ಹೊಸ ವೀಡಿಯೋ ಗೇಮ್‌ಗಳು ಇಲ್ಲಿವೆ ನೋಡಿ

By Ashwath
|

ಹೊಸ ಹೊಸ ವೀಡಿಯೋ ಗೇಮ್ಸ್‌ ಆಡುವ ಹವ್ಯಾಸ ಉಳ್ಳವರಿಗೆ ಇಲ್ಲಿದೆ ಗುಡ್‌ ನ್ಯೂಸ್‌. ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯುತ್ತಿರುವ E3 ಗೇಮಿಂಗ್‌ ಕಾನ್ಫರೆನ್ಸ್‌ನಲ್ಲಿ ಹೊಸ ಗೇಮ್‌ಗಳು ಬಿಡುಗಡೆಯಾಗಿವೆ. ಮೈಕ್ರೋಸಾಫ್ಟ್‌ ಎಕ್ಸ್‌ ಬಾಕ್ಸ್‌,ಸೋನಿ ಪಿಎಸ್‌4, ನಿಂಟೆಂಡೊ Wii U ಕನ್ಸೋಲ್‌ನಲ್ಲಿ ಆಡುವ ಆಟಗಳು ಕಾನ್ಫರೆನ್ಸ್‌ನಲ್ಲಿ ಬಿಡುಗಡೆಯಾಗಿವೆ. ಈ ಆಟಗಳು ಹೇಗಿವೆ ಎನ್ನುವ ನಿಮ್ಮ ಕುತೂಹಲಕ್ಕೆ ಅವುಗಳ ಟ್ರೈಲರ್‌ಗಳನ್ನು ಇಲ್ಲಿ ನೀಡಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

Killzone: Shadow Fall - PS4

inFAMOUS Second Son- PS4

The Order: 1886 - PS4

Final Fantasy XV- PS4

Driveclub- PS4

tanfall- Xbox One

Froza Motorsport 5 - Xbox One

Project Spark - Xbox On

Halo - Xbox One

Ryse: Son of Rome - Xbox One

Minecraft- Xbox One

Quantam Break- Xbox One

Super Mario 3D World - Wii U

Donkey Kong Country: Tropical Freeze - Wii U

The Legend of Zelda: The Wind Waker- Wii U

Mario Kart 8- Wii U

Rayman Legends - Wii U

Call of Duty : Ghosts

Assassin's Creed 4 Black Flag

Battlefield 4

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X