Home
ಸುದ್ದಿಜಾಲ

ಬಾಯಲ್ಲಿ ಹೇಳಿದ ಮಾಹಿತಿ ಟೈಪ್‌ ಮಾಡುವ "ಗೂಗಲ್‌ ಡಾಕ್ಸ್‌"

By Suneel

ಇಂಟರ್ನೆಟ್‌ ಬಳಕೆಯಿಂದ ಪ್ರಯೋಜನವೇನು ಎಂದು ತಿಳಿಯುತ್ತಾ ಹೋದರೆ ಬಹುಶಃ ಈ ಜನ್ಮ ಸಾಲದು ಅಂತ ಟೆಕ್‌ ತಿಳುವಳಿಕೆಗಾರರು ಹೇಳುತ್ತಾರೆ. ಹೌದು, ಇದು ನಿಜವೂ ಹೌದು. ಯಾವುದಾದರೂ ಒಂದು ಡಾಕುಮೆಂಟ್‌ ಟೈಪ್‌ ಮಾಡಬೇಕಾದರೆ ಎಲ್ಲಾ ಸಮಯದಲ್ಲೂ ಎಲ್ಲರಿಗೂ ಟೈಪಿಸಲು ಸಾಧ್ಯವಾಗದೇ ಇರಬಹುದು.

ಓದಿರಿ:"ಗೂಗಲ್‌ ಕ್ರೋಮ್‌" ಬ್ರೌಸರ್‌ ವೇಗಗೊಳಿಸುವುದು ಹೇಗೆ ?

ಇಮೇಲ್‌ನಲ್ಲಿರುವ ಡಾಕುಮೆಂಟ್‌ ಒಂದರಲ್ಲಿ ಪ್ರಮುಖ ಮಾಹಿತಿ ಬಿಟ್ಟುಹೋಗಿರಬಹುದು. ಇಂತಹ ಸಮಯದಲ್ಲಿ ನೇರವಾಗಿ ಆನ್‌ಲೈನ್ ಮೂಲಕ "ಗೂಗಲ್‌ ಡಾಕ್ಸ್" ನಲ್ಲಿ ಪ್ರಮುಖ ಮಾಹಿತಿಗಳನ್ನು ಟೈಪಿಸಬಹುದಾಗಿದೆ. ಅಲ್ಲದೇ "ಗೂಗಲ್‌ ಡಾಕ್ಸ್" ವಾಯ್ಸ್‌ ಟೈಪಿಂಗ್‌ ಫೀಚರ್ ಅನ್ನು ಸಹ ಸೇರಿಸುತ್ತಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

ಗೂಗಲ್‌ ಡಾಕ್ಸ್‌

ಗೂಗಲ್‌ ಡಾಕ್ಸ್‌

ಕಂಪ್ಯೂಟರ್‌ನಲ್ಲಿ ಆನ್‌ಲೈನ್‌ ಡಾಕುಮೆಂಟ್‌ ಎಡಿಟಿಂಗ್ ಮಾಡುವ ಗೂಗಲ್‌ ಡಾಕ್ಸ್‌ ಈಗ ಬೃಹತ್ ದೊಡ್ಡ ಫೀಚರ್‌ "ವಾಯ್ಸ್‌ ಟೈಪಿಂಗ್‌" ಅನ್ನು ಗೂಗಲ್‌ ಡಾಕ್ಸನಲ್ಲಿ ಅಭಿವೃದ್ದಿಪಡಿಸುತ್ತಿದೆ.

ವಾಯ್ಸ್‌ ಟೈಪಿಂಗ್

ವಾಯ್ಸ್‌ ಟೈಪಿಂಗ್

ಇನ್ನು 6 ತಿಂಗಳ ಅವಧಿಯೊಳಗೆ ಗೂಗಲ್‌ ಡಾಕ್ಸ್‌ ವಾಯ್ಡ್‌ ಟೈಪಿಂಗ್ ಫೀಚರ್‌ ಅಳವಡಿಸುತ್ತಿದೆ. ಇದರಿಂದ ಯಾವುದೇ ಡಾಕುಮೆಂಟ್‌ಗಳನ್ನು ಎಡಿಟ್‌ ಮಾಡಬಹುದು ( ತಪ್ಪುಗಳನ್ನು ಡಿಲೀಟ್‌ ಮಾಡಿ, ಮಾಹಿತಿಯನ್ನು ಸೇರಿಸುವುದು) ಇದು ಕೇವಲ ನಿಮ್ಮ ವಾಯ್ಸ್‌ (ಧ್ವನಿ)ನಿಂದ.

ವಾಯ್ಸ್‌ ಫೀಚರ್‌ನಿಂದ ಏನೇನು ಮಾಡಬಹುದು?

ವಾಯ್ಸ್‌ ಫೀಚರ್‌ನಿಂದ ಏನೇನು ಮಾಡಬಹುದು?

* ವಾಯ್ಸ್‌ ಟೈಪಿಂಗ್‌ ಫೀಚರ್‌ನಿಂದ ಯಾವುದೇ ಡಾಕುಮೆಂಟ್‌ಅನ್ನು ಧ್ವನಿಯಲ್ಲಿ ಹೇಳಿದರೆ ಟೈಪ್‌ ಆಗುತ್ತದೆ.
* ಅಕ್ಷರ ಜೋಡಣೆ
* ಬುಲೆಟ್ಸ್‌ಗಳನ್ನು ಸೇರಿಸಬಹುದು
* ಟೇಬಲ್‌ಗಳ ಹೊಂದಾಣಿಕೆ
ಆದರೆ ಕೇಲವು ವಿಶೇಷ ಕ್ಯಾರೆಕ್ಟರ್‌ಗಳಿಗೆ ಮಾತ್ರ ನಿರ್ಬಂಧವಿದೆ.

ವಾಯ್ಸ್‌ ಟೈಪಿಂಗ್ ಹೇಗೆ?

ವಾಯ್ಸ್‌ ಟೈಪಿಂಗ್ ಹೇಗೆ?

ಸ್ವಾಭಾವಿಕವಾಗಿ ನೀವು ಮಾತನಾಡುವಂತೆ ಮಾಹಿತಿ ಹೇಳಿದರೆ ಟೈಪ್‌ ಆಗುತ್ತದೆ. ಉದಾಹರಣೆಗೆ: ಡಿಲೀಟ್‌ ಫಸ್ಟ್ ಪ್ಯಾರಾಗ್ರಾಫ್‌, ಇನ್‌ಸರ್ಟ್‌ 10 ರೋಸ್‌ ಬೈ 3 ಕಾಲಮ್ಸ್. ಹೀಗೆ ಹೇಳಬೇಕು. ಅಲ್ಲದೇ ಅಕ್ಷರಗಳು ದಪ್ಪವಾಗಲು "ಮೇಕ್‌ ಬಿಗ್ಗರ್‌" ಎಂದೇಳಬೇಕು.

 ಉಪಯೋಗಿ ಟೂಲ್ಸ್‌ಗಳು

ಉಪಯೋಗಿ ಟೂಲ್ಸ್‌ಗಳು

ವಾಯ್ಸ್‌ ಟೈಪಿಂಗ್ ಫೀಚರ್, ಯಾರು ಕೈಗಳನ್ನು ಆರಾಮವಾಗಿ ಇಡಲು ಬಯಸುತ್ತರೋ ಅಂತಹವರಿಗೆ ಅತ್ಯುತ್ತಮ ಉಪಯೋಗಕಾರಿ ಟೂಲ್‌ ಆಗಿದೆ.

ಹೊಸ ವಾಯ್ಸ್‌ ಕಮೆಂಡ್ಸ್‌

ಹೊಸ ವಾಯ್ಸ್‌ ಕಮೆಂಡ್ಸ್‌ಗಳು ಗೂಗಲ್‌ ಕ್ರೋಮ್‌ನಲ್ಲಿ ಗೂಗಲ್‌ ಡಾಕ್ಸ್ (Google Docs)ನಲ್ಲಿ ಲಭ್ಯವಿದ್ದು, ಟೂಲ್ಸ್‌ ಮೆನು'ನಲ್ಲಿ ವಾಯ್ಸ್‌ಟೈಪಿಂಗ್‌ನಲ್ಲಿ ನೀವು ನೋಡಬಹುದಾಗಿದೆ. ವೀಡಿಯೋದಲ್ಲಿ ನೀವು 'ಗೂಗಲ್‌ ಡಾಕ್ಸ್'ನ ಎಡಿಟಿಂಗ್‌ ಮತ್ತು ವಾಯ್ಸ್‌ ಟೈಪಿಂಗ್‌ ಹೇಗೆ ಎಂಬುದನ್ನು ತಿಳಿಯಬಹುದು.

Best Mobiles in India

English summary
Edit and format documents only with your voice in Google Docs. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+