Subscribe to Gizbot

ಸ್ಟೀವ್‌ ಜಾಬ್ಸ್‌ ಹುಟ್ಟುಹಬ್ಬ: ಆಪಲ್‌ ದಿಗ್ಗಜನ ರಹಸ್ಯ ಮಾಹಿತಿಗಳು

Written By:

ಟೆಕ್‌ ಪ್ರಪಂಚದಲ್ಲಿ ಹೆಸರುವಾಸಿಯಾದ ಆಪಲ್‌ ಕಂಪನಿ ಸಹಸಂಸ್ಥಾಪಕರಾದ ಸ್ಟೀವ್‌ ಜಾಬ್ಸ್ ‌ರವರನ್ನು ಇಂದು ಟೆಕ್‌ ಪ್ರಿಯರೆಲ್ಲಾ ನೆನಪಿಸಿಕೊಳ್ಳುವ ದಿನ. ಯಾಕೆ ಅಂತಿರಾ, ಇಂದು ಅವರು ಹುಟ್ಟಿದ ದಿನ. ಪ್ರಪಂಚವೇ ಇಷ್ಟ ಪಡುವಂತ ಆಪಲ್‌ ಕಂಪನಿಯನ್ನು ಹುಟ್ಟುಹಾಕಿದವರು ಸ್ಟೀವ್‌ ಜಾಬ್ಸ್‌. ಇಂದು ಅವರ ಹುಟ್ಟುಹಬ್ಬದ ನೆನಪಿನಲ್ಲಿ ಅವರ ಕುರಿತ ಕೆಲವು ರಹಸ್ಯಗಳನ್ನು ಎಲ್ಲರಿಗೂ ಗಿಜ್‌ಬಾಟ್‌ ತಿಳಿಸುತ್ತಿದೆ.

ಓದಿರಿ:ಚಂದ್ರನ ಮೇಲೆ ಯಾರೋ ಇದ್ದಾರೆ: ನಾಸಾ ವಿಜ್ಞಾನಿಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೆಚ್ಚಿನ ಸ್ಟಾಕ್

#1

ಅತಿ ಹೆಚ್ಚಿನ ಸ್ಟಾಕ್ ಅನ್ನು ಡಿಸ್ನಿಯಲ್ಲಿ ಇವರು ಹೊಂದಿದ್ದರು.

ಪೇಟೆಂಟ್‌

#2

300 ಪೇಟೆಂಟ್‌ಗಳನ್ನು ಹೊಂದಿದ್ದಾರೆ.

ಸಹೋದರಿ

#3

30 ರಲ್ಲಿ ತನ್ನ ಸಹೋದರಿಯನ್ನು ಕಂಡುಕೊಂಡರು.

ಇಂಟನ್‌ಶಿಪ್

#4

8 ನೇ ಇಯತ್ತೆಯಲ್ಲೇ ಎಚ್‌ಪಿ ಇಂಟನ್‌ಶಿಪ್ ಅನ್ನು ಪಡೆದುಕೊಂಡರು.

ಕಥೆಗಳು

#5

ಮಕ್ಕಳ ಕಥೆಗಳನ್ನು ಹೊರತಂದರು.

ಸುಳ್ಳು

#6

ಪ್ರಾಣ ಸ್ನೇಹಿತ ಸ್ಟೀವ್ ವೊಜ್ನಿಯಾಕ್‌ಗೆ ಸುಳ್ಳು ಹೇಳಿದರು.

ಆಧಾತ್ಮಿಕ ಜ್ಞಾನ

#7

ಆಧಾತ್ಮಿಕ ಜ್ಞಾನ ಪಡೆದುಕೊಳ್ಳಲು ಭಾರತಕ್ಕೆ ಬಂದಿದ್ದರು.

ಬೌದ್ಧ ಧರ್ಮ

#8

ಬೌದ್ಧ ಧರ್ಮವನ್ನು ಸ್ವೀಕರಿಸಿದರು.

ಕಾಲೇಜು

#9

ಇವರು ಕಾಲೇಜನ್ನೇ ತ್ಯಜಿಸಿದವರು.

ಕ್ಯಾಲಿಗ್ರಫಿ

#10

ಕ್ಯಾಲಿಗ್ರಫಿಯನ್ನು ಅಭ್ಯಾಸ ಮಾಡಿದ್ದರು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Everybody should know 10 things about Steve Jobs. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot