Home
ಸುದ್ದಿಜಾಲ

ಇನ್ಮುಂದೆ ಆಧಾರ್ ಬೆರಳಚ್ಚು ವರ್ಕ್ ಆಗಲ್ಲ: ಆಧಾರ್ ಬಳಕೆಗೆ ಹೊಸ ರೂಲ್ಸ್...!

By Srinidhi

ದೇಶದಲ್ಲಿ ಪ್ರತಿಯೊಬ್ಬ ನಾಗರೀಕರು ಆಧಾರ್ ಕಾರ್ಡ್ ಮಾಡಿಸಲೇ ಬೇಕು ಎಂಬ ಕಡ್ಡಾಯ ನಿಮಯವು ಜಾರಿಯಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಇದೇ ಸಂದರ್ಭದಲ್ಲಿ ಆಧಾರ್ ಸೆಕ್ಯೂರ್ ಮಾಡುವ ಸಲುವಾಗಿ ಹಲವು ಮಾದರಿಯಲ್ಲಿ ವಿಶಿಷ್ಠ ಗುರುತಿನ ಪ್ರಾಧಿಕಾರವು ಶ್ರಮವಹಿಸುತ್ತಿದೆ. ಇಷ್ಟು ದಿನ ಬಳಕೆದಾರರು ತಮ್ಮ ಆಧಾರ್ ಮಾಹಿತಿಯನ್ನು ಬಳಕೆ ಮಾಡಿಕೊಂಡು ಸರ್ಕಾರಿ ಸೇವೆಯನ್ನು ಪಡೆಯುವ ಸಲುವಾಗಿ ತಮ್ಮ ಬೆರಳಚ್ಚು ನೀಡಬೇಕಾಗಿತ್ತು. ಆದರೆ ಇದು ಬದಲಾಗಲಿದೆ.

ಫ್ರಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಬಳಕೆ ಮಾಡಿಕೊಂಡು ಆಧಾರ್ ಸೇವೆಯನ್ನು ಪಡೆಯುವ ದಿನಗಳು ಬದಲಾಗುತ್ತಿವೆ. ಕಾರಣ ಅದು ಹೆಚ್ಚಿನ ಪ್ರಮಾಣದಲ್ಲಿ ಸೇಫ್ ಅಲ್ಲ ಎನ್ನುವ ಕಾರಣಕ್ಕೆ ವಿಶಿಷ್ಠ ಗುರುತಿನ ಪ್ರಾಧಿಕಾರವು ಇನ್ನು ಮುಂದೆ ಆಧಾರ್ ಸೇವೆಯನ್ನು ಪಡೆದುಕೊಳ್ಳಲು ಬಳಕೆದಾರರ ಫೇಷಿಯಲ್ ರೆಕಗ್ನೇಷನ್ ಅನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಇದರಿಂದಾಗಿ ಆಧಾರ್ ಮಾಹಿತಿಗಳು ಇನಷ್ಟು ದೊಡ್ಡ ಪ್ರಮಾಣದಲ್ಲಿ ಸೇಪ್ ಆಗಿರಲಿದೆ ಎನ್ನಲಾಗಿದೆ.

ಇದು ಹೊಸ ಸೇವೆ:

ಇದು ಹೊಸ ಸೇವೆ:

ಈಗಾಗಲೇ ಆಧಾರ್ ನೀಡಿ ಯಾವುದೇ ಸೇವೆಯನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಮತ್ತು ಐ ಸ್ಕ್ಯಾನ್ ಮಾಡಬೇಕಾಗಿತ್ತು. ಇದೇ ಮಾದರಿಯಲ್ಲಿ ಫೂರ್ಣ ಪ್ರಮಾಣದ ಮುಖವನ್ನು ಸ್ಕ್ಯಾನ್ ಮಾಡುವ ಹೊಸ ಸೇವೆಯನ್ನು ನೀಡುತ್ತಿದೆ. ಇದು ಹೆಚ್ಚು ಸೆಕ್ಯೂರ್ ಆಗಿದೆ.

ಎಲ್ಲಾ ಸೇವೆಗಳಿಗೆ:

ಎಲ್ಲಾ ಸೇವೆಗಳಿಗೆ:

ಈಗಾಗಲೇ ಆಧಾರ್ ಬಳಕೆ ಮಾಡಿಕೊಂಡು ಪಡೆದುಕೊಳ್ಳುತ್ತಿರುವ ಸೇವೆಗಳಿಗೆ ಫೇಷಿಯಲ್ ರೆಗ್ನೇಷನ್ ಅವಶ್ಯವಾಗಲಿದೆ. ಸಿಮ್ ಕಾರ್ಡ್ ಪಡೆದುಕೊಳ್ಳಲು, ಬ್ಯಾಂಕ್, ಸರ್ಕಾರಿ ಸೇವೆಗಳು ಸೇರಿದಂತೆ ಎಲ್ಲಾ ಮಾದರಿಯ ಸೇವೆಗಳನ್ನು ಪಡೆದುಕೊಳ್ಳಲು, ಆಧಾರ್ ಬಳಕೆ ಮಾಡಿಕೊಳ್ಳಲು ನಿಮ್ಮ ಮುಖಚಹರೆಯನ್ನು ಸ್ಕ್ಯಾನ್ ಮಾಡಲೇ ಬೇಕಾಗಿದೆ. ಹೀಗೆ ಮಾಡಿದರೆ ಮಾತ್ರವೇ ಆಧಾರ್ ಸೇವೆಗಳು ಲಭ್ಯ.

ಅಪರಾಧ:

ಅಪರಾಧ:

ಈಗಾಗಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಮೂಲಕ ಬೆರಳಚ್ಚು ಸಂಗ್ರಹಿಸಿ ಆಧಾರ್ ಸೇವೆಯನ್ನು ನೀಡುವ ಮಾದರಿಯಲ್ಲಿ ಫೇಸ್ ರೆಕಗ್ನೇಷನ್ ಮೂಲಕವೇ ಆಧಾರ್ ಅನ್ನು ಬಳೆ ಮಾಡಿಕೊಳ್ಳಬೇಕಾಗುತ್ತದೆ. ಇದನ್ನು ಕಳ್ಳತನ ಮಾಡಲು ಪ್ರಯತ್ನಿಸಿದರೆ ಜೈಲು ಪಾಲಗಬೇಕಾಗುತ್ತಿದೆ.

ಫಿಂಗರ್ ಪ್ರಿಂಟ್ ಇನಿಲ್ಲ:

ಫಿಂಗರ್ ಪ್ರಿಂಟ್ ಇನಿಲ್ಲ:

ಇದುವರೆಗೆ ಆಧಾರ್ ಕಾರ್ಡ್ ನೀಡಿ, ನಂತರದಲ್ಲ ಫಿಂಗರ್ ಪ್ರಿಂಟ್ ಅನ್ನು ನೀಡದರೆ ಸಾಕಿತ್ತು. ಆದರೆ ಇನ್ನು ಮುಂದೆ ಫಿಂಗರ್ ಪ್ರಿಂಟ್ ಸ್ಜ್ಯಾನರ್ ವರ್ಕ್ ಆಗುವುದಿಲ್ಲ ಎನ್ನಲಾಗಿದೆ. ಇನ್ನು ಮುಂದೆ ಫೇಷಿಯಲ್ ರೆಕಗ್ನೇಷನ್ ಮೂಲವೇ ಆಧಾರ್ ಸೇವೆಗಳು ಲಭ್ಯವಾಗಲಿದೆ. ಇದು ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸೆಕ್ಯೂರಿಟಿಯನ್ನು ನೀಡಲಿದೆ.

ಎಲ್ಲೇಡೆ ಆಧಾರ್ ಬೇಕು:

ಎಲ್ಲೇಡೆ ಆಧಾರ್ ಬೇಕು:

ಇಂದು ದೇಶದಲ್ಲಿ ಹಲವು ಕಡೆಗಳಲ್ಲಿ ನೀವು ಸೇವೆಯನ್ನು ಪಡೆಯಬೇಕಾದರೆ ಆಧಾರ್ ಅನ್ನು ನೀಡಲೇಬೇಕು ಎನ್ನಲಾಗಿದೆ ಆಧಾರ್ ಇಲ್ಲವಾದರೆ ನಿಮಗೆ ಯಾವುದೇ ಸೇವೆಗಳು ದೊರೆಯುವುದಿಲ್ಲ. ಅದರಲ್ಲಿ ಸರಕಾರಿ ಸೇವೆಯ ಲಾಭಕ್ಕಾಗಿ ನೀವು ಆಧಾರ್ ಹೊಂದುವುದು ಕಡ್ಡಾಯವಾಗಿದೆ.

More from GizBot

Best Mobiles in India

English summary
Face recognition to be must for all Aadhaar authentications. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+