ವಿಶ್ವ ಭೂದಿನ 2016: ಯಾರೂ ತಿಳಿಯದ ವಿಶೇಷ ಮಾಹಿತಿ!!

By Suneel
|

ಈ ದಿನ (ಏಪ್ರಿಲ್‌ 22) ಪ್ರಪಂಚಕ್ಕೆ ವಿಶೇಷ ದಿನ. ಭೂದಿನ'ದ ಪ್ರಯುಕ್ತವಾಗಿ 160 ದೇಶಗಳು ಅಧಿಕೃತವಾಗಿ 2016 ಭೂದಿನದ ಅಂಗವಾಗಿ ಪ್ಯಾರಿಸ್‌ ಹವಾಮಾನ ಒಪ್ಪಂದಕ್ಕೆ ಸಹಿ ಹಾಕಿವೆ. ಯಾಕಂದ್ರೆ ಕೇವಲ ಅಭಿವೃದ್ದಿಯ ಹೆಸರಿನಲ್ಲಿ ಪರಿಸರವನ್ನು ಕಡೆಗಣಿಸಿ ಜಾಗತಿಕ ತಾಪಮಾನ ಹೆಚ್ಚಿತ್ತಿದ್ದು ತಾಪಮಾನ ಕಡಿಮೆ ಮಾಡುವ ನಿಟ್ಟಿನಲ್ಲಿ ಇಂತಹ ಉತ್ತಮ ಯೋಜನೆಗಳು ರೂಪುಗೊಳ್ಳಬೇಕಾಗಿದೆ. ಅಂದಹಾಗೆ ಗೂಗಲ್‌ ಹಲವು ವರ್ಷಗಳಿಂದಲೂ ಸಹ ಭೂದಿನದ ಅಂಗವಾಗಿ ಡೂಡಲ್‌ ಅನ್ನು ಅದ್ಭುತವಾಗಿ ರಚಿಸುತ್ತಿದೆ. ಅದು ಹೇಗಿದೆ ಅಂತ ಲೇಖನದ ಸ್ಲೈಡರ್‌ ನೋಡಿ. ಮೊದಲೇ ಹೇಳಿದ ಹಾಗೆ ಇಂದು ವಿಶ್ವ ಭೂದಿನ. ಇದರ ಪ್ರಯುಕ್ತ ಟೆಕ್ನಾಲಜಿ ಅಭಿವೃದ್ದಿಯೊಂದಿಗೆ ಸಾಗುತ್ತಿರುವ ಪ್ರತಿಯೊಬ್ಬರು ಸಹ ಭೂದಿನ'ದ ಬಗ್ಗೆ ಯಾರೂ ತಿಳಿಯದ ಕೆಲವು ವಿಶೇಷ ಮಾಹಿತಿಗಳನ್ನು ಇಂದು ತಿಳಿಯಬಹುದಾಗಿದೆ. ಅದೇನು ಎಂದು ಲೇಖನದ ಸ್ಲೈಡರ್‌ ಓದಿರಿ.

ಗೂಗಲ್‌ ಡೂಡಲ್‌

ಗೂಗಲ್‌ ಡೂಡಲ್‌

ಗೂಗಲ್‌ ಪ್ರತಿವರ್ಷವೂ ಸಹ ಭೂದಿನದ ಅಂಗವಾಗಿ ಡೂಡಲ್‌ ಅನ್ನು ರಚಿಸುತ್ತದೆ. ಚಿತ್ರದಲ್ಲಿರುವ ಡೂಡಲ್‌ ಈ ವರ್ಷದ ಡೂಡಲ್‌ ಆಗಿದೆ.
ಚಿತ್ರ ಕೃಪೆ:STR/AFP/Getty Images

 1 ಶತಕೋಟಿ ಜನರು

1 ಶತಕೋಟಿ ಜನರು

ಪ್ರಪಂಚದಾದ್ಯಂತ ಒಂದು ಶತಕೋಟಿ ಜನರು ಈ ವರ್ಷ ಭೂದಿನ ಆಚರಿಸಲು ಬಾಗಿಯಾಗುತ್ತಿದ್ದಾರೆ.

ಚಿತ್ರ ಕೃಪೆ:ಗೂಗಲ್‌

ಆಚರಣೆ ಹೇಗೆ ?

ಆಚರಣೆ ಹೇಗೆ ?

ಅಂದಹಾಗೆ ಭೂದಿನವನ್ನು ಇದರ ಸ್ವತಃ ಫ್ಲಾಗ್‌ನಲ್ಲಿ ಆಚರಿಸಲಾಗುತ್ತಿದೆ. ಫ್ಲಾಗ್‌, 'ಅಪೋಲೊ 17 ಗಗನನೌಕೆ ಚಂದ್ರನ ಕಡೆ ಹೋಗುವಾಗ ಭೂಮಿಯ ಚಿತ್ರಣವನ್ನು ಸೆರೆಹಿಡಿದ' ಚಿತ್ರವನ್ನು ಹೊಂದಿದೆ.

ಅರಿವಿಲ್ಲದ ವಿಷಯ

ಅರಿವಿಲ್ಲದ ವಿಷಯ

ಆದರೆ ಬಹುಸಂಖ್ಯಾತರಿಗೆ 'ಭೂದಿನ' ಹೆಸರು ಹೇಗೆ ಬಂತು, ಈ ದಿನವನ್ನೇ ಏಕೆ ಆಚರಿಸಲಾಗುತ್ತದೆ ಎಂದು ಕೆಲವು ಆಚರಣೆ ಮಾಡುವವರಿಗೆ ತಿಳಿದಿರುವುದಿಲ್ಲ.

ಪರಿಸರ ಸಾಕ್ಷ್ಯಚಿತ್ರಗಳು

ಪರಿಸರ ಸಾಕ್ಷ್ಯಚಿತ್ರಗಳು

2008' ರಲ್ಲಿ ಡಿಸ್ನಿ ಎಂಬುವವರು ಡಿಸ್ನಿನೇಚರ್‌ ವಾಹಿನಿ(ಚಾನೆಲ್‌) ಸ್ಥಾಪಿಸಿ ಪರಿಸರ ಸಾಕ್ಷ್ಯಚಿತ್ರಗಳನ್ನು ಪ್ರಸಾರ ಮಾಡಲು ಆರಂಭಿಸಿದರು. ಅದು ವಿಶ್ವ ಭೂದಿನದ ಅಂಗವಾಗಿ. ಅಂದಹಾಗೆ ವಿಶ್ವ ಭೂದಿನ ಬಗ್ಗೆ ತಿಳಿಯಲು ಮುಂದಿನ ಸ್ಲೈಡರ್‌ ಓದಿ.

ಭೂದಿನ ಯಾವಾಗ ಪ್ರಾರಂಭವಾಯಿತು?

ಭೂದಿನ ಯಾವಾಗ ಪ್ರಾರಂಭವಾಯಿತು?

ವಿಶ್ವ ಭೂದಿನ 1970 ರಲ್ಲಿ ಆರಂಭವಾಯಿತು. ಪ್ಲಾನಟ್‌ ದಿನ ಆಚರಣೆಯ ಅಂಗವಾಗಿ ಮತ್ತು ಜನರನ್ನು ಹೆಚ್ಚು ಪರಿಸರ ಸ್ನೇಹಿಯಾಗಿ ಎಂದು ಪ್ರೋತ್ಸಾಹಿಸುವ ಸಲುವಾಗಿ ಭೂದಿನ ಆಚರಣೆ ಆರಂಭವಾಯಿತು. ಆರಂಭವಾದದ್ದು ಎಲ್ಲಿ ಎಂದು ತಿಳಿಯಲು ಮುಂದಿನ ಸ್ಲೈಡರ್ ಓದಿ.

ಭೂದಿನ ಆಚರಣೆ ಆರಂಭ

ಭೂದಿನ ಆಚರಣೆ ಆರಂಭ

ವಿಶ್ವ ಭೂದಿನ ಆಚರಣೆ ಮೊದಲಿಗೆ ಅಮೇರಿಕದಲ್ಲಿ ನಡೆದ ವಿಷಕಾರಿ ತೈಲ ಸೋರಿಕೆಯ ನಂತರ ಜರುಗಿತು. ಮೊದಲ ಆಧುನಿಕ ಪರಿಸರ ಚಳುವಳಿ ಆರಂಭವಾದದ್ದು ಆಗಲೇ.
ಚಿತ್ರ ಕೃಪೆ:http://www.illienglobal.com/international-day-of-happiness-earth-day-model/

rn

ಭೂದಿನ ಅಂಗವಾಗಿ ಜರುಗುವ ಕಾರ್ಯಗಳು

ವಿಶೇಷ ಅಂದ್ರೆ ಭೂದಿನ ಆಚರಣೆ ಕಾರ್ಯಕರ್ತರು 7.8 ಶತಕೋಟಿ ಸಸಿಗಳನ್ನು ನೆಡುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಅಲ್ಲದೇ ಪರಿಸರದ ಕಾಳಜಿ, ಸುರಕ್ಷತೆ ಬಗ್ಗೆ ತಿಳುವಳಿಕೆ ನೀಡಲಾಗುತ್ತದೆ.
ವೀಡಿಯೋ ಕೃಪೆ: BERBAGI

ಗೂಗಲ್‌ನಿಂದ ಭೂದಿನ ಆಚರಣೆ

ಗೂಗಲ್‌ನಿಂದ ಭೂದಿನ ಆಚರಣೆ

ಗೂಗಲ್‌ ಇದೇ ಮೊದಲ ಬಾರಿಗೆ ಆಚರಣೆ ಮಾಡುತ್ತಿಲ್ಲ. ಕಳೆದ ವರ್ಷ ಗೂಗಲ್‌ ಡೂಡಲ್‌ "Which animal are you?" ಕ್ವಿಜ್‌ ಏರ್ಪಡಿಸಿತ್ತು. ಈ ವರ್ಷದ ಗೂಗಲ್‌ ಡೂಡಲ್‌ ಅನ್ನು "ಸೊಫೀ ಡಿಯೋ" ರಚಸಿದ್ದಾರೆ. ವಿಶೇಷ ಅಂದ್ರೆ ಇವರು ರಚಿಸಿರುವ ಡೂಡಲ್‌ "ಬೆದರಿಸುವ ವಿಷಯ" ವಿವರಣೆ ನೀಡುತ್ತದೆ. ಅಲ್ಲದೇ ನೀವು ಪ್ರತಿ ಭಾರಿ ಗೂಗಲ್‌ ಪೇಜ್‌ ಓಪನ್‌ ಮಾಡಿದರೆ ಬೇರೆ ಬೇರೆ ಡೂಡಲ್‌ ಪ್ರದರ್ಶನಗೊಳ್ಳುತ್ತದೆ.
ಚಿತ್ರ ಕೃಪೆ:ಗೂಗಲ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಫ್ಯಾನ್‌ ಬಳಸಿ ಮನೆಯಲ್ಲೇ AC ತಯಾರಿ ಹೇಗೆ?ಫ್ಯಾನ್‌ ಬಳಸಿ ಮನೆಯಲ್ಲೇ AC ತಯಾರಿ ಹೇಗೆ?

ಭಾರತೀಯರ ಟಾಪ್‌ 30 ಇಂಗ್ಲೀಷ್‌ ತಪ್ಪುಗಳು :ಇಂಟರ್ನೆಟ್‌ ವೈರಲ್ಭಾರತೀಯರ ಟಾಪ್‌ 30 ಇಂಗ್ಲೀಷ್‌ ತಪ್ಪುಗಳು :ಇಂಟರ್ನೆಟ್‌ ವೈರಲ್

ಏಲಿಯನ್‌ಗಳು ಹೆಚ್ಚು ಕಾಣಿಸಿಕೊಂಡ ಪ್ರಪಂಚದ ಟಾಪ್‌ ಸ್ಥಳಗಳುಏಲಿಯನ್‌ಗಳು ಹೆಚ್ಚು ಕಾಣಿಸಿಕೊಂಡ ಪ್ರಪಂಚದ ಟಾಪ್‌ ಸ್ಥಳಗಳು

Best Mobiles in India

English summary
Earth Day 2016: Everything you need to know about the environmental event. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X