ನವರಸಗಳನ್ನೂ ತೋರಿಸೋ ಸುಂದರಿ ರೋಬೋಟ್
oi
-Varun
By Varun

ಅವಳು ನಗುತ್ತಾಳೆ, ಮುಖ ಸಿಂಡರಿಸಿಕೊಳ್ಳುತ್ತಾಳೆ, ಉಳಿಯುತ್ತಾಳೆ, ಅಷ್ಟೇ ಏಕೆ ನೀವು ಬೇಜಾರು ಮಾಡ್ದೇನೆ ಮುಖ ಸಪ್ಪೆ ಕೂಡ ಮಾಡಿಕೊಳ್ಳುತ್ತಾಳೆ. ಭೂಮಿ ಮೇಲೆರೋ ಬಹುತೇಕ ಎಲ್ಲ ಹುಡುಗಿಯರೂ ಈ ಆಕ್ಟಿಂಗ್ (?) ಮಾಡೇ ಮಾಡುತ್ತಾರೆ, ಅದರಲ್ಲೇನಿದೆವಿಶೇಷ ಅಂತೀರಾ?
ಇದೆ ಕಣ್ರೀ, ನಮ್ಮ ಪಿಚ್ಚರ್ ಅಲ್ಲಿ ರಮ್ಯಾ ಥರ ನಗೋದು, ಹಳೆ ಕಲ್ಪನಾ ಥರಾ ಬೇಜಾರ್ ಆಗೋದು, ಪ್ರೊಪೋಸ್ ಮಾಡಿದ್ರೆ ಆಶ್ಚರ್ಯ ಪಡೋ ಥರ ನೋಡೋ ಪೂಜಾ ಗಾಂಧಿ ಥರ ನೋಡೋದು, ಓಂ ಫಿಲಂ ಅಲ್ಲಿ ಪ್ರೇಮಾ ಥರಾ ಭಯ ಪಡೋದು. ಈ ರೀತಿ ನಟಿಸೋ ರೋಬೋಟ್ ಒಂದನ್ನ ಇಟಲಿಯ ಪಿಸಾ ವಿವಿ ಯವರು ತಯಾರಿಸಿದ್ದಾರೆ.
ಈ ರೀತಿಯ ರೋಬೋಟ್ ತಯಾರಿಸಲು ಸಂಶೋಧನೆ ನಡೆಸುತ್ತಿದ್ದ ತಂಡದ ಸದಸ್ಯರೊಬ್ಬರ ಹೆಂಡತಿಯ ಮುಖವನ್ನು ಮಾದರಿಯಾಗಿ ಸಿದ್ದಪಡಿಸಿರುವ ಈ ರೋಬೋಟ್ ನ ಹೆಸರು ಫೇಸ್ ರೋಬೋಟ್ ಅಂತ.
32 ವಿಭಿನ್ನ ಮೋಟಾರುಗಳ ಸಂಕೀರ್ಣ ವ್ಯವಸ್ಥೆಯ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವ ಫೇಸ್ ರೋಬೋಟ್ ನೋಡಲು ಸುಂದರವಾಗಿದ್ದು, ಅದರ ವೀಡಿಯೋವನ್ನು ನೋಡಿಯೇ ಅನುಭವಿಸಬೇಕು.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications