಹಾಗೆ ಈಗಾಗಲೇ ಬಹುತೇಕ ಎಲ್ಲಾ ತಾಂತ್ರಿಕ ಸರಕುಗಳ ತಯಾರಕರುಗಳು ಮಾರುಕಟ್ಟೆಗೆ ತಮ್ಮ ನೂತನ ಸ್ಮಾರ್ಟ್‌ಫೋನ್ಸ್‌, ಟ್ಯಾಬ್ಲೆಟ್ಸ್‌, ಲ್ಯಾಪ್‌ಟಾಪ್ಸ್‌ ಸೇರಿದಂತೆ ಹಲವಾರು ಗ್ಯಾಡ್ಜೆಟ್ಸ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಇದಲ್ಲದೆ ಕೆಲ ತಯಾರಕರುಗಳು ತಮ್ಮ ಟ್ಯಾಬ್ಲೆಟ್ಸ್‌ ಹಾಗೂ ಸ್ಮಾರ್ಟ್‌ಫೋನ್‌ಗಳ ಮೇಲೆ ಹಬ್ಬದ ಹಿನ್ನಲೆಯಲ್ಲಿ ವಿಶೇಷ ಹಾಗೂ ಆಕರ್ಷಕ ಆಫರ್‌ಗಳನ್ನು ಸಹಾ ನೀಡುತ್ತಿದ್ದು ಗ್ರಾಹಕರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ.

ನೀವೂ ಕೂಡ ಈ ಹಬ್ಬದ ಸೀಸನ್‌ನಲ್ಲಿ ನಿಮ್ಮ ನೆಚ್ಚಿನ ಗ್ಯಾಡ್ಗೆಟ್ಸ್‌ ಖರೀದಿಸ ಬೇಕೆಂದಿದ್ದೀರ? ಹಾಗಿದ್ದಲ್ಲಿ ನಿಮಗಾಗಿ ಗಿಜ್ಬಾಟ್ ಇಂದು ಆನ್‌ಲೈನ್‌ನಲ್ಲಿ ಹಬ್ಬದ ಆಫರ್‌ ಹೊಂದಿರುವ ಟಾಪ್‌ 5 ಗ್ಯಾಡ್ಜೆಟ್ಸ್‌ಗಳ ಪಟ್ಟಿಯನ್ನು ತಂದಿದೆ ಒಮ್ಮೆ ಓದಿ ನೋಡಿ.

<ul id="pagination-digg"><li class="next"><a href="/news/diwali-bonanza-a-look-at-top-5-gadgets-deals-available-online-offering-special-gifts-2.html">Next »</a></li></ul>
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot