ನಿಮ್ಮ ಈ-ಮೇಲ್ ಹ್ಯಾಕ್ ಮಾಡಿದ್ದಾರೆ ಎಂಬ ಅನುಮಾನವಿದೆಯಾ?
oi
-Staff
By Super

ಈ - ಮೇಲ್ ಅಕೌಂಟ್ ಇರೋ ನಿಮ್ಮ ಕಂಪನಿಯ ಸರ್ವರ್ ಗಳ್ಳನ್ನು ಹ್ಯಾಕ್ ಮಾಡಿ ಮಹತ್ವ ಪೂರ್ಣ ಮಾಹಿತಿಯನ್ನು ಕದ್ದಿದ್ದಾರಾ ಎಂಬ ಭಯ ನಿಮ್ಮಲ್ಲಿದ್ದರೆ ಅದನ್ನು ಕಂಡು ಹಿಡಿಯಲು ಒಂದು ಸಣ್ಣ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ಸಾಕು, ಗೊತ್ತಾಗಿಬಿಡುತ್ತದೆ.
ಆಲನ್ ಪುಜಿಕ್ ಎಂಬಾತ ಕಂಡುಹಿಡಿದಿರುವ ವೆಬ್ಸೈಟ್ ಗೆ ಹೋಗಿ ನಿಮ್ಮ ಯೂಸರ್ ನೇಮ್ ಅಥವಾ ಈ-ಮೇಲ್ ವಿಳಾಸವನ್ನು ಎಂಟರ್ ಮಾಡಿದರೆ ಸಾಕು, ನಿಮ್ಮ ಅಕೌಂಟ್ ಸುರಕ್ಷಿತವಾಗಿದೆಯೇ ಅಲ್ಲವೇ ಎಂದು ತೋರಿಸುತ್ತದೆ. ನಾನು ಕೆಲವು ಭಾರತೀಯ ಬ್ಯಾಂಕ್ ಗಳ ಹಾಗು ಅಮೇರಿಕದ ಕೆಲವು ಸಂಸ್ಥೆಗಳ ಹೆಸರನ್ನು ಟೈಪ್ ಮಾಡಿದಾಗ , ಹ್ಯಾಕ್ ಆಗಿದೆ ಎಂದು ತೋರಿಸುತ್ತಿತ್ತು. ಕೂಡಲೇ ನೀವೂ ಚೆಕ್ ಮಾಡಿ ನೋಡ ಬೇಕಾದ ವೆಬ್ ಸೈಟ್ ನ ವಿಳಾಸ- https://www.pwnedlist.com/
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications