ವಿಂಡ್ ಟರ್ಬಿನ್ ಏರಿ ವ್ಯಕ್ತಿಯ ಸಾಹಸ
oi
-Shwetha
By Shwetha
ಡ್ರೋನ್ ವೀಡಿಯೊಗಳು ಇತ್ತೀಚಿನ ದಿನಗಳಲ್ಲಿ ಹೊಸ ಹವಾ ಸೃಷ್ಟಿ ಮಾಡಿದೆ. ಆದರೆ ಈ ಡ್ರೋನ್‌ಗಳಲ್ಲೇ ವಿಚಿತ್ರಗಳನ್ನು ನಡೆಸುವ ಕೆಲವೊಂದು ವಿನೋದಗಳ ಬಗ್ಗೆ ನೀವು ತಿಳಿದಿದ್ದೀರಾ?

ಡ್ರೋನ್ ಪೈಲೆಟ್ ಕೆವಿನ್ ಮಿಲ್ಲರ್, ಅತಿ ದೊಡ್ಡದಾದ ವಿಂಡ್ ಟರ್ಬಿನ್ ಮೇಲೆ ವ್ಯಕ್ತಿಯೊಬ್ಬ ಕುಳಿತಿರುವ ಚಿತ್ರವನ್ನು ಸೆರೆಹಿಡಿದ್ದಾರೆ. ಈ ಟರ್ಬಿನ್ ಮೇಲೆ ವ್ಯಕ್ತಿ ಹೇಗೆ ಹತ್ತಿದ್ದಾನೆ ಎಂಬುದು ತಿಳಿದು ಬರದೇ ಇದ್ದರೂ, ಈತ ಮಾತ್ರ ಟರ್ಬಿನ್ ಮೇಲೆ ಸಖತ್ತಾಗಿ ಮಿಂಚುತ್ತಿದ್ದಾನೆ.

ಟರ್ಬಿನ್ ಒಳಭಾಗದಲ್ಲಿ ಮೇಲಕ್ಕೆ ಏರಲು ಮೆಟ್ಟಿಲುಗಳಿದ್ದು ಬಹುಶಃ ಈತ ಇದನ್ನು ಬಳಸಿಕೊಂಡು ಮೇಲೆ ಹತ್ತಿರಬಹುದು ಎಂಬುದಾಗಿ ಊಹಿಸಲಾಗಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed
English summary
Footage captured by drone pilot Kevin Miller, from San Diego, US, shows a man sunbathing on top of a huge wind turbine in Rhode Island.
Story first
published: Monday, August 31, 2015, 17:23 [IST]
Other articles published on Aug 31, 2015


Click it and Unblock the Notifications