ದಾನ ಮಾಡಲೂ ವೆಬ್ ಸೈಟ್ ಬಂದು ಬಿಡ್ತು

Posted By: Varun
ದಾನ ಮಾಡಲೂ ವೆಬ್ ಸೈಟ್ ಬಂದು ಬಿಡ್ತು

ಫೇಸ್ ಬುಕ್ ಇಲ್ಲವೆ ಟ್ವಿಟರ್ ನಲ್ಲಿ ನಿಮಗಿಷ್ಟವಾದ ವೀಡಿಯೊ ಅಥವಾ ಫೋಟೋಗಳನ್ನು ಹೇಗೆ ಶೇರ್ ಮಾಡಬಹುದೋ ಹಾಗೆಯೇ ನೀವು ದಾನ ಮಾಡಲು ಇಚ್ಛಿಸುವ ಸಮಾಜಾ ಸೇವಾ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಂಡು ಹಣ ಪಾವತಿಸಬಹುದು.

ಸೈನ್ ಅಪ್ ಮಾಡಿ ನೇರವಾಗಿ ಆನ್ಲೈನ್ ನಲ್ಲೆ ಹಣ ಸಂದಾಯ ಮಾಡುವ ಸೌಲಭ್ಯವಿದ್ದು ಜಗತ್ತಿನ ಅನೇಕ ಹೆಸರಾಂತ ಸಮಾಜ ಸೇವಾ ಸಂಸ್ಥೆಗಳು ಈ ವೆಬ್ ಸೈಟ್ ನ ಅಡಿಯಲ್ಲಿ ಬರುವ ಸೂಚನೆ ಕೊಟ್ಟಿವೆ.

ದಾನ ಮಾಡಲು ಚೆಕ್ ಮಾಡಿ - http://www.igivefirst.com

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot