Home
ಸುದ್ದಿಜಾಲ

ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿ ಹಾನರ್ ಫೋನ್ ಗಳ ಮೇಲೆ ಭರ್ಜರಿ ಡಿಸ್ಕೌಂಟ್..!

By Lekhaka

ಭಾರತೀಯ ಆನ್ ಲೈನ್ ಮಾರುಕಟ್ಟೆಯಲ್ಲಿ ಫ್ಲಿಪ್ ಕಾರ್ಟ್ ಹವಾ ಜೋರಾಗಿದೆ. ನೆನ್ನೆ ತಾನೇ ಸ್ಯಾಮ್ ಸಂಗ್ ಕಂಪನಿಗಳ ಸ್ಮಾರ್ಟ್ ಫೋನ್ ಮೇಲೆ ಆಫರ್ ಘೋಷಿಸಿದ್ದ ಫ್ಲಿಪ್ ಕಾರ್ಟ್ ಸದ್ಯ ಹಾನರ್ ಫೋನ್ ಗಳ ಮೇಲೆ ಭರ್ಜರಿ ಕೊಡುಗೆಯನ್ನು ನೀಡಲು ಮುಂದಾಗಿದೆ.

ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿ ಹಾನರ್ ಫೋನ್ ಗಳ ಮೇಲೆ ಭರ್ಜರಿ ಡಿಸ್ಕೌಂಟ್.

ಈ ಬಾರಿ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಎರಡರಲ್ಲೂ ಹಾನರ್ ಸ್ಮಾರ್ಟ್ ಫೋನ್ ಗಳ ಮೇಲೆ ಭರ್ಜರಿ ಆಫರ್ ಕಾಣಬಹುದಾಗಿದೆ. ಇದಕ್ಕಾಗಿಯೇ ಹಾನರ್ ಗಾಲ ಸೇಲ್ ಆಯೋಜಿಸಲಾಗಿದೆ. ನವಂಬರ್ 11ರ ವರೆಗೆ ಈ ಸೇಲ್ ಜಾರಿಯಲ್ಲಿ ಇರಲಿದೆ.

ಹಾನರ್ 8 ಪ್ರೋ ಮತ್ತು ಹಾನರ್ 8:

ಈ ಸ್ಮಾರ್ಟ್ ಫೋನ್ ಗಳ ಮೇಲೆ ರೂ.3000 ಫ್ಲಾಟ್ ಡಿಸ್ಕೌಂಟ್ ಪಡೆಯಬಹುದಾಗಿದ್ದಯ, ಹಾನರ್ 8 ಪ್ರೋ ಸದ್ಯ ರೂ. 26,999ಕ್ಕೆ ಲಭ್ಯವಿದೆ. ಫ್ಲಿಪ್ ಕಾರ್ಟ್ ನಲ್ಲಿ ರೂ.20000ದ ವರೆಗೂ ಏಕ್ಸ್ ಚೇಂಜ್ ಆಫರ್ ಪಡೆಯಬಹುದಾಗಿದೆ.

ಇನ್ನು ಹಾನರ್ 8 ಸ್ಮಾರ್ಟ್ ಫೋನ್ ರೂ 17,000ಕ್ಕೆ ದೊರೆಯುತ್ತಿದೆ. ಇದಲ್ಲದೇ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿ ಬೇರೆ ಬೇರೆ ಮಾದರಿಯ ವಿವಿಧ ಆಫರ್ ಗಳನ್ನು ಕಾಣಬಹುದಾಗಿದೆ.

ಹಾನರ್ 6X:

ಹಾನರ್ 6X ಇದೇ ವರ್ಷದ ಆರಂಭದಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿತ್ತು. ರೂ. 12,999ಕ್ಕೆ ದೊರೆಯುತ್ತಿದ್ದು, 3GB RAM ಮತ್ತು 32GB ಆವೃತ್ತಿದ್ದು, ಹಾಗೆಯೇ ರೂ.15,999ಕ್ಕೆ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯ ಫೋನ್ ದೊರೆಯುತ್ತಿತ್ತು.

ಆದರೆ ಸದ್ಯ ಈ ಫೋನ್ ಬೆಲೆಯಲ್ಲಿ ಸಾಕಷ್ಟು ಕಡಿತವನ್ನು ಕಾಣಬಹುದಾಗಿದ್ದು, ರೂ. 9,999ಕ್ಕೆ 3GB RAM ಮತ್ತು 32GB ಆವೃತ್ತಿ ಹಾಗೂ ರೂ. 11,999ಕ್ಕೆ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯ ಫೋನ್ ದೊರೆಯಲಿದೆ.

ಇದಲ್ಲದೇ ಇನ್ನು ಅನೇಕ ಆಫರ್ ಗಳು ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿ ನೀಡಲಾಗಿದೆ.

Best Mobiles in India

English summary
Amazon, Flipkart and Honor's own website are now holding the "Honor Gala" sales on their platforms, which will go on until November 11.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+