Subscribe to Gizbot

ವಾಟ್ಸಾಪ್‌ಗಿಂತಲೂ ವಾಟ್ಸಾಪ್ ಪ್ಲಸ್ ಅತ್ಯುತ್ತಮ ಏಕೆ?

Written By:

ವಾಟ್ಸಾಪ್ ಪ್ಲಸ್ ಕುರಿತು ಇಂದಿನ ಲೇಖನದಲ್ಲಿ ನಾವು ನಿಮಗೆ ಮಾಹಿತಿಗಳನ್ನು ನೀಡಲಿದ್ದೇವೆ. ಮೂಲ ವಾಟ್ಸಾಪ್‌ನ ಮಾರ್ಪಡಿತ ಆವೃತ್ತಿಯಾದ ವಾಟ್ಸಾಪ್ ಪ್ಲಸ್‌ನಲ್ಲಿ ಡೆವಲಪರ್ ಯುಐನಲ್ಲಿ ಕೆಲವೊಂದು ಗಂಭೀರ ಬದಲಾವಣೆಗಳನ್ನು ಮಾಡಿದ್ದಾರೆ. ಇನ್ನು ವಾಟ್ಸಾಪ್ ಪ್ಲಸ್ ಕೂಡ ವಾಟ್ಸಾಪ್‌ನಂತೆಯೇ ಒಂದೇ ರೀತಿಯ ಪರವಾನಿಗೆ ಮತ್ತು ಪ್ರೊಟೋಕಾಲ್ ಅನ್ನು ಹೊಂದಿದೆ.

ಇದನ್ನೂ ಓದಿ: ಅಂತೂ ಇಂತೂ ವಾಟ್ಸಾಪ್ ಕಂಪ್ಯೂಟರ್‌ಗೂ ಬಂತು ಕಣ್ರೀ!

ಕೆಳಗಿನ ಸ್ಲೈಡರ್‌ಗಳಲ್ಲಿ ವಾಟ್ಸಾಪ್ ಪ್ಲಸ್ ಕುರಿತ ಇನ್ನಷ್ಟು ಮಾಹಿತಿಗಳನ್ನು ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್ ಪ್ಲಸ್ ಲೀಗಲ್?

ವಾಟ್ಸಾಪ್‌ಗಿಂತಲೂ ವಾಟ್ಸಾಪ್ ಪ್ಲಸ್ ಅತ್ಯುತ್ತಮ ಏಕೆ?

2012 ರಲ್ಲಿ, ವಾಟ್ಸಾಪ್ ಪ್ಲಸ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿತ್ತು. DMCA ಅನ್ನು ವಾಟ್ಸಾಪ್‌ನಿಂದ ತೆಗೆದ ನಂತರ, ಇದನ್ನು ತೆಗೆದುಹಾಕಲಾಯಿತು. ಅದಾಗ್ಯೂ ವಾಟ್ಸಾಪ್ ಪ್ಲಸ್ ಡೌನ್‌ಲೋಡ್‌ಗಾಗಿ ಲಭ್ಯವಿದೆ.

ಪ್ಲಸ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳುವುದು ಹೇಗೆ

ವಾಟ್ಸಾಪ್‌ಗಿಂತಲೂ ವಾಟ್ಸಾಪ್ ಪ್ಲಸ್ ಅತ್ಯುತ್ತಮ ಏಕೆ?

ನಿಮ್ಮ ವಾಟ್ಸಾಪ್ ಸಂವಾದದ ಬ್ಯಾಕಪ್ ಅನ್ನು ತೆಗೆದಿರಿಸಿಕೊಳ್ಳಿ, ತದನಂತರ ಮೂಲ ವಾಟ್ಸಾಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿ. ವಾಟ್ಸಾಪ್ ಪ್ಲಸ್ ಎಪಿಕೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ಇನ್‌ಸ್ಟಾಲ್ ಮಾಡಿ.

ವಾಟ್ಸಾಪ್ ಯುಐ

ವಾಟ್ಸಾಪ್‌ಗಿಂತಲೂ ವಾಟ್ಸಾಪ್ ಪ್ಲಸ್ ಅತ್ಯುತ್ತಮ ಏಕೆ?

ನಿಮ್ಮ ವಾಟ್ಸಾಪ್ ಯುಐನ ಪ್ರತಿಯೊಂದು ಹಂತವನ್ನು ನಿಮಗೆ ಕಸ್ಟಮೈಸ್ ಮಾಡಬಹುದಾಗಿದೆ ಅಂದರೆ ಬಣ್ಣ ಬದಲಾವಣೆ. ಹೆಡ್ಡರ್ ಗಾತ್ರ, ಪಾಪ್ ಅಪ್ ಅಧಿಸೂಚನೆ, ವಿಜೆಟ್‌ಗಳು, ಸಂವಾದ ಪರದೆ ಇತ್ಯಾದಿ.

ಥೀಮ್‌

ವಾಟ್ಸಾಪ್‌ಗಿಂತಲೂ ವಾಟ್ಸಾಪ್ ಪ್ಲಸ್ ಅತ್ಯುತ್ತಮ ಏಕೆ?

ವಾಟ್ಸಾಪ್ ಪ್ಲಸ್ 2ಕೆ ಗಿಂತ ಹೆಚ್ಚು ಥೀಮ್‌ಗಳನ್ನು ಹೊಂದಿದೆ.

ಮೀಡಿಯಾ ಶೇರಿಂಗ್

ವಾಟ್ಸಾಪ್‌ಗಿಂತಲೂ ವಾಟ್ಸಾಪ್ ಪ್ಲಸ್ ಅತ್ಯುತ್ತಮ ಏಕೆ?

ಇನ್ನು ಮೀಡಿಯಾ ಶೇರಿಂಗ್ ಅನ್ನು ನಿಮಗೆ ಕಸ್ಟಮೈಸ್ ಮಾಡಬಹುದಾಗಿದೆ. ಇನ್ನು ದೊಡ್ಡ ಗಾತ್ರದ ಫೈಲ್‌ಗಳನ್ನು ಕೂಡ ನಿಮಗೆ ಕಳುಹಿಸಬಹುದಾಗಿದ್ದು ಚಿತ್ರ ಗುಣಮಟ್ಟಕ್ಕೆ ಧಕ್ಕೆಯುಂಟಾಗುವುದಿಲ್ಲ.

ಆನ್‌ಲೈನ್ ಸ್ಟೇಟಸ್

ವಾಟ್ಸಾಪ್‌ಗಿಂತಲೂ ವಾಟ್ಸಾಪ್ ಪ್ಲಸ್ ಅತ್ಯುತ್ತಮ ಏಕೆ?

ನಿಮ್ಮ ಆನ್‌ಲೈನ್ ಸ್ಟೇಟಸ್ ಅನ್ನು ವಾಟ್ಸಾಪ್ ಪ್ಲಸ್‌ನಲ್ಲಿ ಮರೆ ಮಾಡಬಹುದಾಗಿದೆ. ಇದು ಸಿಂಗಲ್ ಟಿಕ್ ಆಯ್ಕೆಯೊಂದಿಗೆ ಬಂದಿದ್ದು, ಇದು ಕಳುಹಿಸುವವರಿಗೆ ಸಿಂಗಲ್ ಟಿಕ್ ಆಯ್ಕೆಯನ್ನು ತೋರಿಸುತ್ತದೆ. ಅಂದರೆ ಸಂದೇಶವನ್ನು ಸ್ವೀಕರಿಸಿದಾಗ ಮತ್ತು ಓದಿದಾಗ ಕೂಡ.

ವಾಟ್ಸಾಪ್ ಪ್ಲಸ್

ವಾಟ್ಸಾಪ್‌ಗಿಂತಲೂ ವಾಟ್ಸಾಪ್ ಪ್ಲಸ್ ಅತ್ಯುತ್ತಮ ಏಕೆ?

ವಾಟ್ಸಾಪ್‌ನಂತೆಯೇ ವಾಟ್ಸಾಪ್ ಪ್ಲಸ್ ಕೂಡ ಆಗಿದ್ದು ನಿಮ್ಮ ಆನ್‌ಲೈನ್ ಸ್ಟೇಟಸ್ ಮರೆಮಾಡಲು, ಚಿತ್ರಗಳನ್ನು ಯಾವುದೇ ತೊಡಕಿಲ್ಲದೆ ಕಳುಹಿಸಲು ಇದು ಉತ್ತಮ ವೇದಿಕೆಯಾಗಿದೆ.

ಗೌಪ್ಯತೆ

ವಾಟ್ಸಾಪ್‌ಗಿಂತಲೂ ವಾಟ್ಸಾಪ್ ಪ್ಲಸ್ ಅತ್ಯುತ್ತಮ ಏಕೆ?

ಇನ್ನು ಗೌಪ್ಯತೆಗೆ ನೀವು ಹೆಚ್ಚು ಒತ್ತು ಕೊಡುತ್ತೀರಿ ಎಂದಾದಲ್ಲಿ, ನಿಮ್ಮ ಮೂಲ ವಾಟ್ಸಾಪ್ ಅನ್ನೇ ನಿಮ್ಮದಾಗಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Everyone uses WhatsApp these days, It’s the most popular messenger app, that lets you send messages with no extra cost.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot