ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಟೆಕ್ ಸಿಟಿಗಳು
ಗೂಗಲ್,ಫೇಸ್‌ಬುಕ್,ಮೈಕ್ರೋಸಾಫ್ಟ್ ಸೇರಿದಂತೆ ಜಗತ್ತಿನ ಕೆಲವು ಟಾಪ್ ಟೆಕ್ ಕಂಪೆನಿಗಳು ಹುಟ್ಟಿಕೊಂಡದ್ದು ಅಮೆರಿಕದಲ್ಲಿ.ಇಲ್ಲಿಯೇ ತಮ್ಮ ಕೇಂದ್ರ ಸ್ಥಾನವನ್ನು ತೆರೆದು ಇಂದು ಈ ಕಂಪೆನಿಗಳು ವಿಶ್ವದೆಲ್ಲೆಡೆ ತಮ್ಮ ಕಚೇರಿಗಳನ್ನು ತೆರೆದಿದ್ದಾರೆ. ಹಾಗಾಗಿ ಅಮೆರಿಕದಲ್ಲೇ ಈ ಎಲ್ಲಾ ಕಂಪೆನಿಗಳು ನೆಲೆಗೊಂಡಿದ್ದರಿಂದ ಹೆಚ್ಚು ಜನ ಅಮೆರಿಕಕ್ಕೆ ಉದ್ಯೋಗಕ್ಕಾಗಿ ತೆರಳುತ್ತಿದ್ದಾರೆ. ಆದರೆ ಈಗ ಕಾಲ ಬದಲಾಗಿದೆ. ಅಮೆರಿಕ ಹೇಗೆ ಟೆಕ್ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಿತೋ ಅದೇ ರೀತಿಯಲ್ಲಿ ವಿಶ್ವದ ಬೇರೆ ದೇಶಗಳ ಹಲವು ನಗರಗಳು ಅಭಿವೃದ್ಧಿಯಾಗುತ್ತಿದೆ.ಈ ನಗರಗಳ ಮೂಲಭೂತ ಸೌಕರ್ಯ ಹೆಚ್ಚಾಗುತ್ತಿದ್ದು, ಟೆಕ್ ಕಂಪೆನಿಗಳು ಇಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಹೀಗಾಗಿ ಇಂದು ಗಿಜ್ಬಾಟ್ ಸದ್ಯ ಅಮೆರಿಕವನ್ನು ಹೊರತುಪಡಿಸಿ ವಿಶ್ವದಲ್ಲಿ ಟೆಕ್ ಕ್ಷೇತ್ರದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಟಾಪ್ 9 ನಗರಗಳ ಪಟ್ಟಿಯನ್ನು ತಂದಿದೆ. entrepreneur ಮ್ಯಾಗಜಿನ್‌ನವರು ಈ ನಗರಗಳ ಅಭಿವೃದ್ಧಿಯನ್ನು ಲೆಕ್ಕ ಹಾಕಿ ಈ ಪಟ್ಟಿ ತಯಾರಿಸಿದ್ದು, ಮುಂದಿನ ಪುಟಗಳಲ್ಲಿ ಬೆಂಗಳೂರು ಸೇರಿದಂತೆ 9 ಮಹಾನಗರಗಳಿವೆ. ಒಂದೊಂದೆ ಪುಟಗಳನ್ನು ತಿರುಗಿಸಿ ಓದಿಕೊಂಡು ಹೋಗಿ.
ಇದನ್ನೂ ಓದಿ : ಅಮೆರಿಕದ ಟಾಪ್- 10 ಟೆಕ್ ಸಿಟಿಗಳು

ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಟೆಕ್ ಸಿಟಿಗಳು

ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಟೆಕ್ ಸಿಟಿಗಳು

ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಟೆಕ್ ಸಿಟಿಗಳು

ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಟೆಕ್ ಸಿಟಿಗಳು

ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಟೆಕ್ ಸಿಟಿಗಳು

ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಟೆಕ್ ಸಿಟಿಗಳು

ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಟೆಕ್ ಸಿಟಿಗಳು

ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಟೆಕ್ ಸಿಟಿಗಳು

Click it and Unblock the Notifications