Subscribe to Gizbot

ಎಲೆಕ್ಟ್ರೋನಿಕ್ ಬುಕ್ (e-book) ಓದಿ, ಪ್ರಕಟಿಸಿ ಕ್ಯೂ-ಬೆಂಡ್ ವೆಬ್ ಸೈಟ್ ಮೂಲಕ

Posted By: Varun
ಎಲೆಕ್ಟ್ರೋನಿಕ್ ಬುಕ್ (e-book) ಓದಿ, ಪ್ರಕಟಿಸಿ ಕ್ಯೂ-ಬೆಂಡ್ ವೆಬ್ ಸೈಟ್ ಮೂಲಕ

ಕಂಪ್ಯೂಟರ್, ಲ್ಯಾಪ್ಟಾಪ್, ಟ್ಯಾಬ್ಲೆಟ್, ಸ್ಮಾರ್ಟ್ ಫೋನ್ ಗಳು ಬಂದ ಮೇಲೆ ಪುಸ್ತಕ ಓದುವವರ ಸಂಖ್ಯೆ ಹೆಚ್ಚಾಗಿದೆ ಎಂದೇ ಹೇಳಬಹುದು.

ವಿಶ್ವದ ಅನೇಕ ಅಪರೂಪದ ಇ-ಬುಕ್ ಗಳು ಲಭ್ಯವಿದ್ದು ಕಡಿಮೆ ದರಕ್ಕೆ ಡೌನ್ಲೋಡ್ ಮಾಡಿ ಸುಲಭವಾಗಿ ಓದಬಹುದಾಗಿದೆ. ಅಂತಹ 3 ಲಕ್ಷ ಬುಕ್ ಗಳನ್ನು ಹೊಂದಿರುವ ಕ್ಯೂ-ಬೆಂಡ್ ಎಂಬ ವೆಬ್ಸೈಟ್ ತನ್ನ ಭಾರತೀಯ ಸೇವೆ ಆರಂಭಿಸಿದೆ. ನೀವು ಇ- ಪುಸ್ತಕ ಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಓದುವುದಲ್ಲದೆ, ಇಲ್ಲಿ ಪ್ರಕಟಿಸಬಹುದು ಕೂಡ.ಭಾರತೀಯ ಲೇಖಕರಲ್ಲದೆ ವಿದೇಶೀ ಲೇಖಕರ ಪುಸ್ತಕಗಳು ಲಭ್ಯವಿದೆ.

ಆಂಡ್ರಾಯ್ಡ್ ಮತ್ತು ಆಪಲ್ ನ ಐ.ಓ.ಎಸ್ ಇರುವ ಸ್ಮಾರ್ಟ್ ಫೋನ್ ಗಳಲ್ಲೂ ಹೊಂದಾಣಿಕೆಯಾಗಲಿದೆ, ಇದರಲ್ಲಿ ಲಭ್ಯವಿರುವ ಇ- ಪುಸ್ತಕಗಳು.

ಕ್ಲಿಕ್ ಮಾಡಿ - http://www.qbend.com

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot