ಕೇಬಲ್ ನಿಯಮದ ಲಾಭವನ್ನು ಗ್ರಾಹಕರು ಪಡೆಯುವುದು ಹೇಗೆ?

|

ಫೆ.1 ರ ಬಳಿಕ ಕೇಬಲ್‌ ಅಥವಾ ಡಿಟಿಹೆಚ್ ಬಿಲ್‌ಗ‌ಳಲ್ಲಿ ಗ್ರಾಹಕರು ಆಯ್ಕೆ ಮಾಡಿಕೊಂಡಿರುವ ಚಾನೆಲ್‌ಗ‌ಳ ಪಟ್ಟಿಯ ಪೈಕಿ ಹೆಚ್ಚುವರಿಯಾಗಿ ಖರೀದಿಸಿರುವ ಚಾನೆಲ್‌ ಮತ್ತು ಅದಕ್ಕೆ ಸಂಬಂಧಿಸಿದ ಶುಲ್ಕದ ವಿವರಗಳು ಇರುತ್ತವೆ. ಡಿಟಿಹೆಚ್‌ನಲ್ಲಿ ಗ್ರಾಹಕರೇ ನೇರವಾಗಿ ಬೇಕಾದ ಚಾನಲ್ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ಯವಿದೆ. ಆದರೆ, ಕೇಬಲ್ ಸೇವೆಯಲ್ಲಿ ಗ್ರಾಹಕರು ಕೇಬಲ್ ಸೇವಾದಾರನಿಗೆ ಹಣವನ್ನು ಪಾವತಿಸಬೇಕಾಗಿರುವುದರಿಂದ ಇದು ಸ್ವಲ್ಪ ಗೊಂದಲ ಮೂಡಿಸಿದೆ.

ಕೇಬಲ್ ನಿಯಮದ ಲಾಭವನ್ನು ಗ್ರಾಹಕರು ಪಡೆಯುವುದು ಹೇಗೆ?

ಜ.31ರ ಒಳಗೆ ಮನೆಯ ಮುಖ್ಯಸ್ಥ ಅಥವಾ ಗ್ರಾಹಕ ಯಾವ ಚಾನೆಲ್‌ ಬೇಕು ಎಂಬುದನ್ನು ನಿರ್ಧರಿಸಬೇಕು. ಇದಕ್ಕಾಗಿ ಕೇಬಲ್ ಸೇವಾದಾರನ ಬಳಿ ನಾವು ಸ್ಪಷ್ಟ ಮಾಹಿತಿಯನ್ನು ನೀಡಬೇಕು. ಈಗಾಗಲೇ ನೀವು ಯಾವ ಚಾನಲ್‌ಗಳು ಬೇಕು ಎಂಬುದನ್ನು ನಿರ್ಧರಿಸಿದ್ದರೆ ಫೆ.1 ರಿಂದ ಜಾರಿಯಾಗಲಿರುವ ನಿಯಮದ ಬಗ್ಗೆ ಯಾರೂ ಗೊಂದಲ ಎದುರಿಸಬೇಕಾದ ಅಗತ್ಯವಿಲ್ಲ. ಹಾಗಾಗಿ, ಇಂದಿನ ಲೇಖನದಲ್ಲಿ ನೂತನ ಕೇಬಲ್ ನಿಯಮದ ಲಾಭವನ್ನು ಗ್ರಾಹಕರು ಪಡೆಯುವುದು ಹೇಗೆ ಎಂಬುದನ್ನು ಕೆಳಗಿನ ವಿಡಿಯೋ ಮೂಲಕ ತಿಳಿಯಿರಿ.

Best Mobiles in India

English summary
DTH New Rules by TRAI | TV Channels ₹130 Tariff Plans for D2H & Cable TV Explained IN KANNADA. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X