ವ್ಯಾಲೆಂಟೈನ್ ಡೇ ದಿನ ಹುಷಾರಾಗಿರಿ
oi
-Varun
By Varun

ಸಾಮಾಜಿಕ ಜಾಲ ತಾಣಗಳ ಹಾಗು ಆನ್ಲೈನ್ ಶಾಪಿಂಗ್ ವೆಬ್ ಸೈಟ್ ಗಳನ್ನ ವ್ಯಾಲೆಂಟೈನ್ ಡೇ ದಿನ ಬ್ರೌಸ್ ಮಾಡುವಾಗ ಎಚ್ಚರ ವಹಿಸುವುದು ಒಳಿತು.
ಹೀಗಂತ ನಾವು ಹೇಳುತ್ತಾ ಇಲ್ಲ, ಬೆಂಗಳೂರು ಮೂಲದ ಟ್ರೆಂಡ್ ಮೈಕ್ರೋ ಕಂಪನಿ ನೀಡುತ್ತಿರುವ ಎಚ್ಚರ. ಸುದ್ದಿ ಏನೆಂದರೆ ಆ ದಿನ ಹ್ಯಾಕರ್ ಗಳು ಸ್ಪಾಮ್ ಮೇಲ್ ಮೂಲಕ ಹ್ಯಾಕ್ ಮಾಡಬಹುದು ಅಥವಾ ಬೇರೆ ರೀತಿಯ ಸೈಬರ್ ಕ್ರೈಂ ನಲ್ಲಿ ತೊಡಗಬಹುದಾದಎಲ್ಲ ಸಾಧ್ಯತೆ ಗಳಿವೆಯಂತೆ.
ಅದರಲ್ಲೂ ಕ್ರೋಮ್ ಹಾಗು ಫೈರ್ ಫಾಕ್ಸ್ ಬ್ರೌಸರ್ ಗಳನ್ನು ಉಪಯೋಗಿಸುವರನ್ನ ಗುರಿಯಾಗಿಸಿಕೊಂಡು ಹ್ಯಾಕ್ ಮಾಡಲು ಯೋಜಿಸಿದ್ದಾರೆ ಎನ್ನಲಾಗಿದೆ.
ಅದೊಂದು ದಿನ ನೆಟ್ ಇಲ್ಲದೆ ಕಾಲ ಕಳೆದರೂ ತಪ್ಪಿಲ್ಲ ಎಂಬುದು ನಮ್ಮ ಅಭಿಪ್ರಾಯ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications