ಟೆಕ್‌ ಬಿಲಿಯನೇರ್‌ಗಳ ವಿಚಿತ್ರ ಹವ್ಯಾಸಗಳು

Posted By:

ಟೆಕ್‌ ಕ್ಷೇತ್ರದ ಬಿಲಿಯನೇರ್‌ ವ್ಯಕ್ತಿಗಳಲ್ಲಿ ಕೆಲವರಿಗೆ ವಿಚಿತ್ರವಾದ ಹವ್ಯಾಸವಿರುತ್ತದೆ.ತಮ್ಮ ಜೀವನವನ್ನು ಸಂತೋಷದಿಂದ ಕಳೆಯಲು ಎಷ್ಟು ಹಣವನ್ನು ಬೇಕಾದರೂ ಖರ್ಚು ಮಾಡುತ್ತಾರೆ. ಯಾಕೆ ಮಾತು ಅಂದರೆ ಇಲ್ಲಿ ಟೆಕ್‌ ಉದ್ಯಮದಲ್ಲಿ ಮಹಾನ್‌ ಸಾಧನೆ ಮಾಡಿದ ವ್ಯಕ್ತಿಗಳಿದ್ದಾರೆ. ಈ ಸಾಧಕರು ತಮ್ಮ ಸಂತೋಷಕ್ಕಾಗಿ ದ್ವೀಪ, ಹಡಗುಗಳನ್ನೇ ಕೊಂಡುಕೊಂಡಿದ್ದಾರೆ.ಮಿಲಿಯನ್‌ ಡಾಲರ್‌ ವೆಚ್ಛಮಾಡಿ ತಮ್ಮ ಜೀವನವನ್ನು ಸಂತೋಷವಾಗಿಟ್ಟಿದ್ದಾರೆ. ಹಾಗಾದ್ರೆ ಯಾರು ಯಾರು ಎಷ್ಟು ಡಾಲರ್‌ ಖರ್ಚು‌ ಮಾಡಿ ಏನೆಲ್ಲ ಮಾಡಿದ್ದಾರೆ ಎಂಬುದನ್ನು ತಿಳಿಯಲು ಮುಂದೆ ಓದಿ.

ಇದನ್ನೂ ಓದಿ : ಟಾಪ್‌ ಐಟಿ ಕಂಪೆನಿಗಳ ಹಿಂದಿರುವ ಭಾರತೀಯರು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಂತೋಷಕ್ಕೆ ಎಲ್ಲಾ ಸಂತೋಷಕ್ಕೆ.....

ಸಂತೋಷಕ್ಕೆ ಎಲ್ಲಾ ಸಂತೋಷಕ್ಕೆ.....

ಅಮೆರಿಕದ ಉದ್ಯಮಿ . Napster ಸಹ ಸಂಸ್ಥಾಪಕ,ಫೇಸ್‌ಬುಕ್‌ನ ಅರಂಭದ ಅಧ್ಯಕ್ಷ ಸೀನ್‌ ಪಾರ್ಕರ್‌ ತನ್ನ ಮದುವೆಗಾಗಿ 10 ಮಿಲಿಯನ್ ಡಾಲರ್‍ ಖರ್ಚು ಮಾಡಲು ನಿರ್ಧಾರಿಸಿದ್ದಾರೆ.

ಸಂತೋಷಕ್ಕೆ ಎಲ್ಲಾ ಸಂತೋಷಕ್ಕೆ.....

ಸಂತೋಷಕ್ಕೆ ಎಲ್ಲಾ ಸಂತೋಷಕ್ಕೆ.....

ವರ್ಜಿ‌ನ್‌ ಕಂಪೆನಿಯ ಸಂಸ್ಥಾಪಕ ರಿಚರ್ಡ್ ಬ್ರಾನ್‌ಸನ್‌ ನೆಕ್ಲರ್‌ ದ್ವೀಪವನ್ನು 1.80 ಮಿಲಿಯನ್‌ ಡಾಲರ್‌ ನೀಡಿ ಖರೀದಿಸಿದ್ದಾರೆ.

ಸಂತೋಷಕ್ಕೆ ಎಲ್ಲಾ ಸಂತೋಷಕ್ಕೆ.....

ಸಂತೋಷಕ್ಕೆ ಎಲ್ಲಾ ಸಂತೋಷಕ್ಕೆ.....

ಒರೆಕಲ್‌ ಸಂಸ್ಥಾಪಕ ಲಾರಿ ಎಲ್ಲಿಸನ್‌ ಕ್ಯಾಲಿಫೋರ್ನಿಯ ಸಮೀಪವಿರುವ ಮಾಲಿಬುವಿನಲ್ಲಿ 200 ಮಿಲಿಯನ್ ಡಾಲರ್‌ ಖರ್ಚು‌ ಮಾಡಿ ಬೋಟ್‌ ಹೌಸ್‌ನ್ನು ಖರೀದಿಸಿದ್ದಾರೆ.

ಸಂತೋಷಕ್ಕೆ ಎಲ್ಲಾ ಸಂತೋಷಕ್ಕೆ.....

ಸಂತೋಷಕ್ಕೆ ಎಲ್ಲಾ ಸಂತೋಷಕ್ಕೆ.....

ಗೂಗಲ್‌ನ ಸಿಇಒ ಲಾರಿ ಪೇಜ್‌ 45 ಮಿಲಿಯನ್‌ ಡಾಲರ್‍ ಮೊತ್ತದ ಐಶಾರಾಮಿ ಹಡಗನ್ನು ಹೊಂದಿದ್ದಾರೆ.

ಸಂತೋಷಕ್ಕೆ ಎಲ್ಲಾ ಸಂತೋಷಕ್ಕೆ.....

ಸಂತೋಷಕ್ಕೆ ಎಲ್ಲಾ ಸಂತೋಷಕ್ಕೆ.....

ಗೂಗಲ್‌ನ ಕಾರ್ಯ ನಿರ್ವಾಹಕ ಅಧ್ಯಕ್ಷ ಎರಿಕ್‌ ಸ್ಕಿಮಿಟ್‌ 72.3 ಮಿಲಿಯನ್‌ ಡಾಲರ್‍ ಮೊತ್ತದ ಐಶಾರಾಮಿ ಹಡಗನ್ನು ಹೊಂದಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting