ಮಾರುಕಟ್ಟೆ ಕಿಂಗ್ ಶ್ಯೋಮಿ ಸ್ಟೋರ್ ಡಿವೈಸ್ ಸಂಗ್ರಹ

Posted By:

ಶ್ಯೋಮಿ ಇತ್ತೀಚೆಗೆ ಘೋಷಿಸಿದಂತೆಯೇ ಯುಎಸ್‌ ಸೇರಿದಂತೆ ಇತರೆಡೆಗಳಲ್ಲಿ ಆನ್‌ಲೈನ್ ಸ್ಟೋರ್‌ಗಳನ್ನು ತೆರೆಯುತ್ತಿದೆ. ಚೀನಾದ ಆಪಲ್ ಭಾರತದಲ್ಲೂ ತನ್ನ ಆನ್‌ಲೈನ್ ಸ್ಟೋರ್‌ಗಳನ್ನು ತೆರೆಯುವ ನಿಟ್ಟಿನಲ್ಲಿದ್ದು ಶೀಘ್ರದಲ್ಲಿಯೇ ಈ ಯೋಜನೆ ನೆರವೇರಲಿದೆ. ಬಜೆಟ್ ಬಳಕೆದಾರರನ್ನು ಕೇಂದ್ರೀಕರಿಸಿ ತನ್ನ ಡಿವೈಸ್‌ಗಳನ್ನು ಬಿಡುಗಡೆ ಮಾಡುತ್ತಿರುವ ಕಂಪೆನಿಗೆ ಭಾರತೀಯ ಮಾರುಕಟ್ಟೆ ವರದಾನವಾಗಿ ಪರಿಣಮಿಸಿದೆ.

ಭಾರತೀಯ ಡಿವೈಸ್ ಬಳಕೆದಾರರ ಕಣ್ಮಣಿಯಾಗಿರುವ ಶ್ಯೋಮಿ ತನ್ನ ಬಳಕೆದಾರರು ಮೆಚ್ಚುವಂತೆಯೇ ಡಿವೈಸ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇಂದಿನ ಲೇಖನದಲ್ಲಿ ಶ್ಯೋಮಿ ಸ್ಟೋರ್‌ಗಳ ಪರಿಚಯವನ್ನು ನಾವು ಮಾಡಿಕೊಳ್ಳೋಣ. ಅತಿವಿಸ್ತಾರ ಸ್ಥಳಗಳಲ್ಲಿ ಶ್ಯೋಮಿ ತನ್ನ ಉತ್ಪನ್ನಗಳನ್ನು ಗ್ರಾಹಕರಿಗೆ ದೊರೆಯುವಂತೆ ಪ್ರಸ್ತುತಪಡಿಸುತ್ತಿದ್ದು ಸ್ಟೋರ್‌ನ ಅಚ್ಚುಕಟ್ಟು ಮತ್ತು ಡಿವೈಸ್‌ಗಳನ್ನಿಟ್ಟಿರುವ ವ್ಯವಸ್ಥೆ ನೋಡುವವರ ಮನಕದಿಯುವುದಂತೂ ನಿಜ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಂಪೆನಿ ಇತಿಹಾಸ

ಶ್ಯೋಮಿ ಕಂಪೆನಿ ಇತಿಹಾಸ

ಶ್ಯೋಮಿ ಕಂಪೆನಿಯನ್ನು 2010 ರಲ್ಲಿ ಲೀ ಜುನ್ ಆರಂಭಿಸಿದರು. ನೇರ ಗ್ರಾಹಕರಿಗೆ ನೇರವಾದ ಬೆಲೆಯಲ್ಲಿ ಡಿವೈಸ್ ಲಭ್ಯವಾಗಿಸುವಿಕೆ ಶ್ಯೋಮಿ ಮಂತ್ರವಾಗಿದೆ.

ಲೋಗೋ

ಲೋಗೋ

ಕಂಪೆನಿ ಹೊಂದಿರುವ ಎಮ್ಐ ಲೋಗೋದ ವಿಸ್ತರಣೆ ಮೊಬೈಲ್ ಇಂಟರ್ನೆಟ್ ಎಂದಾಗಿದೆ.

ಮಾರುಕಟ್ಟೆ ಮೌಲ್ಯ

ಶ್ಯೋಮಿ

ಚೀನಾ ಸ್ಮಾರ್ಟ್‌ಫೋನ್ ಕಂಪೆನಿಯಾಗಿರುವ ಶ್ಯೋಮಿ, ಉತ್ತಮ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಉಬರ್, ಸ್ನ್ಯಾಪ್‌ಚಾಟ್‌ಗಿಂತಲೂ ಇದು ದೊಡ್ಡದಾಗಿದೆ.

ಮಾರುಕಟ್ಟೆಯ ನಾಯಕ

ನೇರ ಮಾರುಕಟ್ಟೆ

ಸ್ಯಾಮ್‌ಸಂಗ್ ಅನ್ನು ಹಿಂದಿಕ್ಕಿ ಚೀನಾ ಮಾರುಕಟ್ಟೆಯ ನಾಯಕ ಎಂಬ ಹಿರಿಮಿಗೆ ಶ್ಯೋಮಿ ಪಾತ್ರವಾಗಿದೆ. ತನ್ನ ವೆಬ್‌ಸೈಟ್, ಸಾಮಾಜಿಕ ಮಾಧ್ಯಮ, ವಾರದ ನವೀಕರಣಗಳಿಂದ ನೇರ ಮಾರುಕಟ್ಟೆಯನ್ನು ಕಂಪೆನಿ ಪಡೆದುಕೊಳ್ಳುತ್ತಿದೆ.

ಅಂಬಾಸಿಡರ್

ಮಸ್ಕಾಟ್

ಶ್ಯೋಮಿ ಬ್ರ್ಯಾಂಡ್ ಅಂಬಾಸಿಡರ್

ಎಲ್‌ಇಡಿ ಟಿವಿ

ಎಲ್‌ಇಡಿ ಟಿವಿ

ಶ್ಯೋಮಿಯ ಎಲ್‌ಇಡಿ ಟಿವಿ

ಆಕ್ಸೆಸರೀಸ್

ಆಕ್ಸೆಸರೀಸ್

ಶ್ಯೋಮಿ ಆಕ್ಸೆಸರೀಸ್ ಅದ್ಭುತ ಸಂಗ್ರಹ

ಏರ್ ಪ್ಯೂರಿಫೈಯರ್

ಏರ್ ಪ್ಯೂರಿಫೈಯರ್

ಶ್ಯೋಮಿಯ ಏರ್ ಪ್ಯೂರಿಫೈಯರ್

ಆಕ್ಶನ್ ಕ್ಯಾಮೆರಾ

ಆಕ್ಶನ್ ಕ್ಯಾಮೆರಾ

ಶ್ಯೋಮಿ ಬಿಡುಗಡೆ ಮಾಡಿರುವ ಆಕ್ಶನ್ ಕ್ಯಾಮೆರಾ

ವೃಸ್ಟ್ ಬ್ಯಾಂಡ್

ಬ್ಯಾಂಡ್

ಶ್ಯೋಮಿ ಪ್ರಸ್ತುತಪಡಿಸಿರುವ ವೃಸ್ಟ್ ಬ್ಯಾಂಡ್ ನೋಟ

ಸ್ಟೋರ್

ಶ್ಯೋಮಿ ಸ್ಟೋರ್

ಚೀನಾದಲ್ಲಿರುವ ಶ್ಯೋಮಿ ಸ್ಟೋರ್

ಗೇಮಿಂಗ್ ಕಂಟ್ರೋಲರ್

ಗೇಮಿಂಗ್ ಕಂಟ್ರೋಲರ್

ಶ್ಯೋಮಿ ಉತ್ಪನ್ನ

ಸ್ಟೋರ್‌ನ ಒಳಭಾಗ

ಶ್ಯೋಮಿ ಸ್ಟೋರ್‌ನ ಒಳಭಾಗ

ಸ್ಟೋರ್‌ನ ಒಳಭಾಗ ನೋಟ

ಶ್ಯೋಮಿ ನೋಟ್

ಶ್ಯೋಮಿ ನೋಟ್

ಶ್ಯೋಮಿ ನೋಟ್ ಜಾಹೀರಾತು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Xiaomi, a 5-year-old company, has launched a global smartphone for the first time outside its home market, China. The venue of course was India where the Xiaomi fans are growing fast.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot