Subscribe to Gizbot

ದೀಪಾವಳಿಗೆ ಬರಲಿರುವ ಆಕರ್ಷಕ ಗ್ಯಾಡ್ಜೆಟ್‌ಗಳು

Posted By: Super
<ul id="pagination-digg"><li class="next"><a href="/news/diwali-bonanza-top-10-coolest-upcoming-gadgets-to-launch-this-festive-season-2.html">Next »</a></li></ul>
ದೀಪಾವಳಿಗೆ ಬರಲಿರುವ ಆಕರ್ಷಕ ಗ್ಯಾಡ್ಜೆಟ್‌ಗಳು
ಮುಂಬರುವ ನವೆಂಬರ್‌ ತಿಂಗಳಿನಲ್ಲಿ ಮಾರುಕಟ್ಟೆಗೆ ಸಾಲು ಸಾಲಾಗಿ ತಾಂತ್ರಿಕ ಸರಕುಗಳು ಕಾಲಿರಿಸಲಿವೆ. ಅದರಲ್ಲಿಯೂ ಇತ್ತೀಚೆಗಷ್ಟೇ ಮೈಕ್ರೋಸಾಫ್ಟ್‌ನ ವಿಂಡೋಸ್‌ 8 ಆಪರೇಟಿಂಗ್‌ ಸಿಸ್ಟಂ ಬಿಡುಗಡೆಯಾದ ಹಿನ್ನಲೆಯಲ್ಲಿ ನೂತನ ಆಪರೇಟಿಂಗ್‌ ಸಿಸ್ಟಂಗೆ ಸಹಕರಿಸಬಲ್ಲ ಕಂಪ್ಯೂಟರ್‌ ಹಾಗೂ ಟ್ಯಾಬ್ಲೆಟ್‌ಗಳು ಮಾರುಕಟ್ಟೆ ಪ್ರವೇಶಿಸಲು ಸಿದ್ಧವಾಗಿ ನಿಂತಿವೆ. ಅಂದಹಾಗೆ ನವೆಂಬರ್‌ನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿರುವ ಗ್ಯಾಡ್ಜೆಟ್ಸ್‌ಗಳಲ್ಲಿ ಕೆಲವು ದೀಪಾವಳಿ ಹಬ್ಬದ ದಿನದಂದೇ ಮಾರುಕಟ್ಟೆಗೆ ಇಳಿಯುವುದಾಗಿ ಖಚಿತ ಪಡಿಸಿವೆ. ನೀವೂ ಕೂಡ ಈ ಹಬ್ಬದ ಸಂದರ್ಭದಂದು ಗ್ಯಾಡ್ಜೆಟ್ಸ್‌ ಖರೀದಿಸುವ ಆಲೋಚನೆಯಲ್ಲಿದ್ದೀರ ಹಾಗಿದ್ದಲ್ಲಿ ಗಿಜ್ಬಾಟ್‌ ನಿಮಗಾಗಿ ದೀಪಾವಳಿ ಹಬ್ಬದ ಸಂದರ್ಭದಂದು ಮಾರುಕಟ್ಟೆ ಪ್ರವೇಶಿಸಲಿರುವ ಟಾಪ್‌ 10 ಗ್ಯಾಡ್ಜೆಟ್ಸ್‌ಗಳ ಪಟ್ಟಿಯನ್ನು ಸಿದ್ಧ ಪಡಿಸಿದೆ ಒಮ್ಮೆ ಓದಿ ನೋಡಿ. ಹಬ್ಬದ ಸೀಸನ್‌ನಲ್ಲಿ ನಿಮ್ಮ್ ನೆಚ್ಚಿನ ಗ್ಯಾಡ್ಜೆಟ್‌ ಖರೀದಿಸಿ ಆನಂದಿಸಿ.
<ul id="pagination-digg"><li class="next"><a href="/news/diwali-bonanza-top-10-coolest-upcoming-gadgets-to-launch-this-festive-season-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot