ಬೆಂಗಳೂರಿನಲ್ಲಿರುವ ಎಲೆಕ್ಟ್ರಾನಿಕ್ಸ್‌ ಶೋರೂಮ್‌ಗಳು ಇಲ್ಲಿವೆ ನೋಡಿ

Posted By:

ಇನ್ನೇನು ಒಂದೇ ವಾರದಲ್ಲಿ ಪ್ರೇಮಿಗಳ ದಿನಾಚರಣೆ ಬಂದೇ ಬಿಡುತ್ತದೆ. ಈಗಾಗ್ಲೇ ಕೆಲ ಪ್ರೇಮಿಗಳು ತಮ್ಮ ಪ್ರೀತಿ ಪಾತ್ರರಿಗೆ ಗಿಫ್ಟ್‌ ನೀಡಲು ಪ್ಲ್ಯಾನ್‌ ಮಾಡಿರುತ್ತಾರೆ. ಹೀಗಾಗಿ ಕೆಲವು ಪ್ರೇಮಿಗಳು ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಉಡುಗೊರೆ ನೀಡಲು ಯೋಚನೆ ಮಾಡುತ್ತಿರಬಹುದು. ಈ ಹಿನ್ನೆಲೆಯಲ್ಲಿ ಗಿಜ್ಬಾಟ್‌ ಬೆಂಗಳೂರಿನಲ್ಲಿರುವ ಪ್ರಮುಖ ಎಲೆಕ್ಟ್ರಾನಿಕ್ಸ್‌ ಶೋ ರೂಮ್‌ಗಳ ಮಾಹಿತಿ ತಂದಿದೆ. ಒಂದೊಂದೆ ಪುಟ ತಿರುವಿ ನೋಡಿಕೊಂಡು ಹೋಗಿ. ನಂತರ ನಿಮ್ಮ ನಗರದ ಹತ್ತಿರದ ಶೋರೂಮ್‌ಗೆ ಹೋಗಿ ಗ್ಯಾಡ್ಜೆಟ್‌ ಖರೀದಿಸಿ ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ನೀಡಿ.

ವಿವಿಧ ಕಂಪೆನಿಗಳ ಮೊಬೈಲ್‌ ದರ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್‌ ಮಾಡಿ  ಗಿಜ್ಬಾಟ್‌ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯಾವ ಏರಿಯಾದಲ್ಲಿ ಶೋರೂಮ್ ಇದೆ ?

ಯಾವ ಏರಿಯಾದಲ್ಲಿ ಶೋರೂಮ್ ಇದೆ ?

ಕ್ರೋಮಾ

ಬ್ರಿಗೇಡ್‌ ರೋಡ್‌,ಕೋರಮಂಗಲ,ಕಲ್ಯಾಣನಗರ,ಇಂದಿರಾ ನಗರ 2 ಹಂತ, ಜಯನಗರ 9 ನೇ ಬ್ಲಾಕ್‌, ಬಿಇಎಲ್‌ ರೋಡ್‌

ಯಾವ ಏರಿಯಾದಲ್ಲಿ ಶೋರೂಮ್ ಇದೆ ?

ಯಾವ ಏರಿಯಾದಲ್ಲಿ ಶೋರೂಮ್ ಇದೆ ?

ಇ ಜೋನ್‌

ಕೋರಮಂಗಲ,ರೆಸಿಡೆನ್ಸಿ ರೋಡ್‌, ಜಯನಗರ 1ನೇ ಬ್ಲಾಕ್‌, ಹೆಬ್ಬಾಳ, ಬಾಪೂಜಿನಗರ ,ರಾಜಾಜಿನಗರ,ಮಾರತಹಳ್ಳಿ

ಯಾವ ಏರಿಯಾದಲ್ಲಿ ಶೋರೂಮ್ ಇದೆ ?

ಯಾವ ಏರಿಯಾದಲ್ಲಿ ಶೋರೂಮ್ ಇದೆ ?

ಫೂಟ್‌ ಸರ್ಕಲ್‌

ಚಿಕ್ಕಪೇಟೆ,ಗಾಂಧಿನಗರ,ಕೋರಮಂಗಲ,ಶೇಷಾದ್ರಿಪುರಂ,ವಿಜಯನಗರ,ಜಯನಗರ

ಯಾವ ಏರಿಯಾದಲ್ಲಿ ಶೋರೂಮ್ ಇದೆ ?

ಯಾವ ಏರಿಯಾದಲ್ಲಿ ಶೋರೂಮ್ ಇದೆ ?

ಗಿರಿಯಸ್‌

ಸದಾಶಿವನಗರ, ಕಲ್ಯಾಣನಗರ, ಗುಡ್ಡದಹಳ್ಳಿ,ಬ್ರಿಗೇಡ್‌ ರೋಡ್‌,ಬಿಟಿಎಂ ಲೇಔಟ್‌, ಇಂದಿರಾನಗರ, ದೊಮ್ಮಲೂರು

ಯಾವ ಏರಿಯಾದಲ್ಲಿ ಶೋರೂಮ್ ಇದೆ ?

ಯಾವ ಏರಿಯಾದಲ್ಲಿ ಶೋರೂಮ್ ಇದೆ ?

ಜಿಕೆ ವೇಲ್‌

ಮಾರತ್‌ಹಳ್ಳಿ,ಇಂದಿರಾನಗರ,ಕೋರಮಂಗಲ,ಫ್ರೆಜರ್‌ ಟೌನ್‌,ಜಯನಗರ, ಡಿವಿಜಿ ರೋಡ್‌, ವಿಜಯನಗರ,ಬಿಟಿಎಂ ಲೇಔಟ್‌,ಬನಶಂಕರಿ, ಎಚ್‌ಎಸ್‌ಆರ್‌ ಲೇಔಟ್‌, ರಾಜಾಜಿನಗರ, ಜೆ.ಪಿನಗರ

ಯಾವ ಏರಿಯಾದಲ್ಲಿ ಶೋರೂಮ್ ಇದೆ ?

ಯಾವ ಏರಿಯಾದಲ್ಲಿ ಶೋರೂಮ್ ಇದೆ ?

ಐ ಸ್ಟೋರ್‌

ಎಂಜಿ ರೋಡ್‌

ಯಾವ ಏರಿಯಾದಲ್ಲಿ ಶೋರೂಮ್ ಇದೆ ?

ಯಾವ ಏರಿಯಾದಲ್ಲಿ ಶೋರೂಮ್ ಇದೆ ?

ಪೈ ಎಲೆಕ್ಟ್ರಾನಿಕ್ಸ್‌

ಇಂದಿರಾನಗರ,ಕೋರಮಂಗಲ, ಬನಶಂಕರಿ, ವಿಜಯನಗರ, ಗಿರಿನಗರ, ಮಾರತ್‌ಹಳ್ಳಿ, ಯಲಹಂಕ, ಆರ್‌.ಟಿ.ನಗರ, ಜಯನಗರ 2ನೇ ಬ್ಲಾಕ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot