ಜಿ-ಮೇಲ್ ಇನ್ ಬಾಕ್ಸ್ ಖಾಲಿ ಇಡಬೇಡಿ

By Varun
|
ಜಿ-ಮೇಲ್ ಇನ್ ಬಾಕ್ಸ್ ಖಾಲಿ ಇಡಬೇಡಿ

ನಿಮ್ಮ ಇನ್ ಬಾಕ್ಸ್ ಯಾವಾಗ ಖಾಲಿ ಇತ್ತು ಅಂತ ಜ್ಞಾಪಿಸಿಕೊಳ್ಳಿ ಒಮ್ಮೆ . ಬಹುಷಃ ಮರೆತು ಹೋಗಿರಬಹುದು ಅಲ್ಲವಾ. ಹಾಗೇನಾದರೂ ಖಾಲಿ ಬಿಟ್ಟರೆ ನಿಮಗೊಂದು ಕುತೂಹಲದ ಮೆಸೇಜ್ ಗೂಗಲ್ ನಿಂದ ಬರುತ್ತದೆ.

ಏನಿರಬಹುದು ಅನ್ಕೊಂಡ್ರಾ, ಅದೇ ಸ್ವಾಮೀ ಗೂಗಲ್ ಶುರು ಮಾಡಿರೋ ಹೊಸ ಸಾಮಾಜಿಕ ಜಾಲ ತಾಣ ಗೂಗಲ್ + ಬಗ್ಗೆ ಪ್ರಚಾರ ಮಾಡೋ ಈ- ಮೇಲ್.ದಯವಿಟ್ಟು ಒಮ್ಮೆ ಗೂಗಲ್ + ನೋಡಿ, ನಿಮಗಾಗಿ ಹಾಟ್ ಆದ ವಿಷಯಗಳು ಇಲ್ಲಿ ಇವೆ ಅಂತ ಕೇಳಿಕೊಳ್ಳುತ್ತದೆ.

ಅಂತೂ ಗೂಗಲ್ ಕಂಪನಿ ತನ್ನ ಗೂಗಲ್ + ಅನ್ನು ಫೇಸ್ ಬುಕ್ ಗಿಂತ ಫೇಮಸ್ ಮಾಡಲು ಏನೆಲ್ಲ ಕಸರತ್ತು ಮಾಡುತ್ತದೆ ಅನ್ನುವುದಕ್ಕೆ ಇದು ಮತ್ತೊಂದು ಉದಾಹರಣೆ ಅಷ್ಟೇ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X